ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಬ್ಬರದ ಬಿಡುಗಡೆ; ಬೆಂಗಳೂರು ಬೆಲೆ ಎಷ್ಟು?

By Nagaraja

ದೇಶದ ಬೈಕ್ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕ್ ಭಾರತ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಅಮೋಘ ಬಿಡುಗಡೆ ಕಂಡಿದ್ದು, ಅಚ್ಚರಿಗೊಳಿಸುವ ಬೆಲೆಗಳಲ್ಲಿ ಬಿಡುಗಡೆಯಾಗಿದೆ.

Also Read: ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ದೆಹಲಿ ಆನ್ ರೋಡ್ ಬೆಲೆ 1,78,872 ರು.ಗಳಾಗಿರಲಿದೆ. ಇನ್ನು ಬೆಂಗಳೂರು ಆನ್ ರೋಡ್ ಬೆಲೆ 1,84,316 ರು.ಗಳಾಗಿರಲಿದೆ.

ಬೆಲೆ ಮಾಹಿತಿ (ಆನ್ ರೋಡ್)

ಬೆಲೆ ಮಾಹಿತಿ (ಆನ್ ರೋಡ್)

  • ಬೆಂಗಳೂರು: 1,84,316 ರು.
  • ದೆಹಲಿ: 1,78,872 ರು.
  • ಮುಂಬೈ: 1,71,065 ರು.
  • ಚೆನ್ನೈ: 1,75,840 ರು.
  • ಕೋಲ್ಕತ್ತಾ: 1,81,517 ರು.
  • ಹೈದಾರಾಬಾದ್: 1,76,580 ರು.
  • ಪುಣೆ: 1,70,362 ರು.
  • ಎಂಜಿನ್

    ಎಂಜಿನ್

    • ವಿಧ: ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ
    • ಸಾಮರ್ಥ್ಯ: 411 ಸಿಸಿ
    • ಗರಿಷ್ಠ ಶಕ್ತಿ: 24.5 ಅಶ್ವಶಕ್ತಿ (18.02 KW) @ 6500 RPM
    • ಗರಿಷ್ಠ ತಿರುಗುಬಲ: 32 ಎನ್‌ಎಂ @ 4000 - 4500 RPM
    • ಗೇರ್ ಬಾಕ್ಸ್

      ಗೇರ್ ಬಾಕ್ಸ್

      ಇಗ್ನಿಷನ್ ಸಿಸ್ಟಂ: ಟಿಎಸ್‌ಐ, ಮಲ್ಟಿ ಕರ್ವ್

      ಕ್ಲಚ್: ವೆಟ್, ಮಲ್ಟಿ ಪ್ಲೇಟ್

      ಗೇರ್ ಬಾಕ್ಸ್: 5 ಸ್ಪೀಡ್ ಕಾಂಸ್ಟಂಟ್ ಮೆಶ್

      ಇಂಧನ ವಿತರಣೆ: ಕಾರ್ಬ್ಯುರೇಟರ್ ಜೊತೆ ಥ್ರಾಟಲ್ ಪೊಶಿಷನ್ ಸೆನ್ಸಾರ್

      ಎಂಜಿನ್ ಸ್ಟ್ಯಾರ್ಟ್: ಎಲೆಕ್ಟ್ರಿಕ್

      ಚಾಸೀ ಮತ್ತು ಸಸ್ಪೆನ್ಷನ್

      ಚಾಸೀ ಮತ್ತು ಸಸ್ಪೆನ್ಷನ್

      • ವಿಧ: ಹಾಲ್ಪ್ ಡುಪ್ಲೆಕ್ಸ್ ವಿಭಜಿತ ಕ್ರಾಡಲ್ ಫ್ರೇಮ್
      • ಮುಂಭಾಗ: ಟೆಲಿಸ್ಕಾಪಿಕ್, 41 ಎಂಎಂ ಫಾರ್ಕ್, 200 ಎಂಎಂ ಟ್ರಾವೆಲ್,
      • ಹಿಂಭಾಗ: ಮೊನೊಶಾಕ್ ಜೊತೆ ಲಿಂಕೇಜ್, 180 ಎಂಎಂ ವೀಲ್ ಟ್ರಾವೆಲ್.
      • ಆಯಾಮ (ಎಂಎಂ )

