ಗಮನ ಸೆಳೆದ ಬೆನೆಲ್ಲಿ ಟೊರ್ನಡೊ ಟಿ-135

By Nagaraja

ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಆಕರ್ಷಕ ಬೈಕ್‌ನ ಪ್ರವೇಶವಾಗಿದೆ. ಅದುವೇ ಡಿಎಸ್‌ಕೆ ಬೆನೆಲ್ಲಿ ಟೊರ್ನಡೊ ನೆಕ್ಡ್ ಟಿ-135.

ಡಿಎಸ್‌ಕೆ ಜೊತೆಗಾರಿಕೆಯಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಬೆನೆಲ್ಲಿ, ನಾಲ್ಕು ಮಾದರಿಗಳನ್ನು ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಅವುಗಳಲ್ಲಿ ಅತಿ ಹೆಚ್ಚಿನ ಕುತೂಹಲವನ್ನು ಕಾಪಾಡಿಕೊಳ್ಳುವಲ್ಲಿ ಟೊರ್ನಡೊ ನೆಕ್ಡ್ ಟಿ135 ಯಶಸ್ವಿಯಾಗಿದೆ.

ಬೆನೆಲ್ಲಿ ಟೊರ್ನಡೊ ಟಿ-135


ಎಂಜಿನ್ ತಾಂತ್ರಿಕತೆ
134.7 ಸಿಸಿ ಪೆಟ್ರೋಲ್,
12.5 ಅಶ್ವಶಕ್ತಿ,
10.8 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 mdhr[d
ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್,
4 ಸ್ಟ್ರೋಕ್ ಸಿಂಗಲ್ ಸಿಲಿಂಡರ್,
ಅಲಾಯ್ ಚಕ್ರಗಳು,
7.2 ಲೀಟರ್ ಇಂಧನ ಟ್ಯಾಂಕ್
780 ಎಂಎಂ ಸೀಟು ಎತ್ತರ

ಶೈಲಿ
ನೆಕ್ಡ್ ವಿನ್ಯಾಸ ಕಾಪಾಡಿಕೊಂಡಿರುವ ಬೆನೆಲ್ಲಿ ಟೊರ್ನೆಡೊ ಟಿ-135 ಸಾಮಾನ್ಯ ಬೈಕ್ ಗಳಿಂದ ವಿಭಿನ್ನತೆಯನ್ನು ಕಾಪಾಡಿಕೊಂಡಿದೆ. ಮುಂದುಗಡೆ ಶಕ್ತಿಯುತ ಫ್ರಂಟ್ ಫಾರ್ಕ್, ಪ್ಯೂಚರಿಸ್ಟಿಕ್ ಪೈಲಟ್ ಲೈಟ್ ಗಳ ಜೊತೆಗೆ ಪ್ರೊಜೆಕ್ಟರ್ ಲ್ಯಾಂಪ್ ಗಳು ಮತ್ತು ಬದಿಯಲ್ಲಿ ಬದಿಯಲ್ಲಿ ಬೆನೆಲ್ಲಿ ಗ್ರಾಫಿಕ್ಸ್ ಗಳನ್ನು ನೀವು ಕಾಣಬಹುದಾಗಿದೆ.

ಅಷ್ಟಕ್ಕೂ ಬೆನೆಲ್ಲಿಯ ನೂತನ ಬೈಕ್ ಭಾರತಕ್ಕೆ ಯಾವಾಗ ಆಗಮನವಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ.

More from DriveSpark

Article Published On: Tuesday, February 16, 2016, 9:24 [IST]
English summary
DSK Benelli T-135 Showcased At The 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+