ಇಂಡಿಯಾ ಬೈಕ್ ವೀಕ್‌ಗೆ ವರ್ಣರಂಜಿತ ತೆರೆ

By Nagaraja

ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ನಡೆದ ಇಂಡಿಯಾ ಬೈಕ್ ವೀಕ್ ವರ್ಣರಂಜಿತ ತೆರೆ ಕಂಡಿದೆ. ಬೈಕ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಇಂಡಿಯಾ ಬೈಕ್ ವೀಕ್ ಹಲವಾರು ಕಾರಣಗಳಿಂದ ಪ್ರಾಮುಖ್ಯತೆಯನ್ನು ಪಡೆದಿತ್ತು.

ದೇಶದ ಬೈಕ್ ಪ್ರೇಮಿಗಳನ್ನು ಒಂದೆಡೆ ಸೇರಿಸುವಲ್ಲಿ ಇಂಡಿಯಾ ಬೈಕ್ ವೀಕ್ ಅಕ್ಷರಶ: ಯಶ ಕಂಡಿತ್ತು. ಅಲ್ಲದೆ ದ್ವಿಚಕ್ರ ವಾಹನ ಸಂಸ್ಥೆಗಳು ಅನೇಕ ನೂತನ ಮಾದರಿಗಳನ್ನು ಅನಾವರಣಗೊಳಿಸಿತ್ತು.

ಇಂಡಿಯಾ ಬೈಕ್ ವೀಕ್‌


ಇದರೊಂದಿಗೆ ವಾಹನ ಪ್ರೇಮಿಗಳಿಗೆ ತಮ್ಮ ಕನಸಿನ ಬೈಕ್ ಗಳನ್ನು ಕಣ್ಣಾರೆ ನೋಡುವ ಅವಕಾಶವೂ ದೊರೆದಿತ್ತು. ಇವೆಲ್ಲದಕ್ಕೂ ಇಂಡಿಯಾ ಬೈಕ್ ವೀಕ್ ಆಯೋಜಕರಿಗೆ ಶ್ರೇಯ ಸಲ್ಲುತ್ತದೆ.

ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಮಲೇಷ್ಯಾ, ದಕ್ಷಿಣ ಪೂರ್ವ ಏಷ್ಯಾ, ಬ್ರಿಟನ್ ಮತ್ತು ಜರ್ಮನಿಯಿಂದಲೂ ಸೇರಿದ 12,000ಕ್ಕೂ ಹೆಚ್ಚು ಬೈಕ್ ಉತ್ಸಾಹಿಗಳು ದೇಶದ ಅತಿ ದೊಡ್ಡ ಬೈಕ್ ಮೇಳದಲ್ಲಿ ಭಾಗವಹಿಸಿದ್ದರು.

ಡಕಾರ್ ರಾಲಿಯಲ್ಲಿ ಭಾಗವಹಿಸಿದ ಮೊತ್ತ ಮೊದಲ ಭಾರತೀಯನೆಂಬ ಗೌರವಕ್ಕೆ ಪಾತ್ರವಾಗಿರುವ ಆಫ್ ರೋಡ್ ರೈಡರ್ ಸಿಎಸ್ ಸಂತೋಷ್ ಸಾನಿಧ್ಯವು ಈ ಬಾರಿಯ ಬೈಕ್ ಹಬ್ಬಕ್ಕೆ ಮೆರಗನ್ನು ತುಂಬಿತ್ತು.

More from DriveSpark

Article Published On: Saturday, February 27, 2016, 15:30 [IST]
English summary
Memorable moments from India Bike Week 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+