ರಾಯಲ್ ಎನ್‌ಫೀಲ್ಡ್‌ನಲ್ಲೇ ಸಿದ್ಧಗೊಂಡ ಸ್ಕ್ರ್ಯಾಂಬ್ಲರ್ ಮಾಡಿಫೈ ಹೇಗಿದೆ ಗೊತ್ತಾ?

Written By:

ಸೂಪರ್ ಕ್ಲಾಸಿಕ್ ಬೈಕ್‌ಗಳಲ್ಲಿ ಡುಕಾಟಿ ಸಂಸ್ಥೆಯ ಸ್ಕ್ರ್ಯಾಂಬ್ಲರ್ ಆವೃತ್ತಿಯು ಅತಿಹೆಚ್ಚು ಬೇಡಿಕೆಯನ್ನು ಹೊಂದಿದ್ದು, ಈ ಹಿನ್ನೆಲೆ ದುಬಾರಿಯ ಬೆಲೆಯ ಬೈಕ್ ಮಾದರಿಯನ್ನು ರಾಯಲ್ ಎನ್‌ಫೀಲ್ಡ್‌ನೊಂದಿಗೆ ಮಾಡಿಫೈಗೊಳಿಸಲಾಗಿದೆ.

ಎನ್‌ಫೀಲ್ಡ್‌ನಲ್ಲೇ ಸಿದ್ಧವಾದ ಸ್ಕ್ಯಾಂಬ್ಲರ್ ಮಾಡಿಫೈ ಹೇಗಿದೆ ಗೊತ್ತಾ?

ಬೆಂಗಳೂರು ಮೂಲದ ಬುಲೆಟಿರ್ ಕಸ್ಟಮ್ ಮಾಡಿಫೈ ವಿನ್ಯಾಸಕರು ಸ್ಕ್ರ್ಯಾಂಬ್ಲರ್ ವಿಶೇಷ ಆವೃತ್ತಿಯನ್ನು ಮಾಡಿಫೈಗೊಳಿಸಿದ್ದು, ಆಪ್ ರೋಡಿಂಗ್ ಪ್ರಿಯರಿಗಾಗಿ ರಾಯಲ್ ಎನ್‌ಫೀಲ್ಡ್ 350 ಸಿಸಿ ಕ್ಲಾಸಿಕ್ ಮಾದರಿಗೆ ಸ್ಕ್ರ್ಯಾಂಬ್ಲರ್ ಟಚ್ ನೀಡಿದ್ದಾರೆ.

ಎನ್‌ಫೀಲ್ಡ್‌ನಲ್ಲೇ ಸಿದ್ಧವಾದ ಸ್ಕ್ಯಾಂಬ್ಲರ್ ಮಾಡಿಫೈ ಹೇಗಿದೆ ಗೊತ್ತಾ?

ಇನ್ನೊಂದು ಪ್ರಮುಖ ವಿಚಾರವೆಂದರೇ ಬೈಕ್ ಮಾಡಿಫೈಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೇ ಹೆಚ್ಚು ಸೂಕ್ತವಾಗಿದ್ದು, ಹಲವಾರು ಸೂಪರ್ ಬೈಕ್‌ ಮಾದರಿಗಳನ್ನು ಎನ್‌ಫೀಲ್ಡ್ ಆವೃತ್ತಿಯಲ್ಲಿ ಮಾಡಿಫೈಗೊಳಿಸಲು ಸುಲಭವಾಗಿವೆ.

ಎನ್‌ಫೀಲ್ಡ್‌ನಲ್ಲೇ ಸಿದ್ಧವಾದ ಸ್ಕ್ಯಾಂಬ್ಲರ್ ಮಾಡಿಫೈ ಹೇಗಿದೆ ಗೊತ್ತಾ?

ಇದೇ ಕಾರಣಕ್ಕೆ ಮಾಡಿಫೈ ವಿನ್ಯಾಸಕಾರರು ರಾಯಲ್ ಎನ್‌ಫೀಲ್ಡ್ ಬೈಕ್ ಆವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿದ್ದು, ಹ್ಯಾಂಡಲ್‌ ಮತ್ತು ಸೀಟುಗಳ ವಿಭಾಗದಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.

ಎನ್‌ಫೀಲ್ಡ್‌ನಲ್ಲೇ ಸಿದ್ಧವಾದ ಸ್ಕ್ಯಾಂಬ್ಲರ್ ಮಾಡಿಫೈ ಹೇಗಿದೆ ಗೊತ್ತಾ?

ಹೊಸ ಬೈಕ್‌ಗೆ ಕಸ್ಟಮ್ ಬುಲೇಟಿರ್ ಎಂದು ನಾಮಕರಣ ಮಾಡಲಾಗಿದ್ದು, ಮೂಲ ಬೈಕ್‌ನಲ್ಲಿದ್ದ ಎಲ್ಲಾ ಸೌಲಭ್ಯಗಳನ್ನು ಮಾಡಿಫೈ ಮಾದರಿಯಲ್ಲೂ ಮುಂದುವರಿಸಲಾಗಿದೆ.

ಎನ್‌ಫೀಲ್ಡ್‌ನಲ್ಲೇ ಸಿದ್ಧವಾದ ಸ್ಕ್ಯಾಂಬ್ಲರ್ ಮಾಡಿಫೈ ಹೇಗಿದೆ ಗೊತ್ತಾ?

ಆರೇಂಜ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗಿದ್ದು, ಅಲಾಯ್ ಚಕ್ರಗಳು, ಎಬಿಎಸ್, ವಿಶೇಷ ವಿನ್ಯಾಸದ ಎಕ್ಸಾಸ್ಟ್, ಹೆಡ್‌ಲ್ಯಾಂಪ್ ಮತ್ತು ಇನ್ಟ್ರುಮೆಂಟಲ್ ಕ್ರಸ್ಟರ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಎನ್‌ಫೀಲ್ಡ್‌ನಲ್ಲೇ ಸಿದ್ಧವಾದ ಸ್ಕ್ಯಾಂಬ್ಲರ್ ಮಾಡಿಫೈ ಹೇಗಿದೆ ಗೊತ್ತಾ?

ಇನ್ನು ಸ್ಕ್ರ್ಯಾಂಬ್ಲರ್ ಮಾಡಿಫೈ ಎಂಜಿನ್ ವಿಭಾಗದ ಸಾಮರ್ಥ್ಯವನ್ನು ಕಡಿತಗೊಳಿಸಿರುವ ವಿನ್ಯಾಸಗಾರರು, ಹೊಸ ಬೈಕ್‌ನಲ್ಲಿ 346-ಸಿಸಿ ಎಂಜಿನ್ ಒದಗಿಸಿದ್ದಾರೆ. ಹೀಗಾಗಿ ಹೊಸ ಬೈಕ್ 198-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

English summary
Read in Kannada about Royal Enfield Classic 350 'Achilles' by Bulleteer Customs.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark