2016ರಲ್ಲಿ ಹ್ಯೊಸಂಗ್‌ನ 8 ಹೊಸ ಮಾದರಿಗಳು ಭಾರತಕ್ಕೆ

By Nagaraja

ಮಿಲಾನ್ ಮೋಟಾರು ಶೋದಲ್ಲಿ ತನ್ನ ಶಕ್ತಿ ಪ್ರದರ್ಶನ ನಡೆಸಿರುವ ಹ್ಯೂಸಂಗ್ ಈಗ ಬೆಳೆದು ಬರುತ್ತಿರುವ ಭಾರತದಂತಹ ರಾಷ್ಟ್ರಗಳನ್ನು ಮಾರಾಟ ಗುರಿಯಾಗಿಸಿಕೊಳ್ಳುತ್ತಿದೆ.

ದೇಶದಲ್ಲಿ ಡಿಎಸ್‌ಕೆ ಹೆಚ್ಚಿನ ಸಹಯೋಗದಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹ್ಯೊಸಂಗ್, ಈಗಾಗಲೇ ಪ್ರಖ್ಯಾತ ಮಾದರಿಗಳನ್ನು ಪರಿಚಯಿಸಿದೆ. ಸದ್ಯ ಸಂಸ್ಥೆಯು ಮುಂದಿನ ಆರ್ಥಿಕ ಸಾಲಿನಲ್ಲಿ ಮತ್ತಷ್ಟು ಆಕ್ರಮಣಕಾರಿ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ.

ಹ್ಯೊಸಂಗ್‌

ಡಿಎಸ್‌ಕೆ-ಹ್ಯೊಸಂಗ್ ದೇಶಕ್ಕೆ ಪರಿಚಯಿಸಲಿರುವ ಎಂಟು ಮಾದರಿಗಳು ಇಂತಿದೆ.
  • ಜಿವಿ300,
  • ಪರಿಷ್ಕೃತ ಅಕ್ವಿಲಾ,
  • ಜಿಟಿ250ಆರ್,
  • ಜಿಟಿ650ಆರ್,
  • ಜಿಟಿ300ಆರ್,
  • ಜಿಟಿ650ಆರ್,
  • ಜಿಡಿ250ಆರ್,
  • ಜಿಡಿ250ಎನ್
  • ಜಿಡಿ450ಆರ್
ಹ್ಯೊಸಂಗ್‌
ಈ ಪೈಕಿ ಜಿವಿ300 ಎಲ್ಲ ಹೊಸತದ ಕ್ರೂಸರ್ ಮಾದರಿಯಾಗಿರಲಿದೆ. ಇನ್ನೊಂದೆಡೆ ಪರಿಷ್ಕೃತ ಅಕ್ವಿಲಾ 250 ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದೆ.

ಅಂತೆಯೇ ಜಿಟಿ250ಆರ್ ಮತ್ತು ಜಿಟಿ650ಆರ್ ಸಂಪೂರ್ಣ ಫೇರ್ಡ್ ಮಾದರಿಯಾಗಿರಲಿದ್ದು, ಜಿಟಿ300ಆರ್ ಮತ್ತು ಜಿಟಿ650ಆರ್ ಮಾದರಿಗಳಲ್ಲಿ ಹೊಸ ವಿನ್ಯಾಸ ಹಾಗೂ ನಿರ್ವಹಣೆ ತಂತ್ರಗಾರಿಕೆ ಅನುಸರಿಸಲಾಗಿದೆ.

ಹ್ಯೊಸಂಗ್‌

ಇವೆಲ್ಲದಕ್ಕಿಂತಲೂ ಹೊರತಾಗಿ ಸ್ಪರ್ಧಾತ್ಮಕ ದರಗಳಲ್ಲಿ ಮೂರು ಹೊಸತಾದ ಬೈಕ್ ಪರಿಚಯಿಸುವ ಯೋಜನೆಯಲ್ಲಿದೆ. ಇಲ್ಲಿ ಜಿಟಿ250ಆರ್ ಫೇರ್ಡ್ ಹಾಗೂ ಜಿಡಿ250ಎ್ ಸ್ಟ್ರೀಟ್ ನೆಕ್ಡ್ ಮೋಟಾರ್ ಸೈಕಲ್ ಆಗಿರಲಿದೆ. ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಜಿಡಿ450ಆರ್ ಸಹ ಭಾರತ ಮಾರುಕಟ್ಟೆಗೆ ತಲುಪುವ ಸಾಧ್ಯತೆಯಿದೆ.

ಈ ಎಲ್ಲ ಮಾದರಿಗಳು ಕಂಪ್ಲೀಟ್ ನೌಕ್ಡ್ ಡೌನ್ ಸಿದ್ಧಾಂತದ ಮುಖಾಂತರ ದೇಶವನ್ನು ತಲುಪಲಿದೆ.

More from DriveSpark

Article Published On: Monday, November 23, 2015, 14:55 [IST]
English summary
DSK-Hyosung Plans To Launch Eight New Models In 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+