ಹೀರೊ ಇ-ಸ್ಪ್ರಿಂಟ್ ವಿದ್ಯುತ್ ಚಾಲಿತ ಸ್ಕೂಟರ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೀರೊ ಮೊಟೊಕಾರ್ಪ್ ಭಾಗವಾಗಿರುವ ಹೀರೊ ಎಲೆಕ್ಟ್ರಿಕ್, ಅತಿ ನೂತನ ಇ-ಸ್ಪ್ರಿಂಟ್ (E-Sprint) ವಿದ್ಯುತ್ ಚಾಲಿತ ಸ್ಕೂಟರ್ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 48,290 ರು. (ಕರ್ನಾಟಕ)

ಮುಖ್ಯಾಂಶಗಳು

  • ಡ್ಯುಯಲ್ ಮೋಡ್ ಡ್ರೈವ್,
  • ಫ್ರಂಟ್ ಡಿಸ್ಕ್ ಬ್ರೇಕ್,
ಹೀರೊ ಇ-ಸ್ಪ್ರಿಂಟ್
ನೂತನ ಹೀರೊ ಇ-ಸ್ಪ್ರಿಂಟ್ ಎಲೆಕ್ಟ್ರಿಕ್ ಸ್ಕೂಟರನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲವೆನಿಸಿದೆ. ಯಾಕೆಂದರೆ ದೇಶದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್ ಗಳು ಇನ್ನಷ್ಟೇ ಅಭಿವೃದ್ಧಿಯಾಗಬೇಕಾಗಿದೆ. ಹಾಗಿದ್ದರೂ ನೂತನ ಹೀರೊ ಇ-ಸ್ಪ್ರಿಂಟ್ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಚಾಲನಾ ವಿಧ, ವ್ಯಾಪ್ತಿ
ನೂತನ ಹೀರೊ ಸ್ಪ್ರಿಂಟ್ ಪವರ್ ಮತ್ತು ಇಕೊ ಗಳೆಂಬ ಎರಡು ಚಾಲನಾ ವಿಧಗಳನ್ನು ಹೊಂದಿದ್ದು, ಅನುಕ್ರಮವಾಗಿ 65 ಹಾಗೂ 85 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸಬಹುದಾಗಿದೆ.

ಗರಿಷ್ಠ ವೇಗ: ಗಂಟೆಗೆ 45 ಕೀ.ಮೀ.

ಹೀರೊ ಇ-ಸ್ಪ್ರಿಂಟ್

ವಿಶಿಷ್ಟತೆ
48 V/33 Ah ಬ್ಯಾಟರಿ,
  • 800 W ಮೋಟಾರು,
  • 10 ಇಂಚುಗಳ ಚಕ್ರ,
  • ಪಂಚರ್ ನಿರೋಧಕ ಟ್ಯೂಬ್ (ಐಚ್ಛಿಕ),
  • ಆ್ಯಂಟಿ ಸ್ಕಿಡ್ ಪ್ಲೇಟ್,
  • ಟೆಲಿಸ್ಕಾಪಿಕ್ ಫ್ರಂಟ್ ಅಪ್ ಫ್ರಂಟ್,
  • 150 ಎಂಎಂ ಗ್ರೌಂಡ್ ಕ್ಲಿಯರನ್ಸ್,
  • 106 ಕೆ.ಜಿ ಭಾರತ,
  • ಪಿಸಿ ಹೆಡ್ ಲ್ಯಾಂಪ್,
  • ಆ್ಯಂಟಿ ಥೆಫ್ಟ್ ಅಲರಾಂ,
  • ಮೊಬೈಲ್ ಚಾರ್ಜರ್

ನೂತನ ಹೀರೆ ಇ-ಸ್ಪ್ರಿಂಟ್ ಕಡಿಮೆ ಶಬ್ದವನ್ನು ಹೊಂದಿರಲಿದ್ದು, ನಯವಾದ ಚಾಲನಾ ಅನುಭವ ನಿಮ್ಮದಾಗಿಸಲಿದೆ.

ಬಣ್ಣಗಳು

  • ಕೆಂಪು,
  • ಬೂದು,
  • ಬೆಳ್ಳಿ,
  • ಕಪ್ಪು

ಒಟ್ಟಾರೆಯಾಗಿ ಹೀರೊ ಇ-ಸ್ಪ್ರಿಂಟ್ ಸಂಸ್ಥೆಯಿಂದ ಆಗಮನವಾಗುತ್ತಿರುವ ಏಳನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಹಾಗೆಯೇ ಎರಡು ಎಲೆಕ್ಟ್ರಿಕ್ ಸೈಕಲ್ ಸಹ ಮಾರಾಟದಲ್ಲಿದೆ.

More from DriveSpark

Article Published On: Monday, October 12, 2015, 14:41 [IST]
English summary
Hero Electric E-Sprint With Dual Mode Launched At INR 47,990
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+