12 ಲಕ್ಷ ಬೆಲೆ ಬಾಳುವ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೆಂಗಳೂರಿಗೆ ಅಬ್ಬರದ ಎಂಟ್ರಿ

By Nagaraja

ಪೊಲರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧೀನತೆಯಲ್ಲಿರುವ ಇಂಡಿಯನ್ ಮೋಟಾರ್ ಸೈಕಲ್ ನಮ್ಮ ಬೆಂಗಳೂರಿನಲ್ಲಿ ಅತಿ ನೂತನ 2016 ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೈಕನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 12.21 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಇಂಡಿಯನ್ ಮೋಟಾರ್ ಸೈಕಲ್ ಶ್ರೇಣಿಗೆ ಸೇರ್ಪಡೆಗೊಂಡಿರುವ ತಾಜಾ ಬೈಕ್ ಇದಾಗಿದ್ದು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಂತ ಹಂತವಾಗಿ ಈ ಲೆಜೆಂಡರಿ ಬೈಕ್ ದೇಶದ ಪ್ರಮುಖ ನಗರಗಳಿಗೆ ಎಂಟ್ರಿ ಕೊಡುತ್ತಿದ್ದು, ಇದರ ಭಾಗವಾಗಿ ಬೆಂಗಳೂರು ಪ್ರವೇಶ ಪಡೆದಿದೆ.

12 ಲಕ್ಷ ಬೆಲೆ ಬಾಳುವ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೆಂಗಳೂರಿಗೆ ಅಬ್ಬರದ ಎಂಟ್ರಿ

ಅಮೆರಿಕದ ಐಕಾನಿಕ್ ಇಂಡಿಯನ್ ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಅತಿ ಅಗ್ಗದ ಬೈಕ್ ಇದಾಗಿದೆ. ಇದರ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 12.21 ಲಕ್ಷ ರು.ಗಳಾಗಿದೆ.

12 ಲಕ್ಷ ಬೆಲೆ ಬಾಳುವ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೆಂಗಳೂರಿಗೆ ಅಬ್ಬರದ ಎಂಟ್ರಿ

60 ಕ್ಯೂಬಿಕ್ ಇಂಚುಗಳ (999 ಸಿಸಿ ) ಎಂಜಿನ್ ನಿಂದಾಗಿ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಎಂಬ ಹೆಸರನ್ನಿಡಲಾಗಿದೆ. ಇದರಲ್ಲಿ 999 ಸಿಸಿ ಲಿಕ್ವಿಡ್ ಕೂಲ್ಡ್ ಫ್ಯೂಯಲ್ ಇಂಜೆಕ್ಟಡ್ ವಿ-ಟ್ವಿನ್ ಎಂಜಿನ್ ಆಳವಡಿಸಲಾಗಿದೆ.

12 ಲಕ್ಷ ಬೆಲೆ ಬಾಳುವ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೆಂಗಳೂರಿಗೆ ಅಬ್ಬರದ ಎಂಟ್ರಿ

ಅತ್ಯಂತ ಶಕ್ತಿಶಾಲಿ 999 ಸಿಸಿ ಲಿಕ್ವಿಡ್ ಕೂಲ್ಡ್ ವಿ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಇಂಡಿಯನ್ ಸ್ಕೌಟ್, 88.8 ಎನ್ ಎಂ ತಿರುಗುಬಲದಲ್ಲಿ 77 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಎಬಿಎಸ್,

ಇನ್ಸ್ಟ್ರುಮೆಂಟ್: ಡಿಜಿಟಲ್ ಟ್ಯಾಕೋಮೀಟರ್, ಓಡೋಮಿಟರ್, ಟ್ರಿಪ್ ಮೀಟರ್, ಎಂಜಿನ್ ತಾಪಮಾನ, ಲೊ ಫ್ಯೂಯಲ್ ಲ್ಯಾಂಪ್

ಲೈಟಿಂಗ್: ಹೆಡ್ ಲೈಟ್, ಟೈಲ್/ಬ್ರೇಕ್ ಲೈಟ್, ಟರ್ನ್ ಸಿಗ್ನಲ್, ಲೈಸನ್ಸ್ ಪ್ಲೇಟ್ ಲೈಟ್, ಸ್ಪೀಡೋಮೀಟರ್ ಮತ್ತು ಇಂಡಿಕೇಟರ್ ಲೈಟ್

12 ಲಕ್ಷ ಬೆಲೆ ಬಾಳುವ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೆಂಗಳೂರಿಗೆ ಅಬ್ಬರದ ಎಂಟ್ರಿ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸೀಟು, ಹ್ಯಾಂಡಲ್ ಬಾರ್, ಫೂಟ್ ಪೆಗ್ ನಿಂದ ಆರಂಭವಾಗಿ ಸರಿ ಸುಮಾರು 200 ರಷ್ಟು ಆಕ್ಸೆಸರಿಗಳನ್ನು ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೈಕ್ ನಲ್ಲಿ ನೀಡಲಾಗುತ್ತಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

  • ಚಕ್ರಾಂತರ: 1562
  • ಸೀಟು ಎತ್ತರ: 643
  • ಗ್ರೌಂಡ್ ಕ್ಲಿಯರನ್ಸ್: 135
  • ಒಟ್ಟಾರೆ ಅಗಲ: 880
  • ಒಟ್ಟಾರೆ ಎತ್ತರ: 1207
  • ಒಟ್ಟಾರೆ ಉದ್ದ: 2311
  • 12 ಲಕ್ಷ ಬೆಲೆ ಬಾಳುವ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೆಂಗಳೂರಿಗೆ ಅಬ್ಬರದ ಎಂಟ್ರಿ
    • ಇಂಧನ ಟ್ಯಾಂಕ್ ಸಾಮರ್ಥ್ಯ: 12.5 ಲೀಟರ್
    • ಭಾರ: 253 ಕೆ.ಜಿ
    • ಚಕ್ರಾಂತರ: 1562 ಎಂಎಂ
    • 12 ಲಕ್ಷ ಬೆಲೆ ಬಾಳುವ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೆಂಗಳೂರಿಗೆ ಅಬ್ಬರದ ಎಂಟ್ರಿ

      ಬಣ್ಣಗಳು: ಥಂಡರ್ ಬ್ಲ್ಯಾಕ್, ಇಂಡಿಯನ್ ಮೋಟಾರ್ ಸೈಕಲ್ ರೆಡ್ ಮತ್ತು ಪಿಯರ್ಲ್ ವೈಟ್

      ಬ್ರೇಕ್

      ಬ್ರೇಕ್

      ಮುಂಭಾಗ: ಸಿಂಗಲ್/298 ಎಂಎಂ ರೋಟರ್/ 2 ಪಿಸ್ತಾನ್ ಕ್ಯಾಲಿಪರ್

      ಹಿಂಭಾಗ: ಸಿಂಗಲ್/298 ಎಂಎಂ ರೋಟರ್/ 2 ಪಿಸ್ತಾನ್ ಕ್ಯಾಲಿಪರ್

      ಸಸ್ಪೆನ್ಷನ್

      ಸಸ್ಪೆನ್ಷನ್

      ಮುಂಭಾಗ: ಟೆಲಿಸ್ಕಾಪಿಕ್ ಫಾರ್ಕ್

      ಹಿಂಭಾಗ: ಡ್ಯುಯಲ್ ಶಾಕ್ಸ್

More from DriveSpark

Article Published On: Wednesday, August 10, 2016, 13:37 [IST]
English summary
Indian Scout Sixty Cruises Into Bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+