ಲೈಸನ್ಸ್ ಇಲ್ಲದೆ ಓಡಿಸಿ ಲೋಹಿಯಾ 'ಓಮಾಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್

By Nagaraja

ಭಾರತದ ತಳಹದಿಯ ವಾಹನ ನಿರ್ಮಾಣ ಸಂಸ್ಥೆ ಆಗಿರುವ ಲೋಹಿಯಾ ಆಟೋ, ಅತಿ ನೂತನ 'ಓಮಾಸ್ಟಾರ್' (OMAstar) ವಿದ್ಯುತ್ ಚಾಲಿತ ಸ್ಕೂಟರನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ಶೂನ್ಯ ಮಾಲಿನದ ಈ ಸ್ಕೂಟರ್ ಸಂಪೂರ್ಣ ಪರಿಸರ ಸ್ನೇಹಿ ಎಂದೆನಿಸಿಕೊಂಡಿದ್ದು, 40,850 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಲೈಸನ್ಸ್ ಇಲ್ಲದೆ ಓಡಿಸಿ ಲೋಹಿಯಾ 'ಓಮಾಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್

ಓಮಾಸ್ಟಾರ್ ವಿದ್ಯುತ್ ಚಾಲಿತ ಸ್ಕೂಟರ್ ಓಡಿಸಲು ಯಾವುದೇ ಚಾಲನಾ ಪರವಾನಗಿಯ ಅಗತ್ಯವಿರುವುದಿಲ್ಲ. ಹಾಗೆಯೇ ಸರಳ ಚಾಲನೆಗೆ ಒತ್ತು ಕೊಟ್ಟಿದೆ.

ಲೈಸನ್ಸ್ ಇಲ್ಲದೆ ಓಡಿಸಿ ಲೋಹಿಯಾ 'ಓಮಾಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್

250 ವಾಟ್ ಬ್ರಶ್ ಲೆಸ್ ಡಿಸಿ ಮೋಟಾರ್ ನಿಂದ ನಿಯಂತ್ರಿಸಲ್ಪಡುವ ಲೋಹಿಯಾ ವಿದ್ಯುತ್ ಚಾಲಿತ ಸ್ಕೂಟರ್ ಗಂಟೆಗೆ ಗರಿಷ್ಠ 25 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಲೈಸನ್ಸ್ ಇಲ್ಲದೆ ಓಡಿಸಿ ಲೋಹಿಯಾ 'ಓಮಾಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಆರರಿಂದ ಎಂಟು ತಾಸು ತಗುಲಲಿದೆ. ಅಂತೆಯೇ ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 60 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸಬಹುದಾಗಿದೆ.

ಲೈಸನ್ಸ್ ಇಲ್ಲದೆ ಓಡಿಸಿ ಲೋಹಿಯಾ 'ಓಮಾಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್

ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ಅಲಾಯ್ ಚಕ್ರಗಳು ಮತ್ತು ಡ್ರಮ್ ಬ್ರೇಕ್ ಸೌಲಭ್ಯಗಳು ಇದರಲ್ಲಿವೆ. ಇನ್ನು ದೇಶದ ರಸ್ತೆಗೆ ತಕ್ಕಂತೆ ವರ್ಧಿತ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಳ್ಳಲಾಗಿದೆ.

ನಾಲ್ಕು ಆಕರ್ಷಕ ಬಣ್ಣಗಳು

ನಾಲ್ಕು ಆಕರ್ಷಕ ಬಣ್ಣಗಳು

ಫಿಯರಿ ರೆಡ್,

ಮಾಚೊ ಬ್ಲ್ಯಾಕ್,

ಸ್ಪಿರಿಟಡ್ ಗ್ರೇ ಮತ್ತು

ವೈಟ್

ಲೈಸನ್ಸ್ ಇಲ್ಲದೆ ಓಡಿಸಿ ಲೋಹಿಯಾ 'ಓಮಾಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್

ಉತ್ತರಖಂಡದ ಕಾಶೀಪುರದಲ್ಲಿರುವ ಲೋಹಿಯಾ ಆಟೋ ಇಂಡಸ್ಟ್ರೀಸ್ ತಯಾರಕ ಘಟಕದಲ್ಲಿ ನೂತನ ಓಮಾಸ್ಟಾರ್ ವಿದ್ಯುತ್ ಚಾಲಿತ ಸ್ಕೂಟರ್‌ನ ನಿರ್ಮಾಣವು ನೇರವೇರಲಿದೆ.

Article Published On: Wednesday, July 13, 2016, 17:08 [IST]
English summary
Lohia Auto Launches OMAstar Electric Scooter For Rs. 40,850
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+