ರಂಗೇರಿಸಿದ ಬಜೆಟ್ ಬೈಕ್ ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ 110

ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಸಾಗಿದ 13ನೇ ಆವೃತ್ತಿಯ ಆಟೋ ಎಕ್ಸ್ ಪೋದಲ್ಲಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ತನ್ನ ಜನಪ್ರಿಯ ಸ್ಪ್ಲೆಂಡರ್ ಐಸ್ಮಾರ್ಟ್ 110 ಬೈಕ್ ಅನಾವರಣಗೊಳಿಸಿದೆ.

2016 ಆಟೋ ಎಕ್ಸ್ ಪೋ ವಿಶೇಷ ಪುಟಕ್ಕೆ ಭೇಟಿ ಕೊಡಲು ಮರೆಯದಿರಿ

ಇದೇ ಸಂದರ್ಭದಲ್ಲಿ ಹೀರೊ ಎಕ್ಸ್ ಟ್ರೀಮ್ 200 ಎಸ್, ಎಕ್ಸ್ ಎಫ್3 ಆರ್ ಕಾನ್ಸೆಪ್ಟ್ ಮತ್ತು ಡ್ಯುಯೆಟ್ ಇ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ರಂಗೇರಿಸಿದ ಬಜೆಟ್ ಬೈಕ್ ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ 110

ತನ್ನದೇ ಘಟಕದಲ್ಲಿ ಅಭಿವೃದ್ಧಿಪಡಿಸಿರುವ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಪ್ರಯಾಣಿಕ ಬೈಕ್, ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ 110 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ 4 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ರಂಗೇರಿಸಿದ ಬಜೆಟ್ ಬೈಕ್ ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ 110

1980ರ ದಶಕದ ಮೊದಲ ಫೋರ್ ಸ್ಟ್ರೋಕ್ 100 ಸಿಸಿ ಬೈಕ್ ಹೀರೊ ಸಿಡಿ100 ಎಂಜಿನ್ ತಳಹದಿಯಲ್ಲೇ ಸ್ಪ್ಲೆಂಡರ್ ಐಸ್ಮಾರ್ಟ್ ಅಭಿವೃದ್ಧಿಪಡಿಸಲಾಗಿದೆ.

ರಂಗೇರಿಸಿದ ಬಜೆಟ್ ಬೈಕ್ ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ 110

ಮೈಲೇಜ್‌ಗೆ ಹೆಸರುವಾಸಿಯಾಗಿರುವ ಸಿಡಿ 100 ತರಹನೇ ಸ್ಪ್ಲೆಂಡರ್ ಸಹ ಬಹು ಬೇಗನೇ ಜನರ ಪ್ರೀತಿಗೆ ಪಾತ್ರವಾಗಿತ್ತು. ಈಗ ಇದೇ ಎಂಜಿನ್ ಯಶಸ್ಸಿನಿಂದ ಹೀರೊ ಜಗತ್ತಿನಲ್ಲೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಎಂದೆನಿಸಿಕೊಂಡಿದೆ.

ರಂಗೇರಿಸಿದ ಬಜೆಟ್ ಬೈಕ್ ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ 110

2016 ಆಟೋ ಎಕ್ಸ್ ಪೋದಲ್ಲಿ ನಾಲ್ಕು ಉತ್ಪನ್ನಗಳನ್ನು ಪ್ರದರ್ಶಿಸಿರುವ ಹೀರೊ, ದೇಶೀಯ ಜೂತೆಗೆ ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿದೆ.

ರಂಗೇರಿಸಿದ ಬಜೆಟ್ ಬೈಕ್ ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ 110

ಒಟ್ಟಿನಲ್ಲಿ 2016 ಆಟೋ ಎಕ್ಸ್ ಪೋದಲ್ಲಿ ಹೀರೊ ಹೊಸ ಉತ್ಪನ್ನಗಳ ಪ್ರದರ್ಶನದೊಂದಿಗೆ ವಾಹನ ಪ್ರೇಮಿಗಳಲ್ಲಿ ನಿರೀಕ್ಷೆಯೂ ಇಮ್ಮಡಿಯಾಗಿದೆ.

More from DriveSpark

Article Published On: Tuesday, February 16, 2016, 12:17 [IST]
English summary
Hero Splendor iSmart 110 showcased at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+