ಯಮಹಾ ವಿಮ್ಯಾಕ್ಸ್ ಕಾರ್ಬನ್ ವಿಶೇಷ ವಾರ್ಷಿಕ ಆವೃತ್ತಿ ಬಿಡುಗಡೆ

By Nagaraja

ಜಗತ್ತಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಟೊಯೊಟಾ ಒಂದಾಗಿದೆ. ನಿಮ್ಮ ಮಾಹಿತಿಗಾಗಿ ಸರಿ ಸುಮಾರು 30 ವರ್ಷಗಳಷ್ಟು ಹಿಂದೆ ನೈಜ ವಿಮ್ಯಾಟ್ ಮಾದರಿಯನ್ನು ಬಿಡುಗಡೆ ಮಾಡಲಾಗಿತ್ತು. ಭಯಂಕರ ಡ್ರಾಗ್ ಬೈಕ್‌ನಿಂದ ಸ್ಪೂರ್ತಿ ಪಡೆದ ಈ ಬೈಕ್ ಗ್ರಾಹಕರಿಗೆ ಅದ್ಭುತ ಚಾಲನಾ ಅನುಭವ ನೀಡುವುದರಲ್ಲಿ ಬದ್ಧವಾಗಿತ್ತು.

ಈಗ 30 ವರ್ಷಗಳ ಬಳಿಕ ತನ್ನ ಭವ್ಯ ಪರಂಪರೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಮಹಾ ಸಂಸ್ಥೆಯು ಎಕ್ಸ್ ಕ್ಲೂಸಿವ್ ವಿಮ್ಯಾಕ್ಸ್ ಕಾರ್ಬನ್ ವಾರ್ಷಿಕ ಆವೃತ್ತಿಯನ್ನು ಪರಿಚಯಿಸಿದೆ. ಇದು ಈಗಿರುವ 1679 ಸಿಸಿ 200 ಪಿಎಸ್ ವಿ4 ಮಾದರಿಯ ತಳಹದಿಯಲ್ಲಿ ನಿರ್ಮಾಣವಾಗಲಿದ್ದು, ಗರಿಷ್ಠ ನಿರ್ವಹಣೆಯನ್ನು ನೀಡಲಿದೆ.

Yamaha VMAX Carbon

ಇದರಲ್ಲಿ ಹಗುರ ಭಾರದ ಕಾರ್ಬನ್ ಫೈಬರ್ ಉಪಕರಣಗಳನ್ನು ಬಳಕೆ ಮಾಡಲಾಗಿದೆ. ಇದು ತೂಕ ಗಣನೀಯವಾಗಿ ಕುಸಿಯಲು ನೆರವು ಮಾಡಿದೆ. ಐಕಾನಿಕ್ ಮಸಲ್ ಬೈಕ್ ಬಯಸುವ ಗ್ರಾಹಕರಿಗೆ ಇದು ಹೇಳಿ ಮಾಡಿಸಿದಂತಹ ಬೈಕ್ ಆಗಿರಲಿದೆ.
Yamaha VMAX Carbon

ಅಂದ ಹಾಗೆ ಬ್ರಿಟನ್ ಮಾರುಕಟ್ಟೆಯನ್ನು ಈಗಾಗಲೇ ಪ್ರವೇಶಿಸಿರುವ ಯಮಹಾ ವಿಮ್ಯಾಕ್ಸ್ ಕಾರ್ಬನ್ ಮಾದರಿಯು 17,76,977 ರು. ಅಂತೆಯೇ ವಿಮ್ಯಾಕ್ಸ್ ಸ್ಟ್ಯಾಂಡರ್ಡ್ ಮ್ಯಾಟ್ ಗ್ರೇ ಆವೃತ್ತಿಯು ಇದಕ್ಕಿಂತಲೂ ಕಡಿಮೆ ದರಗಳಲ್ಲಿ ಲಭ್ಯವಾಗಲಿದೆ. ಹಾಗಿದ್ದರೂ ಭಾರತಕ್ಕೆ ಬರಬಹುದೇ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

More from DriveSpark

Article Published On: Monday, February 9, 2015, 14:47 [IST]
English summary
To mark the 30th anniversary, Yamaha has developed a special limited edition of their motorcycle. The Japanese manufacturer has christened it as the ‘VMAX Carbon'. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+