ಸದ್ಯದಲ್ಲೇ ಬಜಾಜ್‌ನಿಂದ ಮಗದೊಂದು ಬೈಕ್ ಬಿಡುಗಡೆ

By Nagaraja

ಪ್ರತಿಷ್ಠಿತ 2016 ಆಟೋ ಎಕ್ಸ್ ಪೋಗೂ ಮುಂಚಿತವಾಗಿ ದೇಶದ ನಂ.1 ಕ್ರೀಡಾ ಬೈಕ್ ಸಂಸ್ಥೆಯಾಗಿರುವ ಬಜಾಜ್ ಆಟೋ ಮಗದೊಂದು ಬೈಕ್ ಬಿಡುಗಡೆ ಮಾಡಲಿದೆ.

ಪುಣೆ ತಳಹದಿಯಲ್ಲಿ ಬಜಾಜ್ ಸಂಸ್ಥೆಯ ಅತಿ ನೂತನ ಬೈಕ್ ಫೆಬ್ರವರಿ 01ರಂದು ದೇಶದ ರಸ್ತೆ ಪ್ರವೇಶಿಸಲಿದೆ.

ಬಜಾಜ್ ಆಟೋ

ಹಾಗಿದ್ದರೂ ಹೊಸ ಬೈಕ್‌ಗೆ ಸಂಬಂಧಿಸಿ ಮಾಹಿತಿಗಳನ್ನು ರಹಸ್ಯವಾಗಿಟ್ಟಿರುವ ಸಂಸ್ಥೆಯು ಯಾವುದೇ ಮಾಹಿತಿಗಳನ್ನು ನೀಡಲು ನಿರಾಕರಿಸಿದೆ.

ಏತನ್ಮಧ್ಯೆ ವಾಹನೋದ್ಯಮದ ನಿಕಟ ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಹೊಸ ಬಜಾಜ್ ಬೈಕ್ 150 ಸಿಸಿ ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ.

ಇದು ಡಿಸ್ಕವರ್ 150 ಹಾಗೂ ಪಲ್ಸರ್ 150ಎಎಸ್ ಶ್ರೇಣಿಗಳ ನಡುವೆ ಗುರುತಿಸಿಕೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸದಾ ಕನ್ನಡ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Article Published On: Saturday, January 16, 2016, 16:00 [IST]
English summary
Bajaj’s New Motorcycle Most Likely To Be Introduced On Feb 1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+