ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿಯನ್ನು ಪಿಯಾಜಿಯೊ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 150 ಸಿಸಿ ಎಂಜಿನ್ ಹೊಂದಿರುವ ಬೈಕ್ ಬಗ್ಗೆ ತಿಳಿದುಕೊಳ್ಳಿ.

By Girish

ಇತ್ತೀಚಿಗಷ್ಟೇ ಭಾರತದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸುತ್ತಿರುವ 'ಪಿಯಾಜಿಯೊ' ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿಯನ್ನು ಬಿಡುಗಡೆಗೊಳಿಸಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಸ್ಕೂಟರ್‌ನ ಬೆಲೆ ರೂ. 95,077 ಎಕ್ಸ್ ಶೋ ರೂಂ (ಪುಣೆ) ನಿಗದಿಪಡಿಸಲಾಗಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ಇತ್ತೀಚಿಗಷ್ಟೇ ಭಾರತದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸುತ್ತಿರುವ 'ಪಿಯಾಜಿಯೊ' ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿಯನ್ನು ಬಿಡುಗಡೆಗೊಳಿಸಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ಈ ಹೊಚ್ಚ ಹೊಸ ಸ್ಕೂಟರ್ ಹಿಂದಿನ ಆವೃತಿಗೆ ಹೋಲಿಸಿದರೆ ಹೆಚ್ಚು ಗುಣಮಟ್ಟ ಪಡೆದುಕೊಂಡಿದ್ದು, ಕೆಲವು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ಇಟಲಿ ದೇಶದ ಕಲೆಗಾರಿಕೆಯ ಸ್ಪರ್ಶವನ್ನು ಈ ವೆಸ್ಪಾ ಸ್ಕೂಟರ್ ಪಡೆದುಕೊಂಡಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ಈ ವಿಶೇಷ ಆವೃತ್ತಿಯ ಸ್ಕೂಟರ್, ಬೀಗೆ ಯುನಿಕೊ ಮತ್ತು ಪರ್ಲ್ ವೈಟ್ ಎಂಬ ಎರಡು ಹೊಸ ಬಣ್ಣ ಯೋಜನೆಗಳಲ್ಲಿ ಬಿಡುಗಡೆಗೊಂಡಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ವೆಸ್ಪಾ ಸ್ಕೂಟರ್ ಬಣ್ಣದ ವಿಂಡ್‌ಸ್ಕ್ರೀನ್ ಕೂಡ ಪಡೆದುಕೊಂಡಿದ್ದು, ಸೊಗಸಾದ ಬ್ಯಾಡ್ಜಿಂಗ್ ಮತ್ತು ಬಣ್ಣದ ಸಂಯೋಜನೆ ಹೊಂದಿರುವ ಚರ್ಮದ ಸೀಟುಗಳನ್ನು ಪಡೆದುಕೊಂಡಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ವೆಸ್ಪಾ ಲಲಿತ ಸ್ಪೆಷಲ್ ಎಡಿಶನ್ ಸಹ ದೇಹ ಬಣ್ಣದ ಹೆಲ್ಮೆಟ್, ಕ್ರೋಮ್ ಗಾರ್ಡ್ ಕಿಟ್ ಮತ್ತು ಮುಂಭಾಗದ ಬಂಪರ್ ಸಿಬ್ಬಂದಿಗಳಂತಹ ಸಲಕರಣೆಗಳೊಂದಿಗೆ ಬರುತ್ತದೆ. ಸ್ಕೂಟರ್ 12 ಇಂಚಿನ ಮಿಶ್ರಲೋಹದ ಚಕ್ರಗಳು ಪಡೆಯುತ್ತದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿಯು ತನ್ನ ಮೈಬಣ್ಣಕ್ಕೆ ಸರಿ ಹೊಂದುವಂತಹ ಹೆಲ್ಮೆಟ್, ಕ್ರೋಮ್ ಗಾರ್ಡ್ ಕಿಟ್ ಮತ್ತು ಮುಂಭಾಗದ ಬಂಪರ್ ಗಾರ್ಡ್ ಬಿಡಿಭಾಗಗಳನ್ನು ಒಳಗೊಂಡಿದೆ.

ಮತ್ತೆ ಹೊಸ ಅವತಾರದಲ್ಲಿ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿ ಬಿಡುಗಡೆ : ಬೆಲೆ ಮತ್ತು ವಿವರ ಇಲ್ಲಿದೆ

'ಪಿಯಾಜಿಯೊ' ಕಂಪನಿಯ ವೆಸ್ಪಾ ಎಲಿ‌ಗೆಂಟ್ ಸ್ಪೆಶಲ್ ಆವೃತಿಯು 150 ಸಿಸಿ ಸಿಂಗಲ್ ಸಿಲಿಂಡರ್ ಹೊಂದಿದ್ದು, 11.5 ಏನ್ಎಂ ತಿರುಗುಬಲದಲ್ಲಿ 11.4 ಅಶ್ವಶಕ್ತಿ ಉತ್ಪಾದಿಸಲಿದೆ.

More from DriveSpark

Article Published On: Friday, May 12, 2017, 18:08 [IST]
English summary
Read in Kannada about Vespa Elegante special edition launched India. Know more about Vespa scooter's price, mileage and specifications and more....
Read more on ವೆಸ್ಪಾ vespa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+