        ಆಯಾಮ (ಎಂಎಂ )

        • ಚಕ್ರಾಂತರ: 1465
        • ಗ್ರೌಂಡ್ ಕ್ಲಿಯರನ್ಸ್: 220
        • ಉದ್ದ: 2190 ಅಗಲ: 840
        • ಸೀಟು ಎತ್ತರ: 800
        • ಎತ್ತರ: 1360 ಭಾರ: 182
        • ಇಂಧನ ಸಾಮರ್ಥ್ಯ: 15 + 0.5 ಲೀಟರ್
        • ಬ್ರೇಕ್ ಮತ್ತು ಚಕ್ರಗಳು

          ಬ್ರೇಕ್ ಮತ್ತು ಚಕ್ರಗಳು

          • ಮುಂಭಾಗ: 90/90-21
          • ಹಿಂಭಾಗ : 120/90 - 17
          • ಫ್ರಂಟ್ ಬ್ರೇಕ್: 300 ಎಂಎಂ ಡಿಸ್ಕ್, 2 ಪಿಸ್ತಾನ್ ಪ್ಲೋಟಿಂಗ್ ಕ್ಯಾಲಿಪರ್
          • ರಿಯರ್ ಬ್ರೇಕ್: 240 ಎಂಎಂ ಡಿಸ್ಕ್, ಸಿಂಗಲ್ ಪಿಸ್ತಾನ್ ಪ್ಲೋಟಿಂಗ್ ಕ್ಯಾಲಿಪರ್
          • ಎಲೆಕ್ಟ್ರಿಕಲ್ಸ್

            ಎಲೆಕ್ಟ್ರಿಕಲ್ಸ್

            • ಎಲೆಕ್ಟ್ರಿಕಲ್ ಸಿಸ್ಟಂ: 12 ವಾಟ್ - ಡಿಸಿ
            • ಬ್ಯಾಟರಿ: 12 ವಾಟ್, 8 ಎಚ್ ವಿಆರ್‌ಎಲ್‌ಎ
            • ಹೆಡ್ ಲ್ಯಾಂಪ್: 12 H4 60/ 55W
            • ಟೈಲ್ ಲ್ಯಾಂಪ್: ಎಲ್‌ಇಡಿ
            • ಬಣ್ಣಗಳು

              ಬಣ್ಣಗಳು

              ಸ್ನೊ

              ಗ್ರ್ಯಾನೈಟ್

              ರಾಯಲ್ ಎನ್‌ಫೀಲ್ಡ್ ಹಿಮಾಲಯನ್

              ಒಟ್ಟಿನಲ್ಲಿ ಚಿಕ್ಕವನಿಂದಲೇ ಹಿಮಾಲಯ ಪ್ರವಾಸ ಕಾಣುವ ಪ್ರತಿಯೊಬ್ಬರ ಆಕಾಂಕ್ಷೆಯನ್ನು ರಾಯಲ್ ಎನ್ ಫೀಲ್ಡ್ ಈಡೇರಿಸಿದಂತಾಗಿದೆ. ಅಲ್ಲದೆ 60 ವರ್ಷಗಳ ಹಿಮಾಲಯ ಚಾಲನಾ ಅನುಭವವನ್ನು ನೂತನ ಹಿಮಾಲಯನ್ ಅಡ್ವೆಂಚರ್ ಮೂಲಕ ನನಸಾಗಿಸಿದೆ.

Article Published On: Wednesday, March 16, 2016, 14:12 [IST]
English summary
Royal Enfield Himalayan Thunders Into India, Priced At Rs. 1.55 Lakhs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+