1 ಕೋಟಿ ಮಾರಾಟ; ಇಗೊ ಬಂದಿದೆ ಟಿವಿಎಸ್ ಎಕ್ಸ್‌ಎಲ್‌ ಸೂಪರ್

By Nagaraja

ಸಣ್ಣ ಉದ್ಯಮದವರಿಗೆ ಪರಿಪೂರ್ಣವೆನಿಸಿರುವ ಟಿವಿಎಸ್ ಎಕ್ಸ್‌ಎಲ್ ಈಗಲೂ ಮಾರಾಟದಲ್ಲಿ ಅಬ್ಬರಿಸುತ್ತಿದೆ. ಹಾಗಿರುವಾಗ ತನ್ನ ಜನಪ್ರಿಯ ಮೊಪೆಡ್ ಮಾದರಿಯ ವಿಶೇಷ ಆವೃತ್ತಿಯನ್ನು ದೇಶದ ಈ ಮುಂಚೂಣಿಯ ಸಂಸ್ಥೆಯು ಪರಿಚಯಿಸಿದೆ.

ಈಗ ಬಂದಿರುವ ಮಾದರಿಯೇ ಟಿವಿಎಸ್ ಎಕ್ಸ್ ಎಲ್ ಸೂಪರ್. ಹೊಸ ಬಣ್ಣಗಳ ಆಯ್ಕೆಯೂ ಇದರಲ್ಲಿರಲಿದೆ. ಇನ್ನು ಹೊಸ ಆಕ್ಸಸರಿ ಹಾಗೂ ಸ್ಟಿಕ್ಕರ್ ಸಹ ನಿಮ್ಮದಾಗಿಸಬಹುದಾಗಿದೆ.

ಟಿವಿಎಸ್ ಎಕ್ಸ್ ಎಲ್

ಟಿವಿಎಸ್ ಎಕ್ಸ್‌ಎಲ್ ಸೂಪರ್ ಎಂಜಿನ್ ತಾಂತ್ರಿಕತೆ
  • ಎಂಜಿನ್: 70 ಸಿಸಿ ಸಿಂಗಲ್ ಸಿಲಿಂಡರ್, ಟು ಸ್ಟ್ರೋಕ್,
  • ಅಶ್ವಶಕ್ತಿ: 3.5
  • ತಿರುಗುಬಲ: 5 ಎನ್‌ಎಂ
  • ಗೇರ್ ಬಾಕ್ಸ್: ಆಟೋಮ್ಯಾಟಿಕ್,
  • ಮೈಲೇಜ್: 71 kpl

ಒಂದು ಕೋಟಿ ಯುನಿಟ್ ಗಳ ಮಾರಾಟ...
ಬರೋಬ್ಬರಿ ಒಂದು ಕೋಟಿ ಯುನಿಟ್ ಗಳ ಮಾರಾಟದ ಯಶಸ್ಸಿನ ಮೈಲುಗಲ್ಲನ್ನು ಆಚರಿಸಿಕೊಳ್ಳುವ ನಿಟ್ಟಿನಲ್ಲಿ ಟಿವಿಎಸ್ ಎಕ್ಸ್ ಎಲ್ ಸೂಪರ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದು ದೇಶದ ವಾಹನೋದ್ಯಮದ ಇತಿಹಾಸದಲ್ಲೇ ಟಿವಿಎಸ್ ಸಂಸ್ಥೆಯ ಮಹತ್ತರ ಸಾಧನೆಯಾಗಿ ಮೂಡಿಬಂದಿದೆ.

ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಮಾರುಕಟ್ಟೆಯಲ್ಲಿ ಟಿವಿಎಸ್ ಮೊಪೆಡ್ ಗಾಡಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಈಗ ಒಂದು ಕೋಟಿಯ ಹೊಸ ಸ್ಟಿಕ್ಕರ್ ನೊಂದಿಗೆ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಮಾಡಲಿದೆ.

More from DriveSpark

Article Published On: Tuesday, July 7, 2015, 10:02 [IST]
English summary
The TVS XL model gets a special edition known as the XL Super. It will be offered with new colour options. They will also provide this model with new accessories and sticker job.
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+