ಭಾರತದಲ್ಲಿ ಎಂವಿ ಆಗಸ್ಟಾ ಚೊಚ್ಚಲ ಬೈಕ್ ಬಿಡುಗಡೆ

By Nagaraja

ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಎಂವಿ ಆಗಸ್ಟಾ, ಭಾರತದಲ್ಲಿ ಚೊಚ್ಚಲ ಬ್ರೂಟಲ್ 1090 ಬೈಕ್ ಅನ್ನು ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 17.99 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಎಂಜಿನ್ ತಾಂತ್ರಿಕತೆ

  • 1078 ಸಿಸಿ ಲಿಕ್ವಿಡ್ ಕೂಲ್ಡ್,
  • 144 ಅಶ್ವಶಕ್ತಿ,
  • 112 ಎನ್‌ಎಂ ತಿರುಗುಬಲ

ಗರಿಷ್ಠ ವೇಗ: ಗಂಟೆಗೆ 265 ಕೀ.ಮೀ.

ಎಂವಿ ಆಗಸ್ಟಾ ಬ್ರೂಟಲ್

ಭಾರತದಲ್ಲಿ ಕೈನಾಟಿಕ್ ಸಂಸ್ಥೆಯ ಜೊತೆಗೆ ಕೈಜೋಡಿಸಿಕೊಂಡಿರುವ ಎಂವಿ ಆಗಸ್ಟಾ ಮುಂದಿನ ದಿನಗಳಲ್ಲಿ ಮತ್ತಷ್ಟು ಸೂಪರ್ ಬೈಕ್ ಗಳನ್ನು ಹೊರ ತರಲಿದೆ. ಈ ಜಂಟಿ ಪಾಲುದಾರಿಕೆಯು ಮೊಟೊರಾಯಲ್ (Motoroyale) ಎಂದರಿಯಲ್ಪಡಲಿದೆ.

ಸದ್ಯಕ್ಕೆ ಎಂವಿ ಆಗಸ್ಟಾಗೆ ದೇಶದಲ್ಲಿ ಯಾವುದೇ ಶೋ ರೂಂಗಳಲ್ಲ. ಅಲ್ಲದೆ ಬುಕ್ಕಿಂಗ್ ಪ್ರಕ್ರಿಯೆಯನ್ನು ವೆಬ್ ಸೈಟ್ ಮುಖಾಂತರ ಸ್ವೀಕರಿಸಲಾಗುತ್ತಿದೆ. ಅಲ್ಲದೆ ಚೊಚ್ಚಲ ಶೋ ರೂಂ ಮುಂಬೈನಲ್ಲಿ ತೆರೆಯಲಿರುವ ಎಂವಿ ಆಗಸ್ಟಾ ಮುಂದಿನ ದಿನಗಳಲ್ಲಿ ಬೆಂಗಳೂರು, ಪುಣೆ ಹಾಗೂ ದೆಹಲಿಯಲ್ಲೂ ವಿತರಕ ಜಾಲ ರೂಪಿಸಲಿದೆ.

ಎಂವಿ ಆಗಸ್ಟಾ ಬ್ರೂಟಲ್

ಇದೇ ಸಂದರ್ಭದಲ್ಲಿ ಎಫ್3 800 ಮಾದರಿಯನ್ನು ಪ್ರದರ್ಶಿಸಲಾಗಿತ್ತು. ಸಂಪೂರ್ಣ ಫೇರ್ಡ್ ಬೈಕ್ ಆಗಿರುವ ಎಫ್3 800 ಮೋಟಾರ್ ಸೈಕಲ್, 798 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು ಮುಂದಿನ ವರ್ಷ ದೇಶವನ್ನು ತಲುಪಲಿದೆ.
ಎಂವಿ ಆಗಸ್ಟಾ ಬ್ರೂಟಲ್

ಎಂವಿ ಆಗಸ್ಟಾ ಬ್ರೂಟಲ್

More from DriveSpark

Article Published On: Wednesday, October 21, 2015, 8:21 [IST]
English summary
MV Agusta Brutale 1090 Launched In India; Prices Start At INR 17.99 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+