20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

By Nagaraja

ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಡುಕಾಟಿ, ಅತಿ ನೂತನ ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್ ಎಡಿಷನ್ ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 20.06 ಲಕ್ಷ ರು.ಗಳಾಗಿರಲಿದೆ.

ಬೆಂಗಳೂರು ಸೇರಿದಂತೆ ದೆಹಲಿ, ಗುರ್ಗಾಂವ್, ಮುಂಬೈ, ಪುಣೆ ನಗರಗಳಲ್ಲಿ ಸ್ಥಿತಗೊಂಡಿರುವ ಡುಕಾಟಿ ಇಂಡಿಯಾ ಡೀಲರುಗಳ ಬಳಿ ನೂತನ ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್ ಎಡಿಷನ್ ಬೈಕ್ ಲಭ್ಯವಾಗಲಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ಟೂರಿಂಗ್ ಸಾಮರ್ಥ್ಯದ ಡುಕಾಟಿ 1200 ಪೈಕ್ಸ್ ಪೀಕ್, ನಿರ್ವಹಣೆಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ರೇಸ್ ಪ್ರೇರಿತ ನೋಟ, ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ಮುಂತಾದ ವೈಶಿಷ್ಟ್ಯಗಳು ಖಂಡಿತವಾಗಿಯೂ ಡುಕಾಟಿ ಪ್ರೇಮಿಗಳ ನೆಚ್ಚಿನ ಆಯ್ಕೆಯಾಗಿರಲಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ಟ್ವಿನ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಡುಕಾಟಿ ಮಲ್ಟಿಸ್ಟ್ರಾಡಾ ಎಬಿಎಸ್, ಕಾರ್ನರಿಂಗ್ ಲೈಟ್, ಸಂಪೂರ್ಣ ಎಲ್ ಇಡಿ ಹೆಡ್ ಲೈಟ್, ವೀಲ್ ನಿಯಂತ್ರಣ, ಟ್ರಾಕ್ಷನ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ವ್ಯವಸ್ಥೆಯಿರಲಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ಬ್ಲೂಟೂತ್ ಮೊಡ್ಯುಲ್ ಜೊತೆಗೆ ಮಲ್ಟಿಮೀಡಿಯಾ ಸಿಸ್ಟಂಗಳಿಂದ್ದು, ಸ್ಮಾರ್ಟ್ ಫೋನ್ ಗೆ ಸಂಪರ್ಕಿಸಬಹುದಾಗಿದೆ. ಈ ಮೂಲಕ ಮಲ್ಟಿಮೀಡಿಯಾ ಕ್ರಿಯಾತ್ಮಕತೆಗಳನ್ನು ನಿಯಂತ್ರಿಸಬಹುದಾಗಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ಅಲ್ಟ್ರಾ ಲೈಟ್ ಕಾರ್ಬನ್ ಫೈಬರ್ ಉಪಕರಣ ಮತ್ತು ಎಕ್ಸಾಸ್ಟ್ ಕೊಳವೆಗಳು ಮಗದೊಂದು ಆಕರ್ಷಣೆಯಾಗಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

1198.4 ಸಿಸಿ ಟೆಸ್ಟಾಸ್ಟ್ರೆಟ್ಟಾ ಡಿವಿಟಿ ಎಲ್ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಡುಕಾಟಿ ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್, 136 ಎನ್ ಎಂ ತಿರುಗುಬಲದಲ್ಲಿ 158 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ಇದಕ್ಕೂ ಮೊದಲು 2016 ಪೈಕ್ಸ್ ಪೀಕ್ ಹಿಲ್ ಕ್ಲೈಂಬ್ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ಡುಕಾಟಿ ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್, ಸೀಮಿತ 400 ಯುನಿಟ್ ಗಳಷ್ಟು ಮಾತ್ರ ನಿರ್ಮಾಣವಾಗಲಿದೆ.

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ಪೈಕ್ಸ್ ಪೀಕ್ ಹೀಲ್ ಕ್ಲೈಂಬ್‌ನ 100ನೇ ಆವೃತ್ತಿಯ ಅಂಗವಾಗಿ ಈ ಲಿಮಿಟೆಡ್ ರನ್ ಬೈಕ್ ನಿರ್ಮಿಸಲಾಗುತ್ತಿದೆ.

More from DriveSpark

Article Published On: Tuesday, July 5, 2016, 13:58 [IST]
English summary
Ducati Multistrada 1200 Pikes Peak Launched In India At Rs. 20.06 Lakh
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+