ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

By Nagaraja

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತಕ್ಕೆ ಪ್ರವೇಶಿಸಿರುವ ತಾಜಾ ದ್ವಿಚಕ್ರ ಸೂಪರ್ ಬೈಕ್ ಗಳಲ್ಲಿ ಡಿಎಸ್ ಕೆ ಬೆನೆಲ್ಲಿ ಕೂಡಾ ಒಂದಾಗಿದೆ. ಪ್ರೀಮಿಯಂ ಸೂಪರ್ ಬೈಕ್ ಶ್ರೇಣಿಯಲ್ಲಿ ದೇಶದಲ್ಲಿ ತನ್ನದೇ ಆದ ಸ್ಥಾನವನ್ನು ಕಾಪಾಡಿಕೊಂಡಿರುವ ಡಿಎಸ್ ಕೆ ಬೆನೆಲ್ಲಿ ಈಗ ಬೆಲೆ ಏರಿಕೆಗೆ ತುತ್ತಾಗಿದೆ. ಇದರೊಂದಿಗೆ ಡಿಎಸ್ ಕೆ ಬೆನೆಲ್ಲಿ ಬೈಕ್ ಗಳು ದುಬಾರಿಯೆನಿಸಲಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ದೇಶದ ಕೆಲವು ಭಾಗಗಳಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು ಏರಿಕೆಗೊಳಿಸಿರುವುದು ಡಿಎಸ್ ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ಬೆನೆಲ್ಲಿ ಟಿಎನ್ ಟಿ 25 ಈಗ ಹಿಂದಿನ ಬೆಲೆಗಿಂತಲೂ 7,000 ರು.ಗಳಷ್ಟು ದಾಬರಿಯೆನಿಸಲಿದೆ. ಇದರ ಪುಣೆ ಎಕ್ಸ್ ಶೋ ರೂಂ ಬೆಲೆಯೀಗ 1.77 ಲಕ್ಷ ರು.ಗಳಿಗೆ ಏರಿಕೆಯಾಗಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ಡಿಎಸ್ ಕೆ ಬೆನೆಲ್ಲಿ ಟಿಎನ್ ಟಿ 25 ಪ್ರೀಮಿಯಂ ಬೈಕ್ ಬೆಲೆಯಲ್ಲೂ 7,000 ರು.ಗಳಷ್ಟು ವರ್ಧನೆಯುಂಟಾಗಿದ್ದು ಪುಣೆ ಎಕ್ಸ್ ಶೋ ರೂಂ ಬೆಲೆ 1.83 ಲಕ್ಷ ರು.ಗಳಿಗೆ ಏರಿಕೆಯಾಗಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ಇನ್ನೊಂದೆಡೆ ಬೆಲೆಲ್ಲಿ ಟಿಎನ್ ಟಿ 300 ಮೋಟಾರ್ ಸೈಕಲ್ ಬೆಲೆಗಳಲ್ಲಿ 6,000 ರು.ಗಳಷ್ಟು ಏರಿಕೆ ಕಂಡು ಪುಣೆ ಎಕ್ಸ್ ಶೋ ರೂಂ ದರ 3.09 ಲಕ್ಷ ರು.ಗಳಿಗೆ ಹೆಚ್ಚಳಗೊಂಡಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ಅತ್ತ ಬೆನೆಲ್ಲಿ ಟಿಎನ್ ಟಿ 600 ಜಿಟಿ ಆವೃತ್ತಿಯಲ್ಲಿ 2,4000 ರು.ಗಳಷ್ಟು ಏರಿಕೆ ಕಂಡಿದೆ. ಇದೀಗ ಈ ಆವೃತ್ತಿಯು ಪುಣೆ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.15 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ಬೆನೆಲ್ಲಿಯ ಜನಪ್ರಿಯ ಬೈಕ್ ಆಗಿರುವ ಟಿಎನ್ ಟಿ 600ಐ ಬೆಲೆಯಲ್ಲಿ ಬರೋಬ್ಬರಿ 41,000 ರು.ಗಳಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಈ ಎಬಿಎಸ್ ಬೈಕ್ ನ ಪುಣೆ ಎಕ್ಸ್ ಶೋ ರೂಂ ಬೆಲೆ 5.86 ಲಕ್ಷ ರು.ಗಳಿಗೆ ಏರಿಕೆ ಕಂಡಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ಡಿಎಸ್ ಕೆ ಬೆನೆಲ್ಲಿ ಟಿಎನ್ ಟಿ 899 ಬೆಲೆಗಳಲ್ಲಿ 35,000 ರು.ಗಳಷ್ಟು ಏರಿಕೆ ಕಂಡು ಪುಣೆ ಎಕ್ಸ್ ಶೋ ರೂಂ ಬೆಲೆ 9.73 ರು.ಗಳಿಗೆ ನಿಗದಿಯಾಗಿದೆ.

ಡಿಎಸ್‌ಕೆ ಬೆನೆಲ್ಲಿ ಬೈಕ್ ಗಳಿಗೆ ಬೆಲೆ ಏರಿಕೆ ಬಿಸಿ

ಕೊನೆಯದಾಗಿ ಬೆನೆಲ್ಲಿ ಟಿಎನ್ ಟಿ ಆರ್ ಆವೃತ್ತಿಯಲ್ಲೂ 43,000 ರು.ಗಳಷ್ಟು ಏರಿಕೆ ಕಂಡು ಪುಣೆ ಎಕ್ಸ್ ಶೋ ರೂಂ ಬೆಲೆ 12.11 ಲಕ್ಷ ರು.ಗಳಿಗೆ ಏರಿಕೆಯಾಗಿದೆ.

More from DriveSpark

Article Published On: Saturday, October 8, 2016, 10:35 [IST]
English summary
DSK Benelli Increase Pricing Of Their Motorcycles During Festive Season
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+