ಟ್ರಿಗರ್ ಬದಲಿಗೆ ಹೊಸ ಹೋಂಡಾ ಸಿಬಿ ಹಾರ್ನೆಟ್; ಏನಿದೆ ವೈಶಿಷ್ಟ್ಯ?
ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ಸಿಬಿ ಹಾರ್ನೆಟ್ 160 ಆರ್ (Honda CB Hornet 160 R) ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಅನಾವರಣ ಮಾಡಿದೆ.
ಹೋಂಡಾ ರೇವ್‌ಫೆಸ್ಟ್‌ನಲ್ಲಿ ಭರ್ಜರಿ ಬಿಡುಗಡೆ ಕಂಡಿರುವ ನೂತನ ಹೋಂಡಾ ಸಿಬಿ ಹಾರ್ನೆಟ್ 160 ಆರ್ ಬೈಕ್, ತನ್ನದೇ ಸಂಸ್ಥೆಯ ಸಿಬಿ ಟ್ರಿಗರ್ ಸ್ಥಾನವನ್ನು ತುಂಬಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಎಂಜಿನ್
- 160 ಸಿಸಿ ಎಂಜಿನ್,
- ಏರ್ ಕೂಲ್ಡ್,
- ಸಿಂಗಲ್ ಸಿಲಿಂಡರ್
- 14.5 ಅಶ್ವಶಕ್ತಿ
- 14 ಎನ್‌ಎಂ ತಿರುಗುಬಲ
- ಎಲ್‌ಇಡಿ ಮೀಟರ್,
- ನ್ಯೂ ವೇವ್ ಡಿಸ್ಕ್ ಜೊತೆ ಸಿಬಿಎಸ್,
- ಅಗಲವಾದ ಚಕ್ರಗಳು,
- ಎಕ್ಸ್ ಆಕಾರದ ಎಲ್ ಇಡಿ ಟೈಲ್ ಲ್ಯಾಂಪ್
- ಸುಜುಕಿ ಜಿಕ್ಸರ್ 150,
- ಯಮಹಾ ಎಫ್‌ಝಡ್,
- ಪಲ್ಸರ್ ಎಎಸ್ 150 ಮತ್ತು
- ಹೀರೊ ಎಕ್ಸ್ ಟ್ರೀಮ್.

ನಿರ್ವಹಣೆ

ಗೇರ್ ಬಾಕ್ಸ್
ಫೈವ್ ಸ್ಪೀಡ್ ಗೇರ್ ಬಾಕ್ಸ್

ವೈಶಿಷ್ಟ್ಯಗಳು

ಬೆಲೆ ಮಾಹಿತಿ
ನೂತನ ಹೋಂಡಾ ಸಿಬಿ ಹಾರ್ನೆಟ್ 160 ಆರ್ ಬೆಲೆ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪ್ರಸ್ತುತ ಬೈಕ್ 90,000 ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.



Click it and Unblock the Notifications