ಟಿವಿಎಸ್ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

By Nagaraja

ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರು ಸಂಸ್ಥೆಯು ಅತಿ ನೂತನ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ದೆಹಲಿ ಎಕ್ಸ್ ಶೋ ರೂಂ ಬೆಲೆ: 43,534 ರು.

ನೂತನ ಟಿವಿಎಸ್ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರಲ್ಲಿ ಇಕೊ ಥ್ರಸ್ಟ್ ಎಂಜಿನ್ ಜೊತೆ ಮಲ್ಟಿ ಕರ್ವ್ ಇಗ್ನಿಷನ್ ಸಿಸ್ಟಂ, ಮೈಕ್ರೋ ಅಲಾಯ್ ಚಾಸೀ, ಮೊಬೈಲ್ ಚಾರ್ಜರ್ ಸಾಕೆಟ್, ಸೈಡ್ ಸ್ಟ್ಯಾಂಡ್ ಅಲರಾಂ ಮತ್ತು ಐದು ವರ್ಷಗಳ ವರ್ಧಿ ವಾರಂಟಿ ಸೌಲಭ್ಯಗಳಿರಲಿದೆ.

ಟಿವಿಎಸ್ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಪರಿಷ್ಕೃತ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರಲ್ಲಿ ನೂತನ ಬಣ್ಣಗಳು ಮತ್ತು ಹೊಸ ಹೊಸ ಗ್ರಾಫಿಕ್ಸ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

ಟಿವಿಎಸ್ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಕೆಳಕಂಡ ನಾಲ್ಕು ಶ್ರೇಣಿಗಳಲ್ಲಿ ಲಭ್ಯವಾಗಲಿದೆ.

ಇಕೊಸ್ಮಾರ್ಟ್ ಸಿರೀಸ್ (ನಿರೋ ಸಿಲ್ವರ್, ನಿರೋ ಬ್ಲೂ)

ಸ್ಟಾರ್ ಲೆಟ್ ಸಿರೀಸ್ (ಫ್ರಾಸ್ಟಡ್ ಬ್ಲ್ಯಾಕ್, ಡ್ಯಾಜ್ಲಿಂಗ್ ಬ್ಲೂ, ವಿವಷಿಯಸ್ ಪರ್ಪಲ್, ಸ್ಯಾಸಿ ಪಿಂಕ್, ಗೋರ್ಜಿಯಸ್ ಗ್ರೇ)

ವೈಟ್ ಎನ್ ವ್ಯಾಂಕಿ ಸಿರೀಸ್ (ಪೆರ್ಕಿ ಪಿಂಕ್, ಪ್ಯಾಶನ್ ಪರ್ಪಲ್, ಬ್ಲಶ್ ರೆಡ್)

ಬೇಬಿಲಿಸಿಯಸ್ ಸಿರೀಸ್ (ಪ್ರಿನ್ಸಸ್ ಪಿಂಕ್)

ಟಿವಿಎಸ್ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ನೂತನ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ನಲ್ಲಿರುವ 87.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಇಕೊ ಥ್ರಸ್ಟ್ ಎಂಜಿನ್ 5.8 ಎನ್ ಎಂ ತಿರುಗುಬಲದಲ್ಲಿ 4.93 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಟಿವಿಎಸ್ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಎರಡು ಚಾಲನಾ ವಿಧಗಳನ್ನು ನೂತನ ಟಿವಿಎಸ್ ಸ್ಕೂಟ್ ಪೆಪ್ ಪ್ಲಸ್ ಪಡೆಯಲಿದೆ. ಅವುಗಳೆಂದರೆ,

ಇಕಾನಮಿ ಮೋಡ್ ಮತ್ತು ಪವರ್ ಮೋಡ್. ಈ ಪೈಕಿ ಇಕಾನಮಿ ಮೋಡ್ ನಲ್ಲಿ ಗರಿಷ್ಠ ಇಂಧನ ಕ್ಷಮತೆಯನ್ನು ಪವರ್ ಮೋಡ್ ನಲ್ಲಿ ಹೆಚ್ಚು ವೇಗವರ್ಧನೆಯನ್ನು ಪಡೆಯಬಹುದಾಗಿದೆ.

ಟಿವಿಎಸ್ 2016 ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಕೇವಲ 95 ಕೆ.ಜಿ ತೂಕದ ಈ ಸ್ಕೂಟರ್ ಮಹಿಳಾ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಅಲ್ಲದೆ 110 ಎಂಎಂ ಡ್ರಮ್ ಬ್ರೇಕ್ ಪಡೆದಿದ್ದು, 5 ಲೀಟರ್ ಇಂಧನ ಟ್ಯಾಂಕ್ ಇದರಲ್ಲಿರುತ್ತದೆ.

ಮೈಲೇಜ್, ಆಯಾಮ

ಮೈಲೇಜ್, ಆಯಾಮ

65 ಕೀ.ಮೀ.

ಚಕ್ರಾಂತರ: 1230

ಗ್ರೌಂಡ್ ಕ್ಲಿಯರನ್ಸ್: 135

More from DriveSpark

Article Published On: Saturday, April 23, 2016, 16:20 [IST]
English summary
TVS Back With A Bang; Launches New Scooty Pep Plus With New Graphics
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+