ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

ಸಾಹಸಿ ಬೈಕ್ ಪ್ರಿಯರ ಮನಗೆದ್ದಿರುವ ಕವಾಸಕಿ ಇದೀಗ ತನ್ನ ಹೊಸ ಆವೃತ್ತಿ ಝಡ್250 ಬೈಕ್ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾದರಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಕವಾಸಕಿ ತನ್ನ ಹೊಸ ಆವೃತ್ತಿ ಯಢ್ 250 ಬೈಕ್ ಬಿಡುಗಡೆಗೊಳಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕ್ ಬೆಲೆ ರೂ.3.09 ಲಕ್ಷಕ್ಕೆ ಲಭ್ಯವಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

ವಿಶೇಷ ವಿನ್ಯಾಸ ಹೊಂದಿರುವ ಕವಾಸಕಿ ಹೊಸ ಆವೃತ್ತಿಯ ಝಡ್250 ಸ್ಟ್ರೀಟ್ ಬೈಕ್, ಎಬಿಎಸ್ ಹಾಗೂ ಬಿಎಸ್-4 ಎಂಜಿನ್ ವ್ಯವಸ್ಥೆಗಳನ್ನು ಒಳಗೊಂಡಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

249ಸಿಸಿ ಸಾಮರ್ಥ್ಯದ ಲಿಕ್ವಿಡ್ ಕೂಲ್ಡ್ ಎಂಜಿನ್ ವ್ಯವಸ್ಥೆ ಅಳವಡಿಕೆ ಹೊಂದಿದ್ದು, ಟ್ವಿನ್ ಸಿಲಿಂಡರ್ ಪಡೆದುಕೊಂಡಿದೆ. ಜೊತೆಗೆ 32ಬಿಎಚ್‌ಪಿ ಮತ್ತು 21ಎಂಎನ್ ಪೀಕ್ ಟಾರ್ಕ್ ಉತ್ವಾದಿಸುತ್ತದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

ಕವಾಸಕಿ ಝಡ್250 ಬೈಕಿನಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಇದ್ದು, ಕೇವಲ 8.2 ಸೇಕೆಂಡುಗಳಲ್ಲಿ 0 ಟು 100 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

ಝಡ್ ಆವೃತ್ತಿಗಳಿಂದಲೇ ಈಗಾಗಲೇ ಸಾಕಷ್ಟು ಜನಪ್ರಿಯಗೊಂಡಿರುವ ಕವಾಸಕಿ ಸಂಸ್ಥೆಯು, ಝಡ್250 ಬೈಕ್ ಮಾದರಿ ಮೇಲೆ ಭಾರೀ ನೀರಿಕ್ಷೆ ಇಟ್ಟುಕೊಂಡೇ ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

ಒಟ್ಟು ಮೂರು ಪ್ರಮುಖ ಬಣ್ಣಗಳಲ್ಲಿ ಲಭ್ಯವಿರುವ ಕವಾಸಕಿ ಝಡ್250 ಬೈಕ್, ಆರೇಂಜ್, ಗ್ರೇ ಮತ್ತು ಬ್ಲಾಕ್ ಬಣ್ಣಗಳಲ್ಲಿ ದೊರೆಯಲಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

ಇನ್ನು ಅದ್ಭುತ ಹೊರ ವಿನ್ಯಾಸ ಹೊಂದಿರುವ ಝಡ್250 ಬೈಕ್ ಸಾಹಸಿ ಬೈಕ್ ಪ್ರಿಯರ ಸೆಳೆಯುವ ವಿಶ್ವಾಸದಲ್ಲಿದ್ದು, 17-ಲೀಟರ್ ಫ್ಯೂಲ್ ಟ್ಯಾಂಕ್ ವ್ಯವಸ್ಥೆಯೊಂದಿಗೆ 168 ಕೆಜಿ ಭಾರ ಹೊಂದಿದೆ.

Article Published On: Monday, April 24, 2017, 13:00 [IST]
English summary
Kawasaki has launched the new Z250 in India with minor updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+