3 ಹೊಸ ಜೋಡಿ ಬಣ್ಣಗಳನ್ನು ಹಚ್ಚಿದ ಯಮಹಾ ಆಲ್ಪಾ ಸ್ಕೂಟರ್

By Nagaraja

ದೇಶದ ಪ್ರಯಾಣಿಕ ಸ್ಕೂಟರ್ ವಿಭಾಗದ ಮಾರುಕಟ್ಟೆಯಲ್ಲಿ ತನ್ನದೇ ಸಾನಿಧ್ಯ ವ್ಯಕ್ತಪಡಿಸಿರುವ ಯಮಹಾ ಸಂಸ್ಥೆಯೀಗ, ತನ್ನ ಜನಪ್ರಿಯ ಆಲ್ಪಾ ಸ್ಕೂಟರ್ ಗೆ ಮೂರು ಹೊಸ ಜೋಡಿ ಬಣ್ಣಗಳನ್ನು ಹಚ್ಚಿದೆ.

ಯಮಹಾ ಪರಿಚಯಿಸುತ್ತಿರುವ ಮೂರು ಹೊಸ ದ್ವಿಬಣ್ಣಗಳು ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದ್ದು, ಒಂದೇ ಸಮಯದಲ್ಲಿ ಮಹಿಳೆಯರ ಜೊತೆಗೆ ಪುರುಷರನ್ನು ಆಕರ್ಷಿಸುವ ಇರಾದೆ ಹೊಂದಿದೆ. ಪ್ರಸ್ತುತ ಜೋಡಿ ಬಣ್ಣಗಳು ಸಾಮಾನ್ಯ ಏಕಮಾತ್ರ ಬಣ್ಣದ ಸ್ಕೂಟರ್ ಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ.

ಯಮಹಾ ಆಲ್ಪಾ ಸ್ಕೂಟರ್

ಹೊಸ ದ್ವಿಬಣ್ಣಗಳು
  • ರಾಕಿಂಗ್ ರೆಡ್
  • ಬೀಮಿಂಗ್ ಬ್ಲೂ
  • ಗ್ಲೀಮಿಂಗ್ ಗೋಲ್ಡ್

*ಇವೆಲ್ಲದರ ಬೆಲೆ 49,939 ರು. (ಎಕ್ಸ್ ಶೋ ರೂಂ ದೆಹಲಿ)

ಸಿಂಗಲ್ ಟೋನ್ ಬಣ್ಣಗಳು

  • ಮ್ಯಾಜಿಕಲ್ ಮ್ಯಾಗ್ನೆಂಟ್ಟಾ
  • ಬ್ರಿಲಿಯಂಟ್ ಬ್ಲ್ಯಾಕ್
  • ಗ್ರೇಸ್ ಫುಲ್ ಗ್ರೇ
  • ಫಿಯರಿ ರೆಡ್
  • ರೆಡಿಯಂಟ್ ವೈಟ್

*ಇವೆಲ್ಲದರ ಬೆಲೆ 48,936 ರು. (ಎಕ್ಸ್ ಶೋ ರೂಂ ದೆಹಲಿ)

ಎಂಜಿನ್ ಮಾಹಿತಿ

  • 113 ಸಿಸಿ ಎಂಜಿನ್,
  • ಏರ್ ಕೂಲ್ಡ್ ಎಂಜಿನ್
  • 7 ಅಶ್ವಶಕ್ತಿ
  • 8.1 ಎನ್‌ಎಂ ತಿರುಗುಬಲ

ಮೈಲೇಜ್: 66 kpl

ಹೊಸ ದ್ವಿಬಣ್ಣಗಳ ಹೊರತಾಗಿ ಹೆಚ್ಚಿನ ಬದಲಾವಣೆಗಳೇನು ಕಂಡುಬಂದಿಲ್ಲ. ಇತ್ತೀಚೆಗಷ್ಟೇ ಸಂಸ್ಥೆಯು ನೂತನ ಬ್ಲೂ ಕೋರ್ ತಂತ್ರಗಾರಿಕೆಯೊಂದಿಗೆ ತನ್ನ ಸಂಪೂರ್ಣ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಗಳನ್ನು ಪರಿಷ್ಕೃತಗೊಳಿಸುವುದರತ್ತ ಪಣತೊಟ್ಟಿತ್ತು.

Article Published On: Monday, August 3, 2015, 6:02 [IST]
English summary
Yamaha Alpha was launched a while ago in Indian markets, they have now provided this scooter with an update. They will offer three new dual colour options for this scooter in India.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+