ಟೊಕಿಯೋದಲ್ಲಿ ಯಮಹಾ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ

By Nagaraja

ಬಹನಿರೀಕ್ಷಿತ 44ನೇ ಟೊಕಿಯೋ ಮೋಟಾರು ಶೋದಲ್ಲಿ ತವರೂರಿನ ಸಂಸ್ಥೆಯೇ ಆಗಿರುವ ಯಮಹಾ ಅತಿ ನೂತನ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಅನಾವರಣಗೊಳಿಸಿದೆ.

ನಿಮ್ಮ ಮಾಹಿತಿಗಾಗಿ 2015 ಟೊಕಿಯೋ ಮೋಟಾರು ಶೋ ಅಕ್ಟೋಬರ್ 29ರಿಂದ ಆರಂಭವಾಗಿ ನವೆಂಬರ್ 08ರ ವರೆಗೆ ನಡೆಯಲಿದೆ. ಇದರಂತೆ ತನ್ನ ನೂತನ ಮಾದರಿಯನ್ನು ಪ್ರದರ್ಶಿಸಲು ಯಮಹಾ ತುದಿಗಾಲಲ್ಲಿ ನಿಂತಿದೆ.

ಯಮಹಾ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ

ಇದಕ್ಕೂ ಮೊದಲು 2013ರಲ್ಲಿ ಪಿಇಎಸ್1 ಎಂಬ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಯಮಹಾ ಪ್ರದರ್ಶಿಸಿತ್ತು. ಇದು ಏಕ ಮಾತ್ರ ಚಕ್ರದಿಂದ ನಿಯಂತ್ರಿತ ವಾಹನವಾಗಿದೆ.
ಯಮಹಾ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ

ಸದ್ಯ ಪ್ರದರ್ಶನಗೊಳ್ಳಲಿರುವ ಎಲೆಕ್ಟ್ರಿಕ್ ವಾಹನ ಮುಂದಿ ವರ್ಷ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಮೂಲಕ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.

Article Published On: Friday, October 23, 2015, 12:05 [IST]
English summary
Yamaha Electric Two-Wheeler Concept Set For Tokyo Unveil
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+