ಬಂದೇ ಬಿಡ್ತು ನೂತನ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್

By Nagaraja

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್, ಕೊಟ್ಟ ಮಾತಿಗೆ ತಕ್ಕಂತೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿರುವ ಬೈಕ್ ಪ್ರೇಮಿಗಳಿಗಾಗಿ ಅತಿ ನೂತನ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ ಮಾಡಿದೆ.

ಮೊದಲ ಬಾರಿಗೆ 2015 ಹೋಂಡಾ ರೇವ್ ಫೆಸ್ಟ್ ನಲ್ಲಿ ಅನಾವರಣಗೊಂಡಿರುವ ನೂತನ ಹೋಂಡಾ ಹಾರ್ನೆಟ್ ಬೈಕ್ ಮಾರುಕಟ್ಟೆಯಲ್ಲಿರುವ ಸಿಬಿ ಟ್ರಿಗರ್ ಸ್ಥಾನವನ್ನು ತುಂಬಲಿದೆ. ಈ ಬಹುನಿರೀಕ್ಷಿತ ಬೈಕ್ ಸ್ಟ್ಯಾಂಡರ್ಡ್ ಹಾಗೂ ಸಿಬಿಎಸ್ ಗಳೆಂಬ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ನೂತನ ಸಿಬಿ ಹಾರ್ನೆಟ್ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ...

ಬೆಲೆ ಮಾಹಿತಿ (ಬೆಂಗಳೂರು)

ಬೆಲೆ ಮಾಹಿತಿ (ಬೆಂಗಳೂರು)

ಸಿಬಿ ಹಾರ್ನೆಟ್ 160ಆರ್ ಸ್ಟ್ಯಾಂಡರ್ಡ್:

ಎಕ್ಸ್ ಶೋ ರೂಂ: 81,249 ರು.

ಆನ್ ರೋಡ್: 94,064 ರು.

ಸಿಬಿ ಹಾರ್ನೆಟ್ 160ಆರ್ ಸಿಬಿಎಸ್

ಎಕ್ಸ್ ಶೋ ರೂಂ: 85,749 ರು.

ಆನ್ ರೋಡ್: 99,217 ರು.

ವಿಶಿಷ್ಟತೆಗಳು

ವಿಶಿಷ್ಟತೆಗಳು

  • ಸಂಪೂರ್ಣ ಡಿಜಿಟಲ್ ಮೀಟರ್,
  • ಮಸಲರ್ ಟ್ಯಾಂಕ್,
  • ಅಗ್ರೊ ಹೆಡ್ ಲ್ಯಾಂಪ್,
  • ಡ್ಯುಯಲ್ ಪೆಡಲ್ ಡಿಸ್ಕ್ ಬ್ರೇಕ್,
  • 5 ಸ್ಪೋಕ್ ವಿಭಜಿತ ಅಲಾಯ್ ವೀಲ್,
  • ಕಾಂಬಿ ಬ್ರೇಕ್ ಸಿಸ್ಟಂ,
  • ವಿಶಿಷ್ಟತೆಗಳು

    ವಿಶಿಷ್ಟತೆಗಳು

    • ಕಾಂಪಾಕ್ಟ್ ಮಫ್ಲರ್,
    • ಎಕ್ಸ್ ಆಕಾರದ ಎಲ್‌ಇಡಿ ಟೈಲ್ ಲೈಟ್,
    • ಮೊನೊ ಸಸ್ಪೆನ್ಷನ್,
    • ಹಿಂದುಗಡೆ ಅಗಲವಾದ ಚಕ್ರ,
    • ಶಕ್ತಿಯುತ 160ಸಿಸಿ ಎಂಜಿನ್,
    • ಬಿಎಸ್-IV ಜೊತೆ ಹೋಂಡಾ ಎಚ್‌ಇಟಿ ತಂತ್ರಗಾರಿಕೆ.
    • ಎಂಜಿನ್

      ಎಂಜಿನ್

      • ವಿಧ: ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಐ ಎಂಜಿನ್,
      • ಸಿಲಿಂಡರ್ ಸಾಮರ್ಥ್ಯ: 162.71 ಸಿಸಿ
      • ಗರಿಷ್ಠ ಪವರ್: 11.68 kW @8500 rpm
      • ಗರಿಷ್ಠ ತಿರುಗುಬಲ: 14.76 Nm @ 6500 rpm
      • ಬೋರ್: 57.30 mm
      • ಸ್ಟ್ರೋಕ್: 63.09 mm
      • ಸ್ಟ್ಯಾರ್ಟಿಂಗ್: ಸೆಲ್ಪ್
      • ಕಂಪ್ರೇಶನ್ ಅನುಪಾತ: 10:01
      • ಗೇರ್ ಬಾಕ್ಸ್, ವೇಗ

