ರೇಸ್ ಟ್ರ್ಯಾಕ್‌ನಿಂದ ರಸ್ತೆಗಿಳಿದ ಹೋಂಡಾ ಆರ್‌ಸಿ213ವಿ-ಎಸ್

By Nagaraja

ಮೊಟೊಜಿಪಿಯಿಂದ ಸ್ಪೂರ್ತಿ ಪಡೆದ ಮೋಟಾರುಸೈಕಲ್ ಕೊನೆಗೂ ರಸ್ತೆ ಪ್ರವೇಶಿಸಿದೆ. ಹೌದು, ಜಪಾನ್‌ನ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ನೂತನ ಆರ್‌ಸಿ213ವಿ-ಎಸ್ ರೋಡ್ ವರ್ಷನ್ ಅಥವಾ ರಸ್ತೆ ಮಾದರಿಯನ್ನು ಬಿಡುಗಡೆ ಮಾಡಿದೆ.

ಈ ಎಕ್ಸ್ ಕ್ಲೂಸಿವ್ ಹೋಂಡಾ ಗಾಡಿಯು ಕುಮಮೊಟೊ ಘಟಕದಲ್ಲಿ ನಿರ್ಮಾಣವಾಗಲಿದೆ. ಎರಡು ವರ್ಷ ಮೊಟೊಜಿಪಿ ಚಾಂಪಿಯನ್ ಶಿಪ್ ಮುಡಿಗೇರಿಸಿರುವ ಆರ್ ಸಿ213ವಿ ತಳಹದಿಯಲ್ಲಿ ಆರ್ ಸಿ213ವಿ-ಎಸ್ ನಿರ್ಮಾಣಗೊಂಡಿದೆ. ಪ್ರಸ್ತುತ ಬೈಕ್ ಈಗ ಸಾರ್ವಜನಿಕ ರಸ್ತೆಗಳಲ್ಲಿ ಓಡಾಡಲಿದೆ.

ಹೋಂಡಾ ಆರ್‌ಸಿ213ವಿ-ಎಸ್
ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ತವರೂರಾದ ಜಪಾನ್ ಮಾರುಕಟ್ಟೆಯನ್ನು ತಲುಪಲಿರುವ ಹೋಂಡಾ ಆರ್ ಸಿ213ವಿ-ಎಸ್ ಭಾರತದಲ್ಲೂ ಬಿಡುಗಡೆಯಾಗಲಿದೆ ಎಂಬುದಕ್ಕೀಗ ಸ್ಪಷ್ಟವಾಗಿ ಉತ್ತರ ಕೊಡುವುದು ಕಷ್ಟಕರವಾಗಿದೆ.

ಎಂಜಿನ್ ತಾಂತ್ರಿಕತೆ
90º ವಿ4 999ಸಿಸಿ ಎಂಜಿನ್,
6 ಸ್ಪೀಡ್,
ಕ್ವಿಕ್ ಶಿಫ್ಟರ್,
ಟೈಟಾನಿಯಂ ಕನೆಕ್ಟಿಂಗ್ ರಾಡ್,
ಸ್ಯಾಂಡ್ ಕಾಸ್ಟ್ ಅಲ್ಯೂಮಿನಿಯಂ ಕ್ರಾಂಕ್ ಕೇಸ್.

ಹೋಂಡಾ ಆರ್‌ಸಿ213ವಿ-ಎಸ್

ಉಪಕರಣ
ಸ್ವಿಂಗ್ ಆರ್ಮ್,
ಸ್ಲಿಪರ್ ಕ್ಲಚ್,
ಮ್ಯಾಗ್ನೇಶಿಯಂ ಮಾರ್ಶೆಸಿನಿ ವೀಲ್,
ಒತ್ತಡ ಫಾರ್ಕ್,
ಹೊಂದಾಣಿಸಬಹುದಾದ ಫೂಟ್ ರೆಸ್ಟ್, ಫೂಟ್ ಕಂಟ್ರೋಲ್,
ಬ್ರೆಂಬೊ ಬ್ರೇಕ್
ಹೋಂಡಾ ಆರ್‌ಸಿ213ವಿ-ಎಸ್

ವೈಶಿಷ್ಟ್ಯ
ಕಾಯಿಲ್ ಸ್ಪ್ರಿಂಗ್ ವಾಲ್ವ್,
5 ಚಾಲನಾ ವಿಧ,
ಟ್ರಾಕ್ಷನ್ ಕಂಟ್ರೋಲ್
ಎಂಜಿನ್ ಬ್ರೇಕಿಂಗ್ ಕಂಟ್ರೋಲ್

Article Published On: Friday, June 12, 2015, 8:15 [IST]
English summary
Japanese motorcycle manufacturer Honda has finally debuted its MotoGP inspired motorcycle for the road—the RC213V-S.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+