ಹೊಸ ಸ್ಟೈಲಿಷ್ ಪ್ಯಾಶನ್ ಪ್ರೊ ಭಾರತದಲ್ಲಿ ಬಿಡುಗಡೆ
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಪ್ಯಾಶನ್ ಪ್ರೊ ಮೋಟಾರ್‌ಸೈಕಲ್‌ನ ಹೊಸ ಆವೃತ್ತಿಯನ್ನು ಪರಿಚಯಿಸಿದೆ.
ಬೆಲೆ ಮಾಹಿತಿ: 49,450 (ಬೆಂಗಳೂರು ಎಕ್ಸ್ ಶೋ ರೂಂ)
ಹೊಸ ಪ್ಯಾಶನ್ ಪ್ರೊ ಬೈಕ್‌ನಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಕಂಡುಬರಲಿದೆ. ಅಂದರೆ ಹೊಸ ಪ್ಯಾಶನ್ ಪ್ರೊ ಹೆಚ್ಚು ಸ್ಟೈಲಿಷ್, ಆಕ್ರಮಣಕಾರಿ ವಿನ್ಯಾಸ ಹಾಗೂ ಶಕ್ತಿಶಾಲಿ ಎಂಜಿನ್ ಪಡೆದುಕೊಳ್ಳಲಿದೆ. ಪ್ರಸ್ತುತ ಪ್ಯಾಶನ್ ಪ್ರೊ ವಾರ್ಷಿಕವಾಗಿ 10 ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ)
ಬೆಂಗಳೂರು: 49,450 ರು.
ದೆಹಲಿ: 47,850 ರು.
ಚೆನ್ನೈ: 49,819 ರು.
ಮುಂಬೈ: 50,057 ರು.

ಎಂಜಿನ್ ತಾಂತ್ರಿಕತೆ
97.2 ಸಿಸಿ ಎಪಿಡಿವಿ ಎಂಜಿನ್,
8.3 ಅಶ್ವಶಕ್ತಿ,
8.05 ತಿರುಗುಬಲ
4 ಸ್ಪೀಡ್ ಗೇರ್ ಬಾಕ್ಸ್

ವಿಶೇಷತೆ
- ಸ್ಟೈಲಿಷ್ ಗ್ರಾಫಿಕ್ಸ್,
- ಬೀಮ್ ಹೆಡ್ ಲ್ಯಾಂಪ್,
- ಸೈಡ್ ಸ್ಟ್ಯಾಂಡ್ ಇಂಡಿಕೇಟರ್,
- ಡಿಜಿಟಲ್ ಅನಲಾಗ್ ಮೀಟರ್,
- ಪವರ್ ಸ್ಟ್ಯಾರ್ಟ್,
- ದೇಹ ಬಣ್ಣದ ಮಿರರ್
- ಇಂಧನ ಟ್ಯಾಂಕ್ ಕ್ಯಾಪ್,
- 240 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್,
- ಹೊಸ ಟೈಲ್ ಲೈಟ್,
- ಮುಂಭಾಗದಲ್ಲಿ ಸೈಡ್ ಪ್ಲೇಟ್

ಸುರಕ್ಷತೆ
ಫ್ರಂಟ್ ಡಿಸ್ಕ್ ಬ್ರೇಕ್,
ಶುಭ್ರ ಇಂಡಿಕೇಟರ್,
13.5 ಲೀಟರ್ ಇಂಧನ ಟ್ಯಾಂಕ್,
ಸೈಡ್ ಸ್ಟ್ಯಾಂಡ್ ಇಂಡಿಕೇಟರ್

ಬಣ್ಣಗಳು
ಬ್ಲ್ಯಾಕ್ ಸ್ಪೋರ್ಟ್ಸ್ ರೆಡ್,
ಬ್ಲ್ಯಾಕ್ ಹೆವಿ ಗ್ರೇ,
ಬ್ಲ್ಯಾಕ್ ಫ್ರಾಸ್ಟ್ ಗ್ರೇ,
ಸ್ಪೋರ್ಟ್ಸ್ ರೆಡ್,
ಫೋರ್ಸ್ ಸಿಲ್ವರ್,
ಬೆಳ್ಳಿ ಹಳದಿ,
ಮ್ಯಾಟ್ ಬ್ರೌನ್,
ಮೆಜೆಸ್ಟಿಕ್ ವೈಟ್

ಆಯಾಮ
ಉದ್ದ - 1980 ಎಂಎಂ
ಅಗಲ - 765 ಎಂಎಂ
ಎತ್ತರ - 1075 ಎಂಎಂ
ಸ್ಯಾಡಲ್ ಎತ್ತರ - 795 ಎಂಎಂ
ವೀಲ್ ಬೇಸ್ - 1235 ಎಂಎಂ
ಗ್ರೌಂಡ್ ಕ್ಲಿಯರನ್ಸ್ - 165 ಎಂಎಂ


Click it and Unblock the Notifications








