ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬಿಡುಗಡೆಗೆ ಕ್ಷಣಗಣನೆ

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾದ ಬಜಾಜ್ ಆಟೋ ತನ್ನ ಜನಪ್ರಿಯ ಪಲ್ಸರ್ ಎನ್ಎಸ್ 200 ಬೈಕ್‌ನ ಅತಿ ನೂತನ ಆ್ಯಂಟಿ ಲಾಕ್ ಬ್ರೇಕಿಂಗ್ ಸುರಕ್ಷತಾ ವೈಶಿಷ್ಟ್ಯವನ್ನೊಳಗೊಂಡಿರುವ ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ.

By Praveen

ಎಬಿಎಸ್ ತಂತ್ರಜ್ಞಾನ ಹೊಂದಿರುವ ಬೈಕ್ ಮಾದರಿಗಳಿಗೆ ಹೆಚ್ಚಿನ ಬೆೇಡಿಕೆ ಬರುತ್ತಿರುವ ಹಿನ್ನೆಲೆ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಮಾದರಿಯೂ ಕೂಡಾ ಎಬಿಎಸ್‌ನೊಂದಿಗೆ ಬಿಡುಗಡೆಯಾಗುತ್ತಿದ್ದು, ಇದೀಗ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬಿಡುಗಡೆಗೆ ಕ್ಷಣಗಣನೆ

ವರದಿಗಳ ಪ್ರಕಾರ ನೂತನ ಪಲ್ಸರ್ ಎನ್ಎಸ್ 200 ಎಬಿಎಸ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ 12,600 ರೂ.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಬೆಲೆ: 1.08 ಲಕ್ಷ ರೂ. (ಎಕ್ಸ್ ಶೋ ರೂಂ ದೆಹಲಿ)

ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬಿಡುಗಡೆಗೆ ಕ್ಷಣಗಣನೆ

ಸಿಂಗಲ್ ಚಾನೆಲ್ ಆ್ಯಂಟಿ ಬ್ರೇಕ್ ಸಿಸ್ಟಂನೊಂದಿಗೆ ನೂತನ ಪಲ್ಸರ್ ಎನ್‌ಎಸ್ 200 ಮಾದರಿಯು ಹೆಚ್ಚು ಸುರಕ್ಷಿತವೆನಿಸಲಿದ್ದು, ಮುಂಭಾಗದ ಚಕ್ರದಲ್ಲಿ 280ಎಂಎಂ ಪೆಡಲ್ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ.

ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬಿಡುಗಡೆಗೆ ಕ್ಷಣಗಣನೆ

ಇದು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಬಾಷ್ ಸಿಂಗಲ್ ಚಾನೆಲ್ ಎಬಿಎಸ್ ಒಳಗೊಂಡಿರುವ ಪಲ್ಸರ್ ಆರ್‌ಎಸ್ 200 ಎಬಿಎಸ್‌ಗೆ ಮಾದರಿಗೆ ಸಮನವಾಗಿರಲಿದೆ.

ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬಿಡುಗಡೆಗೆ ಕ್ಷಣಗಣನೆ

ಹೊಸ ಬೈಕ್ ಆವೃತ್ತಿಯಲ್ಲಿ ಎಬಿಎಸ್ ಹೊರತಾಗಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ. ಜೊತೆಗೆ ಹೊಸ ವಿನ್ಯಾಸಗಳಾದ ಬ್ಲ್ಯಾಕ್, ವೈಟ್ ಮತ್ತು ಸ್ಪೋರ್ಟಿ ಡಿಕಾಲ್ಸ್‌ನೊಂದಿಗೆ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬಿಡುಗಡೆಗೆ ಕ್ಷಣಗಣನೆ

ಎಂಜಿನ್

199.5 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ವಾಲ್ವ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಪಲ್ಸರ್ ಎನ್ಎಸ್ 200, ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಜೊತೆ 23.5 ಬಿಎಚ್‌ಪಿ ಹಾಗೂ 18.3ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬಿಡುಗಡೆಗೆ ಕ್ಷಣಗಣನೆ

ಜೊತೆಗೆ ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್, ರಿಯರ್ ಮೊನೊಶಾಕ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್, ಅಗಲವಾದ ಟ್ಯೂಬೆಲೆಸ್ ಚಕ್ರಗಳನ್ನು ಹೊಂದಿರಲಿದ್ದು, ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ, ಯಮಹಾ ಎಫ್‌ಝಡ್25 ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

More from DriveSpark

Article Published On: Wednesday, October 4, 2017, 18:54 [IST]
English summary
Read in Kannada about Bookings Open For Bajaj Pulsar NS200 Equipped With ABS.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+