ಲಕ್ಷಗಟ್ಟಲೆ ದುಬಾರಿಯ ಕವಾಸಕಿ ನಿಂಜಾ ಅವಳಿ ಸೂಪರ್ ಬೈಕ್ ಗಳ ಬಿಡುಗಡೆ

Written By:

ಜಪಾನ್ ಮೂಲದ ದುಬಾರಿ ದ್ವಿಚಕ್ರ ವಾಹನ ಸಂಸ್ಥೆ ಕವಾಸಕಿ, ಲಕ್ಷಗಟ್ಟಲೆ ಬೆಲೆ ಬಾಳುವ ಅವಳಿ ನಿಂಜಾ ಸೂಪರ್ ಬೈಕ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಬೈಕ್ ಗಳು ಇಂತಿದೆ:

2016 ಕವಾಸಕಿ ಝಡ್ ಎಕ್ಸ್-10ಆರ್

2016 ಕವಾಸಕಿ ಝಡ್ ಎಕ್ಸ್-14 ಆರ್

ಈ ಎರಡು ಸೂಪರ್ ಬೈಕ್ ಗಳ ಬೆಲೆ ಕೇಳಿದರೆ ಖಂಡಿತ ನೀವು ಬೆರಗುಗೊಳ್ಳುತ್ತೀರಿ. ಅಷ್ಟಕ್ಕೂ ಬೆಲೆ ತಿಳಿಯುವ ಕುತೂಹಲ ನಿಮ್ಮದಾದ್ದಲ್ಲಿ ಕೆಳಗಡೆ ಕೊಟ್ಟಿರುವ ನಮ್ಮ ಚಿತ್ರಪುಟಕ್ಕೆ ಭೇಟಿ ಕೊಡಲು ಮರೆಯದಿರಿ.

ಕವಾಸಕಿ ನಿಂಜಾ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

2016 ಕವಾಸಕಿ ಝಡ್ ಎಕ್ಸ್-10ಆರ್: 16.4 ಲಕ್ಷ ರು.

2016 ಕವಾಸಕಿ ಝಡ್ ಎಕ್ಸ್-14 ಆರ್: 17.9 ಲಕ್ಷ ರು.

ಜಪಾನ್ ನಲ್ಲಿ ನಿರ್ಮಾಣ

ಎರಡು ಕವಾಸಕಿ ಸೂಪರ್ ಬೈಕ್ ಗಳನ್ನು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ಆಮದು ಕೊಳ್ಳಲಾಗುತ್ತಿದೆ. ಇದು ತವರೂರಾದ ಜಪಾನ್ ನಲ್ಲಿ ನಿರ್ಮಿಸಲಾಗುತ್ತಿದೆ.

ಎಂಜಿನ್ ತಾಂತ್ರಿಕತೆ

ಕವಾಸಕಿ ಝಡ್ ಎಕ್ಸ್-10ಆರ್

998 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಮೋಟಾರ್

200 ಅಶ್ವಶಕ್ತಿ

158 ಎನ್ ‌ಎಂ ತಿರುಗುಬಲ

ಕವಾಸಕಿ ಝಡ್ ಎಕ್ಸ್-14 ಆರ್

1441 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಮೋಟಾರ್

200 ಅಶ್ವಶಕ್ತಿ

158 ಎನ್ ‌ಎಂ ತಿರುಗುಬಲ

ಸುರಕ್ಷತೆ

ಟ್ರಾಕ್ಷನ್ ಕಂಟ್ರೋಲ್

ಮೂರು ಪವರ್ ಮೋಡ್

ಎಬಿಎಸ್

ಓಹ್ಲಿನ್ ಸಸ್ಪೆನ್ಷನ್

English summary
Home Two Wheelers Kawasaki Motors Launches ZX-10R & ZX-14R 2016 Models In India
Story first published: Friday, February 26, 2016, 17:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X