ಹೊಸ ಬಣ್ಣಗಳ ಆಯ್ಕೆಯಲ್ಲಿ ಬರಲಿರುವ ಕವಾಸಕಿ ನಿಂಜಾ

By Nagaraja

ಜನಪ್ರಿಯ ಮಾದರಿಯಾಗಿರುವ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್ ಹೊಸ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಮಾದರಿಗಳು ಕೆಲವೊಂದು ಗಮನಾರ್ಹ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುವ ನಿರೀಕ್ಷೆಯಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಕವಾಸಕಿ ನಿಂಜಾ 650 ಮತ್ತು ಇಆರ್-6ಎನ್, 2016ನೇ ಸಾಲಿನಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿದೆ.

ಕವಾಸಕಿ ನಿಂಜಾ

2016 ನಿಂಜಾ 650 ಹೊಸತಾದ ಕ್ಯಾಂಡಿ ಲೈಮ್ ಗ್ರೀನ್ ಜೊತೆ ಮೆಟ್ಯಾಲಿಕ್ ಸ್ಪಾರ್ಕ್ ಬ್ಲ್ಯಾಕ್, ಕ್ಯಾಂಡಿ ಪರ್ಸಿಮಾನ್ ರೆಡ್ ಜೊತೆ ಮೆಟ್ಯಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟ್ಯಾಲಿಕ್ ಕಾರ್ಬರ್ ಗ್ರೇ ಬಣ್ಣಗಳಲ್ಲಿ ಆಗಮನವಾಗಲಿದೆ.

ಅಂತೆಯೇ ಕವಾಸಕಿ 2016 ಇಆರ್-6ಆನ್ ಮೋಟಾರ್ ಸೈಕಲ್, ಕ್ಯಾಂಡಿ ಲೈಮ್ ಗ್ರೀನ್ ಜೊತೆ ಮೆಟ್ಯಾಲಿಕ್ ಸ್ಪಾರ್ಕ್ ಬ್ಲ್ಯಾಕ್, ಮೆಟ್ಯಾಲಿಕ್ ಕಾರ್ಬನ್ ಗ್ರೇ ಮತ್ತು ಅರ್ಬನ್ ಸಿಟಿ ವೈಟ್ ಜೊತೆ ಮೆಟ್ಯಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಈ ಎಲ್ಲ ಬಣ್ಣಗಳ ಆಯ್ಕೆಯು ಮೊದಲು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಲಿದ್ದು, ತದಾ ಬಳಿಕ ಭಾರತ ಮಾರುಕಟ್ಟೆಯಲ್ಲೂ ಲಭ್ಯವಾಗುವ ಸಾಧ್ಯತೆಯಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

Article Published On: Monday, August 10, 2015, 8:04 [IST]
English summary
Kawasaki Ninja 650 & ER-6n Receives Cosmetic Update For 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+