ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾದ ಬಜಾಜ್ ಪಲ್ಸರ್ ಆರ್‌ಎಸ್200

ಬಜಾಜ್ ಆಟೋ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪಲ್ಸರ್ ಆರ್‌ಎಸ್200 ಆವೃತ್ತಿಯನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

By Praveen

ಹೊಸ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಜಾಜ್ ಪಲ್ಸರ್ ಆರ್‌ಎಸ್200 ಆವೃತ್ತಿಯು ಇದೀಗ ಆರೇಂಜ್ ಮತ್ತು ಗ್ರೀನ್ ಬಣ್ಣಗಳಲ್ಲಿ ಗ್ರಾಹಕರ ಕೈಸೇರುತ್ತಿದ್ದು, ಡಿಲರ್ಸ್ ಯಾರ್ಡ್‌ನಲ್ಲಿ ದಾಸ್ತಾನು ಮಾಡಲಾಗುತ್ತಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾದ ಬಜಾಜ್ ಪಲ್ಸರ್ ಆರ್‌ಎಸ್200

ಸದ್ಯ ಮಹಾರಾಷ್ಟ್ರದ ನಾಗ್ಪುರ್‌ನಲ್ಲಿ ಪಲ್ಸರ್ ಆರ್‌ಎಸ್200 ಹೊಸ ಬೈಕ್ ದಾಸ್ತಾನು ಕಂಡುಬಂದಿದ್ದು, ಈ ಹಿನ್ನೆಲೆ ಇದೇ ತಿಂಗಳು ಹೊಸ ಬಣ್ಣದ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

Recommended Video

Triumph Thruxton R Review: Specifications
ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾದ ಬಜಾಜ್ ಪಲ್ಸರ್ ಆರ್‌ಎಸ್200

ಇನ್ನು ಬಜಾಜ್ ಪಲ್ಸರ್ ಆರ್‌ಎಸ್200 ಆವೃತ್ತಿಯು ಸಿಂಗಲ್ ಎಬಿಎಸ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದ್ದು, ಹೊಸ ಬಣ್ಣಗಳ ಆಯ್ಕೆಯಿಂದಾಗಿ ಪಲ್ಸರ್ ಆರ್‌ಎಸ್200 ಆವೃತ್ತಿಯು ಸಂಪೂರ್ಣ ಬದಲಾವಣೆ ಕಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾದ ಬಜಾಜ್ ಪಲ್ಸರ್ ಆರ್‌ಎಸ್200

ಜೊತೆಗೆ ಈ ಹಿಂದೆ ರೆಡ್ ಮತ್ತು ಯಲ್ಲೋ ಬಣ್ಣಗಳಲ್ಲಿ ಬಿಡುಗಡೆಯಾಗಿರುವ ಪಲ್ಸರ್ ಆರ್‌ಎಸ್200 ಬೈಕ್, ಬಿಎಸ್ 4 ವೈಶಿಷ್ಟ್ಯತೆಗಳಿಂದಾಗಿ ಭಾರೀ ಜನಪ್ರಿಯತೆ ಗಳಿಸುತ್ತಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾದ ಬಜಾಜ್ ಪಲ್ಸರ್ ಆರ್‌ಎಸ್200

ಎಂಜಿನ್ ಸಾಮರ್ಥ್ಯ

199.5 ಸಿಸಿ ಲಿಕ್ವಿಡ್ ಕೂಲ್ಡ್ ಫ್ಯೂಲ್ ಇಂಜೆಕ್ಡ್ ಎಂಜಿನ್ ಹೊಂದಿರುವ ಪಲ್ಸರ್ ಆರ್‌ಎಸ್200, 24-ಬಿಎಚ್‌ಪಿ ಮತ್ತು 18.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲ ಶಕ್ತಿಯನ್ನು ಹೊಂದಿವೆ.

ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾದ ಬಜಾಜ್ ಪಲ್ಸರ್ ಆರ್‌ಎಸ್200

ಹೊಸ ಬೈಕ್ ಬೆಲೆ

ಈ ಹಿಂದಿನ ಮಾದರಿಗಿಂತ ಉತ್ತಮ ವೈಶಿಷ್ಟ್ಯತೆಗಳನ್ನು ಪಲ್ಸರ್ ಆರ್‌ಎಸ್200 ಆವೃತ್ತಿಯು ಹೊಸ ಬಣ್ಣಗಳಲ್ಲಿ ಲಭ್ಯವಾಗುತ್ತಿದ್ದು, ಈ ಹಿನ್ನೆಲೆ ಈ ಹಿಂದಿನ ಆವೃತ್ತಿಗಿಂತ 1 ರಿಂದ 2 ಸಾವಿರ ರೂಪಾಯಿ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾದ ಅನಿರ್ವಾಯತೆ ಇದೆ.

ಅತಿ ಹೆಚ್ಚು ಸದ್ದು ಮಾಡಿದ ಸುದ್ದಿಗಳು

ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಸರ್ಕಲ್ ಇನ್ಸ್‌ಪೆಕ್ಟರ್

ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾದ ಬಜಾಜ್ ಪಲ್ಸರ್ ಆರ್‌ಎಸ್200

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಲವು ವಿಶೇಷತೆಗಳಿಂದ ಕೂಡಿರುವ ಬಜಾಜ್ ಪಲ್ಸರ್ ಆರ್‌ಎಸ್200 ಆವೃತ್ತಿಯು ಈ ಹಿಂದಿಗಿಂತ ಉತ್ತಮವಾಗಿದ್ದು, ಹೊಸ ಬಣ್ಣಗಳಲ್ಲಿ ಲಭ್ಯವಾಗುತ್ತಿರುವ ಹಿನ್ನೆಲೆ ಇದು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಬಹುದು.

More from DriveSpark

Article Published On: Tuesday, October 17, 2017, 11:45 [IST]
English summary
Read in Kannada about Bajaj Pulsar RS200 With New Colour Options Spotted At Dealership.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+