        ಗೇರ್ ಬಾಕ್ಸ್, ವೇಗ

        • ಗೇರ್ ಬಾಕ್ಸ್: ಫೈವ್ ಸ್ಪೀಡ್
        • ವಿಧ: 1-N-2-3-4-5
        • ಗರಿಷ್ಠ ವೇಗ: ಗಂಟೆಗೆ 110 ಕೀ.ಮೀ.
        • ಆಯಾಮ (ಎಂಎಂ)

          ಆಯಾಮ (ಎಂಎಂ)

          • ಉದ್ದ: 2041
          • ಅಗಲ: 783
          • ಎತ್ತರ: 1067
          • ಚಕ್ರಾಂತರ: 1345
          • ಗ್ರೌಂಡ್ ಕ್ಲಿಯರನ್ಸ್: 164
          • ಭಾರ: 140 (ಸ್ಟ್ಯಾಂಡರ್ಡ್), 142 (ಸಿಬಿಎಸ್)
          • ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್
          • ಚಕ್ರ

            ಚಕ್ರ

            • ಚಕ್ರ ಗಾತ್ರ (ಮುಂದುಗಡೆ)100/80-17
            • ಚಕ್ರ ಗಾತ್ರ (ಹಿಂದುಗಡೆ)140/70-17
            • ಚಕ್ರ ವಿಧ (ಮುಂದುಗಡೆ) ಟ್ಯೂಬ್ ಲೆಸ್
            • ಚಕ್ರ ವಿಧ (ಹಿಂದುಗಡೆ) ಟ್ಯೂಬ್ ಲೆಸ್
            • ಬ್ರೇಕ್

              ಬ್ರೇಕ್

              • ಬ್ರೇಕ್ ಗಾತ್ರ ಮತ್ತು ವಿಧ (ಮುಂದುಗಡೆ) ಡಿಸ್ಕ್ 276ಎಂಎಂ
              • ಬ್ರೇಕ್ ಗಾತ್ರ ಮತ್ತು ವಿಧ (ಹಿಂದುಗಡೆ) ಡ್ರಮ್ 130ಎಂಎಂ /ಡಿಸ್ಕ್ 220ಎಂಎಂ (ಸಿಬಿಎಸ್)
              • ಫ್ರೇಮ್ ಮತ್ತು ಸಸ್ಪೆನ್ಷನ್

                ಫ್ರೇಮ್ ಮತ್ತು ಸಸ್ಪೆನ್ಷನ್

                • ಫ್ರೇಮ್ ವಿಧ: ಡೈಮಂಡ್
                • ಫ್ರಂಟ್ ಸಸ್ಪೆನ್ಷನ್: ಟೆಲಿಸ್ಕಾಪಿಕ್
                • ರಿಯರ್ ಸಸ್ಪೆನ್ಷನ್: ಮೊನೊಶಾಕ್
                • ಎಲೆಕ್ಟ್ರಿಕ್

                  ಎಲೆಕ್ಟ್ರಿಕ್

                  ಬ್ಯಾಟರಿ: 12V 4Ah (MF)

                  ಹೆಡ್ ಲ್ಯಾಂಪ್: 12V 35/35W

                  ಐದು ಆಕರ್ಷಕ ಬಣ್ಣಗಳು

                  ಐದು ಆಕರ್ಷಕ ಬಣ್ಣಗಳು

                  • ಪಿಯರ್ಲ್ ನೈಟ್ ಸ್ಟಾರ್ ಬ್ಲ್ಯಾಕ್,
                  • ಪಿಯರ್ಲ್ ಸೈರನ್ ಬ್ಲೂ,
                  • ಸ್ಪೋರ್ಟ್ಸ್ ರೆಡ್,
                  • ಪಿಯರ್ಲ್ ಅಮೇಜಿಂಗ್ ವೈಟ್,
                  • ನಿಯೋ ಆರೆಂಜ್ ಮೆಟ್ಯಾಲಿಕ್
                  • ಪ್ರತಿಸ್ಪರ್ಧಿಗಳು:

                    ಪ್ರತಿಸ್ಪರ್ಧಿಗಳು:

                    • ಯಮಹಾ ಎಫ್‌ಝಡ್-ಎಸ್,
                    • ಸುಜುಕಿ ಜಿಕ್ಸರ್,
                    • ಟಿವಿಎಸ್ ಅಪಾಚೆ 160,
                    • ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್.

Article Published On: Friday, December 11, 2015, 12:02 [IST]
English summary
Honda Launch The CB Hornet 160 R In India For Rs. 79,900/-
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+