ಪ್ರಸಕ್ತ ಸಾಲಿನಲ್ಲೇ ಹೊಸ ಹೋಂಡಾ ಸಿಬಿಆರ್650ಎಫ್ ಬಿಡುಗಡೆ

By Nagaraja

ಜಪಾನ್‌ನ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ), ಪ್ರಸಕ್ತ ಸಾಲಿನಲ್ಲೇ ಬಹುನಿರೀಕ್ಷಿತ ಸಿಬಿಆರ್650ಎಫ್ ಬಿಡುಗಡೆ ಮಾಡುವ ಯೋಜನೆಯಾಗಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಮಾಡಿರುವ ಮಾದರಿಗಳಲ್ಲಿ ಇದೂ ಒಂದಾಗಿದ್ದು, ಮುಂಬರುವ ಜುಲೈ ವೇಳೆಗೆ ರಸ್ತೆ ತಲುಪುವ ಸಾಧ್ಯತೆಯಿದೆ.

Honda CBR650F

ಪ್ರಯಾಣಿಕ ಸೇರಿದಂತೆ ಪ್ರೀಮಿಯಂ ಬೈಕ್ ವಿಭಾಗದಲ್ಲೂ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಹೋಂಡಾ, ಸಿಬಿಆರ್650ಎಫ್ ಮೂಲಕ ಹೈ ಎಂಡ್ ಬೈಕ್ ಉತ್ಸಾಹಿಗಳು ಪ್ರೀತಿ ಪಾತ್ರರಾಗುವ ಭರವಸೆಯಲ್ಲಿದೆ.

ವಿಶೇಷವೆಂದರೆ ಹೋಂಡಾ ಸಿಬಿಆರ್650ಎಫ್ ಪೂರ್ಣವಾಗಿಯೂ ಭಾರತದಲ್ಲೇ ಜೋಡಣೆಯಾಗಲಿದೆ. ಇದನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ಈ ಮೂಲಕ ಕೇಂದ್ರ ಸರಕಾರದ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಸಂಸ್ಥೆಯು ಪ್ರೋತ್ಸಾಹಿಸಲಿದೆ.

Honda CBR650F

ಇದಕ್ಕೂ ಮೊದಲು 2015-16ನೇ ಸಾಲಿನಲ್ಲಿ 15 ಹೊಸ ಮಾದಿರಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಹೋಂಡಾ ತನ್ನ ಯೋಜನೆಯ ಭಾಗವಾಗಿ 650 ಸಿಸಿ ಪ್ರೀಮಿಯಂ ಬೈಕ್ ಆಗಿರುವ ಸಿಬಿಆರ್650ಎಫ್ ಪರಿಚಯಿಸಿದೆ. ಅಂತೆಯೇ ಹೊಸ ಸಿಬಿಆರ್650ಎಫ್ ಬೈಕ್ ಬೆಲೆ ಎಂಟು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Monday, February 9, 2015, 16:58 [IST]
English summary
Japanese two-wheeler giant, Honda Motorcycles and Scooters India had displayed a wide range of models at the 2014 Auto Expo, held in New Delhi. Present at the show was an array of upcoming motorcycles, scooter and concept models as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+