ಯಮಹಾದ ಶಕ್ತಿಶಾಲಿ ಬೈಕ್ ಭಾರತಕ್ಕೆ ಬರುತ್ತಾ?

By Nagaraja

ದೇಶದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಯಮಹಾ ಸಂಸ್ಥೆಯು ಮಗದೊಂದು ಶಕ್ತಿಶಾಲಿ ಬೈಕ್ ಅನ್ನು ದೇಶಕ್ಕೆ ಪರಿಚಯಿಸುವ ಸಾಧ್ಯತೆಯಿದೆ. ಅದುವೇ ಯಮಹಾ ಎಕ್ಸ್ ವಿ950 ರೇಸರ್.

ಎಂಜಿನ್ ಸಾಮರ್ಥ್ಯ ಎಷ್ಟು ಗೊತ್ತೇ?
ಬರೋಬ್ಬರಿ 942ಸಿಸಿ ಏರ್ ಕೂಲ್ಡ್ ವಿ-ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಯಮಹಾ ಎಕ್ಸ್ ವಿ950 ರೇಸರ್ 52 ಅಶ್ವಶಕ್ತಿ (79.31 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಕೂಡಾ ಹೊಂದಿರಲಿದೆ.

yamaha xv950 racer

ಅಭಿವೃದ್ಧಿ
ಯಮಹಾದ ಕೆಫೆ ರೇಸರ್ ತಳಹದಿಯಲ್ಲಿ ನೂತನ ಬೈಕ್ ಅಭಿವೃದ್ಧಿಪಡಿಸಲಾಗಿದೆ. ಇನ್ನು ಗ್ರಾಹಕರಿಗೆ ತಮ್ಮ ಇಚ್ಛೆಯಂತೆ ಬೈಕ್ ಮಾರ್ಪಾಡುಗೊಳಿಸುವ ಮಾಡುವ ಅವಕಾಶವಿರಲಿದೆ.

ವಿಶೇಷತೆ
ರಿಝೋಮಾ ಹ್ಯಾಂಡಲ್ ಬಾರ್ ಮಿರರ್,
ರಿಝೋಮಾ ಬಿಲ್ಲೆಟ್ ಫೂಟ್ ಪೆಗ್,
ಬಿಲ್ಲೆಟ್ ಕ್ಲಚ್ ಮತ್ತು ಬ್ರೇಕ್ ಲಿವರ್,
ಲೈಸನ್ಸ್ ಪ್ಲೇಟ್ ಹೋಲ್ಡರ್,
ಫ್ರಂಟ್ ಫಾರ್ಕ್ ಬ್ರೇಸ್,
ಅಕ್ರಾಪೊವಿಕ್ ಎಕ್ಸಾಸ್ಟ್,
ಸ್ಪೋರ್ಟ್ಸ್ ಏರ್ ಫಿಲ್ಟರ್

yamaha xv950 racer

ಬೆಲೆ
ಹಾಗಿದ್ದರೂ ಬೆಲೆಯ ಬಗ್ಗೆ ಮಾಹಿತಿಯನ್ನು ಯಮಹಾ ಸಂಸ್ಥೆಯು ಹೊರಗೆಡವಿಲ್ಲ. ಇದು ಗ್ಲೇಸಿಯರ್ ಬ್ಲೂ ಹಾಗೂ ಮ್ಯಾಟ್ ಗ್ರೇಗಳೆಂಬ ಎರಡು ಬಣ್ಣಗಳಲ್ಲಿ ಲಭ್ಯವಾಗಲಿದೆ.

ವಿತರಣೆ
ಅಂತೆಯೇ 2015 ಮೇ ತಿಂಗಳಲ್ಲಿ ಯಮಹಾ ಎಕ್ಸ್ ವಿ950 ರೇಸರ್ ವಿತರಣೆ ಆರಂಭವಾಗಲಿದೆ. ಪ್ರಸ್ತುತ ಭರ್ಜರಿ ಅನಾವರಣ ಕಂಡಿರುವ ಯಮಹಾ ಎಕ್ಸ್ ವಿ950 ರೇಸರ್ ಬೈಕ್ ಭಾರತಕ್ಕೆ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Monday, March 30, 2015, 16:07 [IST]
English summary
Yamaha is known for for various different products, however, they are popularly known for their two-wheelers. The Japanese manufacturer has now unveiled its new XV950 Racer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+