ಹೊಸ ವರ್ಣಗಳಲ್ಲಿ ಯಮಹಾ ಫೇಜರ್ ಮತ್ತು ಎಫ್‌ಝಡ್-ಎಸ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ಜನಪ್ರಿಯ ಎಫ್‌ಝಡ್‌-ಎಸ್ ಮತ್ತು ಫೇಜರ್ ಫ್ಲೂಯಲ್ ಇಂಜೆಕ್ಟರ್ ಮಾದರಿಗಳನ್ನು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಹೊರ ತಂದಿದೆ.

  • ಬೆಲೆ ಮಾಹಿತಿ: (ಎಕ್ಸ್ ಶೋ ರೂಂ ದೆಹಲಿ)
  • ಎಫ್‌ಝಡ್-ಎಸ್: 82,159 ರು.

ನಾಲ್ಕು ಹೊಸ ಬಣ್ಣಗಳು: ಶಾರ್ಪ್ ವೈಟ್, ವೈಪರ್ ಬ್ಲ್ಯಾಕ್, ಆ್ಯಲಿಗೇಟರ್ ಗ್ರೀನ್ ಮತ್ತು ವೋಲ್ಪ್ ಗ್ರೇ.

ಯಮಹಾ ಎಫ್‌ಝಡ್ಎಸ್

ಇನ್ನೊಂದೆಡೆ ಫೇಜರ್ ಸಹ ಮೂರು ಹೊಸ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಶೋಸ್ಟ್ರೋಮ್ ವೈಟ್, ರೇವಿನ್ ಬ್ಲ್ಯಾಕ್ ಮತ್ತು ವೋಲ್ಕನೋ ರೆಡ್.

ಫೇಜರ್ ಬೆಲೆ: 87,305 ರು. (ಎಕ್ಸ್ ಶೋ ರೂಂ ದೆಹಲಿ)

ಎಂಜಿನ್ ತಾಂತ್ರಿಕತೆ (ಎರಡು ಮಾದರಿಗಳಲ್ಲೂ ಸಮಾನ)

  • 149 ಸಿಸಿ, 4 ಸ್ಟ್ರೋಕ್, ಎಸ್‌ಒಎಚ್‌ಸಿ
  • ಸಿಂಗಲ್ ಸಿಲಿಂಡರ್ ಫ್ಲೂಯಲ್ ಇಂಜೆಕ್ಟಡ್ ಎಂಜಿನ್
  • 13 ಅಶ್ವಶಕ್ತಿ,
  • 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
ಯಮಹಾ ಫೇಜರ್ ರೆಡ್
ವಿಶೇಷತೆ
  • ಬ್ಲೂ ಕೋರ್ ತಳಹದಿಯಲ್ಲಿ ಎಂಜಿನ್ ಅಭಿವೃದ್ಧಿ,
  • ಹಗರು ಭಾರದ ಫ್ರೇಮ್

Article Published On: Wednesday, September 30, 2015, 14:56 [IST]
English summary
Yamaha FZ-S, Fazer Introduced With New Colour Options
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+