ಬಿಡುಗಡೆಗೆ ಸಿದ್ಧಗೊಂಡ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್

ಟ್ರಯಂಫ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಸೂಪರ್ ಬೈಕ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದ್ದು, ಹೊಸ ಬೈಕ್ ಬಗೆಗಿನ ತಾಂತ್ರಿಕ ಮಾಹಿತಿ ಇಲ್ಲಿದೆ.

By Praveen

ಐಷಾರಾಮಿ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಟ್ರಯಂಫ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಸೂಪರ್ ಬೈಕ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದ್ದು, ಹೊಸ ಬೈಕ್ ಬಗೆಗಿನ ತಾಂತ್ರಿಕ ಮಾಹಿತಿ ಇಲ್ಲಿದೆ.

ಬಿಡುಗಡೆಗೆ ಸಿದ್ಧಗೊಂಡ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್

ಮಾರ್ಡನ್ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಆವೃತ್ತಿಯು ಇದೇ ತಿಂಗಳು ಅಂತ್ಯಕ್ಕೆ ಭಾರತದಲ್ಲಿ ಬಿಡುಗಡೆ ಖಚಿತವಾಗಿದ್ದು, ಈ ಹಿಂದಿನ ಬೋನೆವಿಲ್ಲೆ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ಹೊಂದಿದೆ.

ಬಿಡುಗಡೆಗೆ ಸಿದ್ಧಗೊಂಡ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್

ಇದಲ್ಲದೇ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಬಿಡುಗಡೆ ಕುರಿತು 26 ಸೇಕೆಂಡುಗಳ ಟೀಸರ್ ಒಂದನ್ನು ಬಿಡುಗಡೆಗೊಳಿಸಿದ್ದ ಟ್ರಯಂಫ್, ಇದೀಗ ಐಷಾರಾಮಿ ಕ್ಲಾಸಿಕ್ ಬೈಕ್ ಪ್ರಿಯರಿಗೆ ಹೊಸ ಉಡುಗೊರೆ ನೀಡುವ ತವಕದಲ್ಲಿದೆ.

Recommended Video

Benelli TNT 300 ABS Now Avaliable In India - DriveSpark
ಬಿಡುಗಡೆಗೆ ಸಿದ್ಧಗೊಂಡ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್

ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಸ್ಲ್ಯಾಶ್ ಕಟ್ ಎಕ್ಸಾಸ್ಟ್‌ಗಳು ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಬೈಕ್ ಖದರ್ ಅನ್ನು ಹೆಚ್ಚಿಸಿದ್ದು, ಹಿಂಬದಿ ಸವಾರನ ಸೀಟುಗಳನ್ನು ನಿಮ್ಮ ಅನುಕೂಲಕ್ಕೆ ಬದಲಾಯಿಸುವ ಅವಕಾಶ ನೀಡಲಾಗಿದೆ.

ಬಿಡುಗಡೆಗೆ ಸಿದ್ಧಗೊಂಡ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್

ಜೊತೆಗೆ ಅಲ್ಯುಮಿನಿಯಂ ರಾಕ್ ನೀಡಲಾಗಿದ್ದು, ಜೊತೆಗೆ ರೈಡ್ ಬೈ ವೈರ್ ತಂತ್ರಜ್ಞಾನ, ಹೆಚ್‌ಡಿ ಹೆಡ್‌ಲ್ಯಾಂಪ್, ಡಿಜಿಟಲ್ ಅನಲಾಗ್, ಎಬಿಎಸ್, 310ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 255ಎಂಎಂ ರಿರ್ ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಿದ್ಧಗೊಂಡ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್

ಎಂಜಿನ್

1200-ಸಿಸಿ ಎಂಜಿನ್ ಪಡೆದುಕೊಂಡಿರುವ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಈ ಹಿಂದಿನ ಮಾದರಿಗಳಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, 82-ಬಿಎಚ್‌ಪಿ ಮತ್ತು ಗರಿಷ್ಠ ಪ್ರಮಾಣದ 105-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೆ ಸಿದ್ಧಗೊಂಡ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಯುಎಸ್ಎ ಮತ್ತು ಲ್ಯಾಟಿನ್ ಅಮರಿಕನ್ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಲಗ್ಗೆಯಿಡಲಿದೆ. ಇನ್ನು ಹೊಸ ಬೈಕ್ ಬೆಲೆಯು ರೂ. 11ಲಕ್ಷ ದಿಂದ ರೂ.13 ಲಕ್ಷ ಎಂದು ಅಂದಾಜಿಸಲಾಗಿದೆ.

More from DriveSpark

Article Published On: Wednesday, October 4, 2017, 12:56 [IST]
English summary
Read in Kannada about Triumph Unveils The New Bonneville Speedmaster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+