ಕ್ಷಣಗಣನೆ ಆರಂಭ, ಹೋಂಡಾ ಲಿವೊ ಬಿಡುಗಡೆಗೆ ರೆಡಿ

Posted By:

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು 2015 ಜುಲೈ 10ರಂದು ಅತಿ ನೂತನ ಬೈಕ್ ವೊಂದನ್ನು ಬಿಡುಗಡೆ ಮಾಡಲಿದೆ.

ಅದುವೇ, 'ಲಿವೊ' 110 ಸಿಸಿ ಬೈಕ್.

ಅಂದಾಜು ಬೆಲೆ: 55,000 ರು. (ಎಕ್ಸ್ ಶೂ ರೂಂ)

To Follow DriveSpark On Facebook, Click The Like Button
ಹೋಂಡಾ ಲಿವೊ

ಪ್ರಯಾಣಿಕ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಹೋಂಡಾ ನೂತನ ಲಿವೊ ಬೈಕ್ ಜನಮೆಚ್ಚುಗೆಗೆ ಪಾತ್ರವಾಗುವ ಸಾಧ್ಯತೆಯಿದೆ. ಅತ್ಯಂತ ಕಳಪೆ ಮಾರಾಟದಲ್ಲಿರುವ ಸಿಬಿ ಟ್ವಿಸ್ಟರ್ ಸ್ಥಾನವನ್ನು ಇದು ತುಂಬಲಿದೆ.

ನಿಮ್ಮ ಮಾಹಿತಿಗಾಗಿ, ನೂತನ ಲಿವೊ ಅತ್ಯಂತ ಜನಪ್ರಿಯ ಡ್ರೀಮ್ ಶ್ರೇಣಿಯ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಎಂಜಿನ್ ತಾಂತ್ರಿಕತೆ

  • ಎಂಜಿನ್: 110 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್,
  • ಅಶ್ವಶಕ್ತಿ: 9
  • ತಿರುಗುಬಲ: 8.5 ಎನ್‌ಎಂ
  • ಗೇರ್ ಬಾಕ್ಸ್: 4 ಸ್ಪೀಡ್
ಹೋಂಡಾ ಲಿವೊ

ವರದಿಗಳ ಪ್ರಕಾರ ಡ್ರೀಮ್ ಸಿರೀಸ್ ಹಾಗೂ ಟ್ವಿಸ್ಟರ್ ಮಾದರಿಗಳ ವಿನ್ಯಾಸವನ್ನು ಆಮದು ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಹೆಚ್ಚಿನ ಆಕ್ರಮಣಕಾರಿ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

ಪ್ರತಿಸ್ಪರ್ಧಿಗಳು

  • ಹೀರೊ ಮೊಟೊಕಾರ್ಪ್ ಪ್ಯಾಶನ್ ಪ್ರೊ,
  • ಮಹೀಂದ್ರ ಸೆಂಚುರೊ,
  • ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

ತಾಜಾ ವಾಹನ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ.

English summary
On 10th of July, 2015 Honda will be introducing their all-new Livo motorcycle. This motorcycle will replace their slow seller CB Twister in Indian market and is expected to attract new buyers to it.
Story first published: Thursday, July 9, 2015, 9:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark