ವರ್ಷಾಂತ್ಯದ ಟಾಪ್ 10 ದ್ವಿಚಕ್ರ ವಾಹನಗಳು

By Nagaraja

ದೇಶದ ವಾಹನ ಮಾರುಕಟ್ಟೆ ಪ್ರಗತಿಯತ್ತ ಸಾಗುತ್ತಿದ್ದು, ದ್ವಿಚಕ್ರ ವಿಭಾಗಕ್ಕೂ ಬೇಡಿಕೆ ಹೆಚ್ಚಾಗುತ್ತಿದೆ. ಈ ವಿಭಾಗದಲ್ಲಿ ಬೈಕ್ ಸೇರಿದಂತೆ ಸ್ಕೂಟರ್ ಗಮನಾರ್ಹ ಮಾರಾಟವನ್ನು ಸಾಧಿಸುತ್ತಿದೆ.

ಪ್ರಸ್ತುತ ಲೇಖನದಲ್ಲಿ 2015 ವರ್ಷಾಂತ್ಯದ ಡಿಸೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಟಾಪ್ 10 ದ್ವಿಚಕ್ರ ವಾಹನಗಳ ಬಗ್ಗೆ ವಿವರವನ್ನು ಕೊಡಲಿದ್ದೇವೆ.

10. ಬಜಾಜ್ ಸಿಟಿ 100

10. ಬಜಾಜ್ ಸಿಟಿ 100

ಮಾರಾಟ ಸಂಖ್ಯೆ: 34,480

ದೆಹಲಿ ಆನ್ ರೋಡ್ ಬೆಲೆ: 41,000 ರು.

09. ಟಿವಿಎಸ್ ಜೂಪಿಟರ್

09. ಟಿವಿಎಸ್ ಜೂಪಿಟರ್

ಮಾರಾಟ ಸಂಖ್ಯೆ: 47,217

ದೆಹಲಿ ಆನ್ ರೋಡ್ ಬೆಲೆ: 55,000 ರು.

08. ಹೀರೊ ಗ್ಲಾಮರ್

08. ಹೀರೊ ಗ್ಲಾಮರ್

ಮಾರಾಟ ಸಂಖ್ಯೆ: 48,748

ದೆಹಲಿ ಆನ್ ರೋಡ್ ಬೆಲೆ: 63,000 ರು.

07. ಹೋಂಡಾ ಸಿಬಿ ಶೈನ್

07. ಹೋಂಡಾ ಸಿಬಿ ಶೈನ್

ಮಾರಾಟ ಸಂಖ್ಯೆ: 51,047

ದೆಹಲಿ ಆನ್ ರೋಡ್ ಬೆಲೆ: 63,000 ರು.

06. ಹೀರೊ ಮ್ಯಾಸ್ಟ್ರೋ

06. ಹೀರೊ ಮ್ಯಾಸ್ಟ್ರೋ

ಮಾರಾಟ ಸಂಖ್ಯೆ: 52,084

ದೆಹಲಿ ಆನ್ ರೋಡ್ ಬೆಲೆ: 55,000 ರು.

05. ಹೀರೊ ಪ್ಯಾಶನ್

05. ಹೀರೊ ಪ್ಯಾಶನ್

ಮಾರಾಟ ಸಂಖ್ಯೆ: 55,765

ದೆಹಲಿ ಆನ್ ರೋಡ್ ಬೆಲೆ: 54,500 ರು.

04. ಟಿವಿಎಸ್ ಎಕ್ಸ್‌ಎಲ್ ಸೂಪರ್

04. ಟಿವಿಎಸ್ ಎಕ್ಸ್‌ಎಲ್ ಸೂಪರ್

ಮಾರಾಟ ಸಂಖ್ಯೆ: 56,521

ದೆಹಲಿ ಆನ್ ರೋಡ್ ಬೆಲೆ: 35,000 ರು.

03. ಹೀರೊ ಎಚ್‌ಎಫ್ ಡಿಲಕ್ಸ್

03. ಹೀರೊ ಎಚ್‌ಎಫ್ ಡಿಲಕ್ಸ್

ಮಾರಾಟ ಸಂಖ್ಯೆ: 93,451

ದೆಹಲಿ ಆನ್ ರೋಡ್ ಬೆಲೆ: 50,000 ರು.

02. ಹೋಂಡಾ ಆಕ್ಟಿವಾ

02. ಹೋಂಡಾ ಆಕ್ಟಿವಾ

ಮಾರಾಟ ಸಂಖ್ಯೆ: 1,74,154

ದೆಹಲಿ ಆನ್ ರೋಡ್ ಬೆಲೆ: 53,000 ರು.

01. ಹೀರೊ ಸ್ಪ್ಲೆಂಡರ್

01. ಹೀರೊ ಸ್ಪ್ಲೆಂಡರ್

ಮಾರಾಟ ಸಂಖ್ಯೆ: 1,84,856

ದೆಹಲಿ ಆನ್ ರೋಡ್ ಬೆಲೆ: 49,500 ರು.

More from DriveSpark

Article Published On: Monday, January 25, 2016, 10:00 [IST]
English summary
Top 10 Best Selling Two-Wheelers During December 2015
Read more on ಟಾಪ್ 10 top 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+