ಡುಕಾಟಿ ದೆಹಲಿ ಡೀಲರ್‌ಶಿಪ್ ಪ್ರಾರಂಭ; ಮುಂದೆ ಬೆಂಗಳೂರು

By Nagaraja

ಇಟಲಿಯ ಐಕಾನಿಕ್ ದ್ವಿಚಕ್ರ ಸಂಸ್ಥೆಯಾಗಿರುವ ಡುಕಾಟಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತನ್ನ ಚೊಚ್ಚಲ ಡೀಲರ್‌ಶಿಪ್ ತೆರೆದುಕೊಂಡಿದೆ. ಈ ಮೂಲಕ ಭಾರತಕ್ಕೆ ಅಧಿಕೃತ ಪ್ರವೇಶ ಪಡೆದಿದೆ. ಸಂಸ್ಥೆಯ ಮೂಲಗಳ ಪ್ರಕಾರ ಮುಂದಿನ ಶೋ ರೂಂ ಬೆಂಗಳೂರಿನಲ್ಲಿ ತೆರೆದುಕೊಳ್ಳಲಿದೆ.

ತನ್ನ ಭಾರತ ಪ್ರವೇಶವನ್ನು ಅದ್ದೂರಿಯಾಗಿಯೇ ಮಾಡಿರುವ ಡುಕಾಟಿ ಎರಡು ಪ್ರತಿಷ್ಠಿತ ಸ್ಕ್ರ್ಯಾಂಬ್ಲರ್ ಮಾದರಿಗಳನ್ನು ಪರಿಚಯಿಸಿದೆ.

ಡುಕಾಟಿ

ಸದ್ಯ ಭಾರತದಲ್ಲಿ ಲಭ್ಯವಿರುವ ಡುಕಾಟಿ ಆವೃತ್ತಿಗಳು
ಮೊನಸ್ಟರ್ 821
ಮೊನಸ್ಟರ್ ಎಸ್2ಆರ್
ಮೊನಸ್ಟರ್ 795
ಹೈಪರ್ ಮೋಟಾರ್ಡ್
ಹೈಪರ್ ಸ್ಟ್ರಾಡಾ
ಡೆವಿಯಲ್ 899
ಡೆವಿಯಲ್ 1299
ಡಿವಿಯಲ್ 1299ಎಸ್
ಪಿನಾಗಲ್ ಆರ್
ಡುಕಾಟಿ

ವಿಶ್ವದೆಲ್ಲಡೆ ಅದ್ಭುತ ಗ್ರಾಹಕ ಸಂತೃಪ್ತಿಯನ್ನು ಕಾಯ್ದಿರಿಸಿರುವ ಡುಕಾಟಿ ಸಂಸ್ಥೆಯು ಭಾರತದ ಡೀಲರ್ ಶಿಪ್ ಗಳಲ್ಲೂ ಇದನ್ನು ಉಳಿಸಿಕೊಳ್ಳಲಿದೆ.

ಭಾರತದಲ್ಲಿ ತನ್ನ ವಿತರಕ ಜಾಲದ ವಿಸ್ತರಣೆ ಭಾಗವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು ತಲುಪಲಿರುವ ಡುಕಾಟಿ, ವರ್ಷಾಂತ್ಯದಲ್ಲಿ ಪುಣೆ ಹಾಗೂ ಹೈದರಾಬಾದ್ ನಗರಗಳನ್ನು ಪ್ರವೇಶಿಸಲಿದೆ.

More from DriveSpark

Article Published On: Saturday, June 20, 2015, 11:31 [IST]
English summary
Italian motorcycle maker Ducati, has officially arrived in India, and have inaugurated its first outlet in Delhi. The motorcycle brand will soon open its next dealership in Bangalore, by this October.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+