ಹೋಂಡಾದಿಂದ ಡಬಲ್ ಧಮಾಕಾ; ಆಕ್ಟಿವಾ ಐ, ಎವಿಯೇಟರ್ ಬಿಡುಗಡೆ

By Nagaraja

ತಾಜಾತನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ವಾಹನ ತಯಾರಿಕ ಸಂಸ್ಥೆಯು ಕಾಲ ಕಾಲಕ್ಕೆ ಸರಿಯಾಗಿ ಪರಿಷ್ಕೃತ ಮಾದರಿಗಳನ್ನು ಪರಿಚಯಿಸುತ್ತಲೇ ಇದು. ಇದು ಗ್ರಾಹಕರಲ್ಲಿ ಆಧುನಿಕತೆಯ ಅನುಭವಕ್ಕೆ ನೆರವಾಗುತ್ತದೆ.

ಇಂತಹ ಸಾಲಿನಲ್ಲಿ ಸೇರಿಕೊಂಡಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ಸ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್ ಎಂಎಸ್ ಐ) ಸಂಸ್ಥೆಯು ಹೊಸ ವಿನ್ಯಾಸದ ಆಕ್ಟಿವಾ ಐ ಹಾಗೂ ಎವಿಯೇಟರ್ ಸ್ಕೂಟರ್ ಗಳನ್ನು ಪರಿಚಯಿಸಿದೆ.

ಹೋಂಡಾದಿಂದ ಡಬಲ್ ಧಮಾಕಾ; ಆಕ್ಟಿವಾ ಐ, ಎವಿಯೇಟರ್ ಬಿಡುಗಡೆ

110 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಆಕ್ಟಿವಾ ಐ ಹಾಗೂ ಎವಿಯೇಟರ್ ಸ್ಕೂಟರ್ ಗಳ ಪ್ರಮುಖವಾಗಿಯೂ ಅಂದತೆಯಲ್ಲಿ ಬದಲಾವಣೆ ಕಂಡುಬರಲಿದೆ. ಇದರ ಹೊರತಾಗಿ ಹೆಣ್ಣು ಮಕ್ಕಳನ್ನು ಹೆಚ್ಚು ಆನಂದದಾಯಕ ಬಣ್ಣಗಳ ಆಯ್ಕೆಯನ್ನು ನೀಡಲಿರುವ ಡಿಲಕ್ಸ್ ವೆರಿಯಂಟ್ ಪಿಯರ್ಲ್ ಅಮೇಜ್ ವೈಟ್ ಮತ್ತು ಓರ್ಕಿಡ್ ಪರ್ಪಲ್ ಮೆಟ್ಯಾಲಿಕ್ ಬಣ್ಣಗಳ ಆಯ್ಕೆಗಳಲ್ಲೂ ಲಭ್ಯವಾಗಲಿದೆ.

2015 ಹೋಂಡಾ ಆಕ್ಟಿವಾ ಐ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

2015 ಹೋಂಡಾ ಆಕ್ಟಿವಾ ಐ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಸ್ಟ್ಯಾಂಡರ್ಡ್ ವೆರಿಯಂಟ್: 46,213 ರು.

ಡಿಲಕ್ಸ್ ವೆರಿಯಂಟ್: 46,703 ರು.

2015 ಹೋಂಡಾ ಆಕ್ಟಿವಾ ಐ - ಹೊಸ ವೈಶಿಷ್ಟ್ಯಗಳು

2015 ಹೋಂಡಾ ಆಕ್ಟಿವಾ ಐ - ಹೊಸ ವೈಶಿಷ್ಟ್ಯಗಳು

ಸ್ಟೈಲಿಷ್ ಬಾಡಿ ಗ್ರಾಫಿಕ್ಸ್,

ನಾಲ್ಕು ಬಣ್ಣಗಳು - ಕಪ್ಪು, ಪಿಯರ್ಲ್ ಅಮೇಜಿಂಗ್ ವೈಟ್, ಆಟೋಮ್ನ್ ಬೀಜ್ ಮೆಟ್ಯಾಲಿಕ್ ಮತ್ತು ಆಲ್ಫಾ ರೆಡ್ ಮೆಟ್ಯಾಲಿಕ್.

2015 ಹೋಂಡಾ ಎವಿಯೇಟರ್ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ )

2015 ಹೋಂಡಾ ಎವಿಯೇಟರ್ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ )

ಸ್ಟ್ಯಾಂಡರ್ಡ್ ಎವಿಯೇಟರ್: 50,863 ರು.

ಡಿಲಕ್ಸ್ ಎವಿಯೇಟರ್: 56,209 ರು.

2015 ಹೋಂಡಾ ಎವಿಯೇಟರ್ - ಹೊಸ ವೈಶಿಷ್ಟ್ಯಗಳು

2015 ಹೋಂಡಾ ಎವಿಯೇಟರ್ - ಹೊಸ ವೈಶಿಷ್ಟ್ಯಗಳು

ಹೊಸ ದೇಹ ಬಣ್ಣದ ಗ್ರಾಬ್ ರೈಲ್,

3ಡಿ ಲಾಂಛನ,

12 ಇಂಚಿನ ಫೈವ್ ಸ್ಪೋಕ್ ಬೆಳ್ಳಿ ಅಲಾಯ್ ವೀಲ್,

ಮುಂಭಾಗದಲ್ಲಿ ಕ್ರೋಮ್ ಸ್ಪರ್ಶ

ಹೋಂಡಾ ಎವಿಯೇಟರ್ - ಬಣ್ಣಗಳು

ಹೋಂಡಾ ಎವಿಯೇಟರ್ - ಬಣ್ಣಗಳು

ಸಿಲ್ವರ್ ಸ್ಟ್ಯಾಂಡ್ ಮೆಟ್ಯಾಲಿಕ್ (ಹೊಸದು)

ರೆಬೆಲ್ ರೆಡ್ ಮೆಟ್ಯಾಲಿಕ್,

ಪಿಯರ್ಲ್ ಸನ್ ಬೀಮ್ ಮತ್ತು

ಪಿಯರ್ಲ್ ಇಗ್ನೇಷಿಯಸ್ ಬ್ಲ್ಯಾಕ್.

More from DriveSpark

Article Published On: Saturday, June 27, 2015, 11:58 [IST]
English summary
Honda 2015 Activa i, 2015 Aviator Launched In India With New Colours & Price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+