ಹಾರ್ಲೆ ಡೇವಿಡ್ಸನ್ 2 ಐಕಾನಿಕ್ ಬೈಕ್ ಗಳ ಮಾರಾಟಕ್ಕೆ ಬ್ರೇಕ್

By Nagaraja

ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ತನ್ನ ಎರಡು ಐಕಾನಿಕ್ ಬೈಕ್ ಗಳ ಮಾದರಿಗಳ ಮಾರಾಟಕ್ಕೆ ಹಾರ್ಲೆ ಡೇವಿಡ್ಸನ್ ಬ್ರೇಕ್ ಹಾಕಿದೆ.

ಮಾರಾಟ ನಿಲುಗಡೆಗೊಂಡ ಮಾದರಿಗಳು

  • ಫಾಟ್ ಬಾಯ್ ಸ್ಪೆಷಲ್ ಮತ್ತು
  • ಸೂಪರ್ ಲೊ

ಹಾಗಿದ್ದರೂ ಪ್ರಸ್ತುತ ಸ್ಟೋಕ್ ಇರುವ ಮಾಡೆಲ್ ಗಳು ಮುಗಿಯುವ ವರೆಗೂ ಮಾರಾಟವನ್ನು ಮುಂದುವರಿಸಲಾಗುವುದು.

ಹಾರ್ಲೆ ಡೇವಿಡ್ಸನ್
ನಿಮ್ಮ ಮಾಹಿತಿಗಾಗಿ ಫಾಟ್ ಬಾಯ್ ಸ್ಪೆಷಲ್ ಮತ್ತು ಸೂಪರ್ ಲೊ ಮಾದರಿಗಳು ದೇಶವನ್ನು ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ತಲುಪಿತ್ತು. ಈಗ ಕಳಪೆ ಮಾರಾಟದ ಹಿನ್ನೆಲೆಯಲ್ಲಿ 2016ನೇ ಸಾಲಿನ ತನ್ನ ಶ್ರೇಣಿಯ ಬೈಕ್ ಗಳ ಪಟ್ಟಿಯಿಂದ ಹಿಂಪಡೆಯಲು ಸಂಸ್ಥೆ ನಿರ್ಧರಿಸಿದೆ.

ಕಳೆದ ಮೂರು ವರ್ಷಗಳಿಂದ ಈ ಎರಡು ಐಕಾನಿಕ್ ಮಾದರಿಗಳು ಮಾರಾಟದಲ್ಲಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಾರಾಟ ದಾಖಲಿಸುವಲ್ಲಿ ಸಂಸ್ಥೆಯು ವಿಫಲವಾಗಿತ್ತು.

More from DriveSpark

Article Published On: Thursday, December 24, 2015, 13:03 [IST]
English summary
Home Two Wheelers Harley-Davidson India Discontinue Fatboy Special & Superlow Cruisers!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+