ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರ್ ಪಾಲಿಗೆ 2016 ಆಟೋ ಎಕ್ಸ್ ಪೋ ಅತಿ ಮಹತ್ವದೆನಿಸಿಕೊಂಡಿತ್ತು. ಅತ್ತ ಟಿವಿಎಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಅತಿ ನೂತನ ಜಿ310ಆರ್ ಬೈಕ್ ಪ್ರದರ್ಶನಗೊಳಿಸಿದ್ದರೆ ಇತ್ತ ಟಿವಿಎಸ್ ತನ್ನ ಶ್ರೇಣಿಯ ಬೈಕ್ ಗಳಿಗೆ ಬಣ್ಣ ಹಚ್ಚಿಕೊಂಡಿತ್ತು.

ಆಟೋ ಎಕ್ಸ್ ಪೋ ತಾಜಾ ಸುದ್ದಿಗಾಗಿ ಭೇಟಿ ಕೊಡುತ್ತಿರಿ

2016 ಆಟೋ ಎಕ್ಸ್ ಪೋ ರಂಜಿಸಿದ ಟಿವಿಎಸ್ ಬೈಕ್ ಗಳು ಇಂತಿದೆ: ಆರ್‌ಟಿಆರ್ 450 ಎಫ್ ಎಕ್ಸ್, ಅಪಾಚೆ 200 4ವಿ, ಅಪಾಚೆ ಆರ್‌ಟಿಆರ್ 180 ಎಬಿಎಸ್, ಫೀನಿಕ್ಸ್, ಸ್ಟಾರ್ ಸಿಟಿ ಪ್ಲಸ್, ಸ್ಪೋರ್ಟ್, ಅಕುಲಾ 310, ಎಕ್ಸ್ 21, ವಿಕ್ಟರ್.

ಟಿವಿಎಸ್ ಅಪಾಚೆ ಆರ್‌ಟಿಆರ್ 200ವಿ ಭರ್ಜರಿ ಬಿಡುಗಡೆ ಮುಂದಕ್ಕೆ ಓದಿ

2016 ಆಟೋ ಎಕ್ಸ್ ಪೋ ರಂಜಿಸಿದ ಟಿವಿಎಸ್ ಸ್ಕೂಟರ್ ಗಳು ಇಂತಿದೆ: ಸ್ಕೂಟಿ ಪೆಪ್ ಪ್ಲಸ್, ಸ್ಕೂಟಿ ಜೆಸ್ಟ್ 110, ಜೂಪಿಟರ್, ವೆಗೊ 110, ಟಿವಿಎಸ್ ಡಾಝ್ ಡಿಎಫ್‌ಐ, ಜೂಪಿಟರ್ ಝಡ್ಎಕ್ಸ್, ಎನ್ ಟಾರ್ಕ್ ಕ್ಯೂ210.

ಮುಖ್ಯಾಂಶಗಳು

ಮುಖ್ಯಾಂಶಗಳು

  • 4 ಸ್ಟ್ರೋಕ್ ಡಿಒಎಚ್‌ಸಿ, 4 ವಾಲ್ವ್ ಶೆರ್ಕೊ ತಂತ್ರಜ್ಞಾನ
  • ಸೈನರ್ ಜೆಕ್ಟ್ ಡಿಜಿಟಲ್ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್
  • ಲಿಕ್ವಿಡ್ ಸಿಸ್ಟಂ ಜೊತೆ ಫೋರ್ಸ್ಡ್ ಸರ್ಕ್ಯೂಲೇಷನ್,
  • 6 ಸ್ಪೀಡ್ ಸಿಕ್ವೇನ್ಸಿಯಲ್ ಗೇರ್ ಬಾಕ್ಸ್,
  • ಹಾಲ್ಪ್ ಪೆರಿಮೀಟರ್ ಫ್ರೇಮ್ ಕ್ರೋಮ್ - ಮಾಲಿಬ್ಡಿನಮ್
  •  ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    ಎಂಜಿನ್: 4 ಸ್ಟ್ರೋಕ್ ಡಿಒಎಚ್‌ಸಿ, 4 ವಾಲ್ವ್ ಶೆರ್ಕೊ ತಂತ್ರಜ್ಞಾನ,

