ಜಿಎಸ್‌ಟಿ ಜಾರಿ ನಂತರ ಬೈಕ್ ಮಾರಾಟದಲ್ಲಿ ಶೇ.9ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್

ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡ ನಂತರ ದ್ವಿಚಕ್ರ ವಾಹನಗಳ ಮಾರಾಟ ಪ್ರಕ್ರಿಯೆ ಚುರುಕುಗೊಂಡಿದ್ದು, ಟಿವಿಎಸ್ ಸಂಸ್ಥೆಯು ಕೂಡಾ ಜುಲೈ ಅವಧಿಯಲ್ಲಿ ಶೇ.9 ಪ್ರಗತಿ ಸಾಧಿಸುವ ಮೂಲಕ ಸಮಾಧಾನಕರ ಮುನ್ನಡೆ ಸಾಧಿಸಿದೆ.

By Praveen

ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡ ನಂತರ ದ್ವಿಚಕ್ರ ವಾಹನಗಳ ಮಾರಾಟ ಪ್ರಕ್ರಿಯೆ ಚುರುಕುಗೊಂಡಿದ್ದು, ಟಿವಿಎಸ್ ಸಂಸ್ಥೆಯು ಕೂಡಾ ಜುಲೈ ಅವಧಿಯಲ್ಲಿ ಶೇ.9 ಪ್ರಗತಿ ಸಾಧಿಸುವ ಮೂಲಕ ಸಮಾಧಾನಕರ ಮುನ್ನಡೆ ಸಾಧಿಸಿದೆ.

ಜುಲೈ ಅವಧಿಯ ಬೈಕ್ ಮಾರಾಟದಲ್ಲಿ ಶೇ.9ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್

ಜಿಎಸ್‌ಟಿ ಜಾರಿ ಬಳಿಕ ದ್ವಿಚಕ್ರ ವಾಹನಗಳ ಬೆಲೆಗಳಲ್ಲಿ ಇಳಿಕೆಯಾಗಿದ್ದು, ಬೈಕ್ ಖರೀದಿ ಪ್ರಕ್ರಿಯೆ ಜೋರಾಗಿದೆ. ಈ ನಡುವೆ ಉತ್ತಮ ಯೋಜನೆಗಳನ್ನು ಕೈಗೊಂಡಿದ್ದ ಟಿವಿಎಸ್ ಕೂಡಾ ಜುಲೈ ತಿಂಗಳಲ್ಲಿ 2,71,171 ಬೈಕ್‌ಗಳನ್ನು ಮಾರಾಟ ಮಾಡಿದೆ.

ಜುಲೈ ಅವಧಿಯ ಬೈಕ್ ಮಾರಾಟದಲ್ಲಿ ಶೇ.9ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್

ಈ ಮೂಲಕ ಟಿವಿಎಸ್ ಸಂಸ್ಥೆಯು ಜುಲೈನಲ್ಲಿ ಅಂತ್ಯಕ್ಕೆ 2,71,171 ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ.9ರಷ್ಟು ಮಾರಾಟ ಪ್ರಗತಿಯನ್ನು ಸಾಧಿಸಿದ್ದು, ದೇಶಿಯ ಬೈಕ್ ಉತ್ಪಾದನೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದೆ.

ಜುಲೈ ಅವಧಿಯ ಬೈಕ್ ಮಾರಾಟದಲ್ಲಿ ಶೇ.9ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್

ಅದಲ್ಲದೇ ಜೂನ್ ಅವಧಿಯಲ್ಲಿ 2,40,042 ಬೈಕ್‌ಗಳನ್ನು ಮಾರಾಟ ಮಾಡಿ ಶೇ.6.2ರಷ್ಟು ಪ್ರಗತಿ ಸಾಧಿಸಿದ್ದ ಟಿವಿಎಸ್ ಸಂಸ್ಥೆಯು, 92,378 ಸ್ಕೂಟರ್ ಮಾರಾಟ ಮಾಡುವ ಮೂಲಕ ಶೇ.35.8ರಷ್ಟು ಪ್ರಗತಿ ಸಾಧಿಸಿದೆ.

ಜುಲೈ ಅವಧಿಯ ಬೈಕ್ ಮಾರಾಟದಲ್ಲಿ ಶೇ.9ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್

ಇನ್ನು ಟಿವಿಎಸ್ ರಫ್ತು ಪ್ರಮಾಣವು ಏರಿಕೆ ಕಂಡಿದ್ದು ಜುಲೈ ಅವಧಿಗಿಂತ ಶೇ.28ರಷ್ಟು ಮುನ್ನಡೆ ಸಾಧಿಸಿದ್ದು, ಮೋಟಾರ್ ಸೈಕಲ್ ವಿಭಾಗದಲ್ಲಿ 1,09,427 ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ.15.1 ಪ್ರಗತಿ ಕಂಡಿದೆ.

Recommended Video

2017 Triumph Tiger Explorer XCx Launched In India | In Tamil - DriveSpark தமிழ்
ಜುಲೈ ಅವಧಿಯ ಬೈಕ್ ಮಾರಾಟದಲ್ಲಿ ಶೇ.9ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್

ದ್ವಿಚಕ್ರ ವಾಹನಗಳಷ್ಟೇ ಅಲ್ಲದೇ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕೈಗೊಂಡ ವಿವಿಧ ಯೋಜನೆಗಳಿಂದಾಗಿ ಮುನ್ನಡೆ ಸಾಧಿಸಿರುವ ಟಿವಿಎಸ್, 7,960 ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ.5ರಷ್ಟು ಪ್ರಗತಿ ಸಾಧಿಸಿದೆ.

ಜುಲೈ ಅವಧಿಯ ಬೈಕ್ ಮಾರಾಟದಲ್ಲಿ ಶೇ.9ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಜಿಎಸ್‌ಟಿ ನಂತರ ಹಲವು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಿವಿಎಸ್ ಸಂಸ್ಥೆಯು ಜುಲೈ ಅವಧಿಯಲ್ಲಿ ಅತಿಹೆಚ್ಚು ವಾಹನಗಳನ್ನು ಮಾರಾಟ ಮಾಡಿರುವುದು ಗಮರ್ನಾಹ ಸಂಗತಿ.

More from DriveSpark

Article Published On: Thursday, August 3, 2017, 10:52 [IST]
English summary
Read in Kannada about TVS Motor Company Posts 9 Percent Growth In July 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+