ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆ ಮಾಡುವ ತವಕಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅದಕ್ಕೂ ಮೊದಲೇ ಮತ್ತೊಂದು ಜನಪ್ರಿಯ ಮಾದರಿಯ ಮುಂದುವರಿದ ಭಾಗವನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಪರಿಚಯಿಸುತ್ತಿದೆ.

By Praveen

ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆ ಮಾಡುವ ತವಕಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅದಕ್ಕೂ ಮೊದಲೇ ಮತ್ತೊಂದು ಜನಪ್ರಿಯ ಮಾದರಿಯ ಮುಂದುವರಿದ ಭಾಗವನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಪರಿಚಯಿಸುತ್ತಿದ್ದು, ಹೊಸ ಬೈಕ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಕ್ಲಾಸಿಕ್ ಮೋಟಾರ್ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆ ತನ್ನ ವ್ಯಾಪರ ಮತ್ತು ವಹಿವಾಟಿನಲ್ಲಿ ಮಹತ್ವದ ಬದಲಾವಣೆ ತಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಂಡರ್ ಬರ್ಡ್ 500 ಎಕ್ಸ್ ಮಾದರಿ ಜೊತೆಗೆ ಟಂಡರ್‌ ಬರ್ಡ್ 300 ಎಕ್ಸ್ ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಸದ್ಯ ಟಂಡರ್‌ ಬರ್ಡ್ 500ಎಕ್ಸ್ ಹಾಗೂ ಟಂಡರ್ ಬರ್ಡ್ 300 ಎಕ್ಸ್ ಬೈಕ್ ಆವೃತ್ತಿಗಳನ್ನು ಪ್ರಮುಖ ಡೀಲರ್ ಯಾರ್ಡ್‌ಗಳಿಗೆ ಸಾಗಿಸಲಾಗುತ್ತಿದ್ದು, 2018ರ ಜನವರಿ ನಂತರ ಹೊಸ ಬೈಕ್ ಬಿಡುಗಡೆ ಮಾಡುವ ಬಗ್ಗೆ ರಾಯಲ್ ಎನ್‌ಫೀಲ್ಡ್ ಸುಳಿವು ನೀಡಿದೆ.

Recommended Video

Bangalore City Police Use A Road Roller To Crush Loud Exhausts
ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಡೀಲರ್ ಯಾರ್ಡ್‌ಗಳಲ್ಲಿ ಸೆರೆ ಸಿಕ್ಕ ಟಂಡರ್‌ಬರ್ಡ್ 500ಎಕ್ಸ್ ಹಾಗೂ ಟಂಡರ್‌ಬರ್ಡ್ 300ಎಕ್ಸ್ ಚಿತ್ರಗಳ ಪ್ರಕಾರ ಹೊಸ ಬೈಕ್‌ಗಳು ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಬೈಕ್ ವಿನ್ಯಾಸಗಳನ್ನು ಸ್ಪೋರ್ಟ್ ಲುಕ್ ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಜೊತೆಗೆ ಹೊಸ ಬೈಕ್‌ಗಳಲ್ಲಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ವಿಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಈ ಮೂಲಕ ಫ್ಯೂಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿಗೆ ಮತ್ತಷ್ಟು ಮೆರಗು ತಂದಿದೆ ತಪ್ಪಾಗಲಾರದು.

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಇದಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ಮಾದರಿಯನ್ನು ಪ್ರಮುಖ ಮೂರು ಬಣ್ಣಗಳಲ್ಲಿ ಪರಿಚಯಿಸಲಾಗುತ್ತಿದ್ದು, ಫ್ರಂಟ್ ಹಾಗೂ ಬ್ಯಾಕ್ ವೀಲ್ಹ್‌ಗಳಿಗೆ ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ತಪ್ಪದೇ ಓದಿ- ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಇನ್ನು ಎಂಜಿನ್ ಸಾಮರ್ಥ್ಯವನ್ನು ಈ ಹಿಂದಿನಂತಯೇ ಮುಂದುವರಿಸಲಾಗಿದ್ದು, 500ಎಕ್ಸ್‌ನಲ್ಲಿ 500-ಸಿಸಿ ಮತ್ತು 300ಎಕ್ಸ್‌ನಲ್ಲಿ 300-ಸಿಸಿ ಸಿಂಗಲ್ ಮತ್ತು ಸಿಲಿಂಡರ್ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಹೀಗಾಗಿ ಹಳೆಯ ಆವೃತ್ತಿಯಂತೆ ಹೊಸ ಬೈಕಿನಲ್ಲಿ ಯಾವುದೇ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಿಲ್ಲ ಎಂಬುವುದು ಸ್ಪಷ್ಟವಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಬೆಲೆ (ಅಂದಾಜು)

ಹೊಸ ಬೈಕ್‌ಗಳ ಬೆಲೆ ಮಾಹಿತಿಗಳು ಅಧಿಕೃತವಾಗಿಲ್ಲವಾದರೂ ಕೆಲ ವರದಿಗಳ ಪ್ರಕಾರ ಪ್ರಸ್ತುತ ಟಂಡರ್‌ಬರ್ಡ್ ಆವೃತ್ತಿಗಳಿಂತ ರೂ. 15 ಸಾವಿರದಿಂದ ರೂ.20 ಸಾವಿರ ಹೆಚ್ಚಾಗಲಿವೆ ಎನ್ನಲಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕ್ಲಾಸಿಕ್ ಬೈಕ್ ನಿರ್ಮಾಣ ಮತ್ತು ಮಾರಾಟ ತನ್ನದೇ ಆದ ಮುನ್ನಡೆ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬದಲಾದ ಮಾರುಕಟ್ಟೆ ಸನ್ನಿವೇಶಗಳಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಹೀಗಾಗಿ ಎಲ್ಲ ವರ್ಗಗಳನ್ನು ಸೆಳೆಯಬಹುದಾದ ಬೈಕ್‌ಗಳ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನಹರಿಸುತ್ತಿದೆ.

ತಪ್ಪದೇ ಓದಿ-ಮೊದಲ ಬಾರಿಗೆ ಎಲೆಕ್ಟ್ರಿಕ್ ಕ್ಲಾಸಿಕ್ ಬೈಕ್ ಪ್ರದರ್ಶಿಸಿದ ರಾಯಲ್ ಎನ್‌ಫೀಲ್ಡ್

ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Thursday, December 28, 2017, 14:15 [IST]
English summary
Royal Enfield Thunderbird 350X Spotted For The First Time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+