    ಎಂಜಿನ್ ಸಾಮರ್ಥ್ಯ: 449.40 ಸಿಸಿ

    ಇಂಧನ ವಿಧ: ಸೈನರ್ ಜೆಕ್ಟ್ ಡಿಜಿಟಲ್ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್

    ಕೂಲಿಂಗ್: ಲಿಕ್ವಿಡ್ ಸಿಸ್ಟಂ ವಿತ್ ಫೋರ್ಸ್ಡ್ ಸರ್ಕ್ಯೂಲೇಷನ್

    ಸ್ಟ್ಯಾರ್ಟಿಂಗ್: ಎಲೆಕ್ಟ್ರಿಕ್ ಸ್ಟ್ಯಾರ್ಟಿಂಗ್ ಸಿಸ್ಟಂ

    ಬ್ಯಾಟರಿ: 12 V / 4Ah ಸೂಪರ್ ಬ್ಯಾಟರಿ

    ಎಕ್ಸಾಸ್ಟ್: ಅಕ್ರಪೊವಿಕ್ ಟೈಟಾನಿಯಂ ಹೆಡರ್ ಪೈಪ್, ಟೈಟಾನಿಯಂ ಮಫ್ಲರ್

    ಗೇರ್ ಬಾಕ್ಸ್

    ಗೇರ್ ಬಾಕ್ಸ್

    ಗೇರ್ ಬಾಕ್ಸ್: 6 ಸ್ಪೀಡ್ ಸಿಕ್ವೇನ್ಸಿಯಲ್ ಗೇರ್ ಬಾಕ್ಸ್,

    ಕ್ಲಚ್: ಹೈಡ್ರಾಲಿಕ್

    ಚಾಸೀ: ಹಾಲ್ಪ್ ಪೆರಿಮೀಟರ್ ಫ್ರೇಮ್ ಕ್ರೋಮ್ - ಮಾಲಿಬ್ಡಿನಮ್

    ಬ್ರೇಕ್, ಇಂಧನ ಟ್ಯಾಂಕ್

    ಬ್ರೇಕ್, ಇಂಧನ ಟ್ಯಾಂಕ್

    ಇಂಧನ ಟ್ಯಾಂಕ್: 32 ಲೀಟರ್

    ಬ್ರೇಕ್: ಮುಂಭಾಗದಲ್ಲಿ ಹೈಡ್ರಾಲಿಕ್ ಆಕ್ಟಿವೇಟಡ್ ಬ್ರೆಂಬೂ 300 ಎಂಎಂ ಮತ್ತು ಹಿಂದುಗಡೆ 220 ಎಂಎಂ

    ಸಸ್ಪೆನ್ಷನ್

    ಸಸ್ಪೆನ್ಷನ್

    ಫ್ರಂಟ್: ಡಬ್ಲ್ಯುಪಿ ಟೆಲಿಸ್ಕಾಪಿಕ್ ಫಾರ್ಕ್, ಹೊಂದಾಣಿಸಬಹುದಾದ 52 ಎಂಎಂ ಟ್ಯೂಬ್ಸ್ ರಿಬೌಂಡ್ ಆಂಡ್ ಕಂಪ್ರೇಷನ್, 300 ಎಂಎಂ ಟ್ರಾವೆಲ್

    ರಿಯರ್: ಡಬ್ಲ್ಯುಪಿ ಪ್ರೊಗ್ರೆಸಿವ್, ಹೊಂದಾಣಿಸಬಹುದಾದ ಟ್ರಾಕ್ಸ್ ರಿಯರ್ ಶಾಕ್ ರಾಡ್ ಸಿಸ್ಟಂ, 300 ಎಂಎಂ ಟ್ರಾವೆಲ್

    ಆಯಾಮ

    ಆಯಾಮ

    ಭಾರ: 135 ಕೆ.ಜಿ

    ಚಕ್ರಾಂತರ: 1505 ಎಂಎಂ

    ಗ್ರೌಂಡ್ ಕ್ಲಿಯರನ್ಸ್: 355 ಎಂಎಂ

    ಸೀಟು ಎತ್ತರ: 970 ಎಂಎಂ

    ಚಕ್ರಗಳು

    ಚಕ್ರಗಳು

    ಮುಂಭಾಗ: 1.60 x 21 ಅಲ್ಯೂಮಿನಿಯಂ ರಿಮ್, ಸ್ಟೀಲ್ ಸ್ಪೋಕ್ ಮತ್ತು ಮಿಚೆಲಿನ್ ರಾಲಿ ಟ್ಯೂಬ್ ಚಕ್ರ

    ಹಿಂಭಾಗ: 2.15 x 18 ಅಲ್ಯೂಮಿನಿಯಂ ರಿಮ್, ಸ್ಟೀಲ್ ಸ್ಪೋಕ್ ಮತ್ತು ಮಿಚೆಲಿನ್ ರಾಲಿ ಟ್ಯೂಬ್ ಚಕ್ರ

    ಮುಖ್ಯಾಂಶಗಳು

    ಮುಖ್ಯಾಂಶಗಳು

    • 3.9 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗವರ್ಧನೆ
    • ದೈನಂದಿನ ಬಳಕೆ,
    • ರೇಸಿಂಗ್ ತಳಹದಿ,
    • ರೇಸಿಂಗ್ ಚಕ್ರಗಳು,
    • ರೇಸ್ ಟ್ಯೂನ್ಡ್ ಕೆವೈಬಿ ಮೊನೊಶಾಕ್
    • ರೇಸಿಂಗ್ ಡಬಲ್ ಬ್ಯಾರೆಲ್ ಎಕ್ಸಾಸ್ಟ್
    • ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      ಎಸ್‌ಐ 4 ಸ್ಟ್ರೋಕ್, ಒಯಿಲ್ ಕೂಲ್ಡ್,

      ಎಂಜಿನ್ ಸಾಮರ್ಥ್ಯ: 197.75 ಸಿಸಿ

      ಪವರ್: 20.05 ಪಿಎಸ್ (8500 ಆರ್‌ಪಿಎಂ)

      ತಿರುಗುಬಲ: 18.1 ಎನ್‌ಎಂ (7000 ಆರ್‌ಪಿಎಂ)

      ಬೋರ್: 66 ಎಂಎಂ

      ಸ್ಟ್ರೋಕ್: 57.8 ಎಂಎಂ

      ಕಾರ್ಬ್ಯೂರೇಟರ್: ಕೀಹಿನ್ ಸಿವಿ

      ಫ್ಯೂಯಲ್ ಇಂಜೆಕ್ಷನ್: ಬಾಷ್ ಕ್ಲೋಸ್ಡ್ ಲೂಪ್

      ಸ್ಟ್ಯಾರ್ಟಿಂಗ್: ಎಲೆಕ್ಟ್ರಿಕ್ ಸ್ಟ್ಯಾರ್ಟ್

      ಕೂಲಿಂಗ್ ಸಿಸ್ಟಂ: ಒಯಿಲ್ ಕೂಲರ್ ಜೊತೆ ರಾಮ್ ಏರ್ ಅಸಿಸ್ಟ್

      ಮಫ್ಲರ್: ಟ್ವಿನ್ ಪೈಪ್ ಮತ್ತು ಟ್ವಿನ್ ಬ್ಯಾರೆಲ್ ಡಿಸೈನ್

      ಗೇರ್ ಬಾಕ್ಸ್, ವೇಗ, ಇಂಧನ ಟ್ಯಾಂಕ್

      ಗೇರ್ ಬಾಕ್ಸ್, ವೇಗ, ಇಂಧನ ಟ್ಯಾಂಕ್

      ಗೇರ್ ಬಾಕ್ಸ್: 5 ಸ್ಪೀಡ್

      ಕ್ಲಚ್: ವೆಟ್ ಮಲ್ಟಿ ಪ್ಲೇಟ್, 6 ಪ್ಲೇಟ್ ಡಿಸೈನ್

      ಗರಿಷ್ಠ ವೇಗ: ಗಂಟೆಗೆ 127 ಕೀ.ಮೀ.

      ಇಂಧನ ಟ್ಯಾಂಕ್: 12 ಲೀಟರ್

      ರಿಸರ್ವ್: 2.5 ಲೀಟರ್

      ಸಸ್ಪೆನ್ಷನ್, ಬ್ಯಾಟರಿ, ಚಕ್ರಗಳು

      ಸಸ್ಪೆನ್ಷನ್, ಬ್ಯಾಟರಿ, ಚಕ್ರಗಳು

      ಸಸ್ಪೆನ್ಷನ್

      ಮುಂಭಾಗ: ಟೆಲಿಸ್ಕಾಪಿಕ್ ಫಾರ್ಕ್

      ಹಿಂಭಾಗ: ಮೊನೊ ಟ್ಯೂಬ್

      ಬ್ಯಾಟರಿ: 12ವಿ, 9ಎಎಚ್

      ಫ್ರೇಮ್: ಡಬಲ್ ಕ್ರಾಡಲ್ ವಿಭಜಿತ ಸಿಂಕ್ರೊ ಸ್ಟಿಫ್ ಫ್ರೇಮ್

      ಚಕ್ರಗಳು

      ಮುಂಭಾಗ: ಡಿಸ್ಕ್ 270 ಎಂಎಂ

      ಹಿಂಭಾಗ: ಡಿಸ್ಕ್ 240 ಎಂಎಂ

      ಎಬಿಎಸ್

      ಅಚಾಚೆ 200 4ವಿ - ಆಯಾಮ (ಎಂಎಂ)

      ಅಚಾಚೆ 200 4ವಿ - ಆಯಾಮ (ಎಂಎಂ)

      ಉದ್ದ: 1105

      ಅಗಲ: 2050

      ಎತ್ತರ: 790

      ಚಕ್ರಾಂತರ: 1353

      ಗ್ರೌಂಡ್ ಕ್ಲಿಯರನ್ಸ್: 180

      ಸೀಟು ಎತ್ತರ: 800

      ಭಾರ: 148 ಕೆ.ಜಿ

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಅಕುಲಾ 310

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಅಪಾಚೆ ಆರ್ ಟಿಆರ್ 180

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಟಿವಿಎಸ್ ಡಾಝ್ ಡಿಎಫ್ಐ

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಎನ್ ಟಾರ್ಕ್ ಕ್ಯೂ210

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಜೂಪಿಟರ್

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಜೂಪಿಟರ್ ಝಡ್ಎಕ್ಸ್

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಫೀನಿಕ್ಸ್

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಸ್ಕೂಟಿ ಪೆಪ್ ಪ್ಲಸ್

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಸ್ಕೂಟಿ ಜೆಸ್ಟ್ 110

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಸ್ಪೋರ್ಟ್

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಸ್ಟಾರ್ ಸಿಟಿ ಪ್ಲಸ್

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ವೆಗೊ 110

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ವಿಕ್ಟರ್

      ವಿವಿಧ ಶ್ರೇಣಿಯ ಬೈಕ್‌ಗಳಿಗೆ ಬಣ್ಣ ಹಚ್ಚಿದ ಟಿವಿಎಸ್

      ಎಕ್ಸ್ 21


More from DriveSpark

Article Published On: Monday, February 15, 2016, 12:08 [IST]
English summary
TVS Motorcycle & Scooters showcased at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+