ತನ್ನ ಮೊದಲ ಸ್ಕೂಟರ್ ಅಂಗಡಿ ಚೆನ್ನೈನಲ್ಲಿ ತೆರೆದ ಯಮಹಾ

Written By:

"Bikerz" ಎಂಬ ಬ್ಯಾನರ್ ಅಡಿಯಲ್ಲಿ ಯಮಹಾ ಮೋಟಾರ್ ಪ್ರೈ. ಲಿಮಿಟೆಡ್ ಸಂಸ್ಥೆ ದೇಶದ ಮೊದಲ ಸ್ಕೂಟರ್ ಅಂಗಡಿಯನ್ನು ತೆರೆದಿದೆ.

ತನ್ನ ಮೊದಲ ಸ್ಕೂಟರ್ ಅಂಗಡಿ ಚೆನ್ನೈನಲ್ಲಿ ತೆರೆದ ಯಮಹಾ ಸ್ಕೂಟರ್ ಇಂಡಿಯಾ

ಯಮಹಾ ಮೋಟಾರ್ ಪ್ರೈವೇಟ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಯಮಹಾ ಸ್ಕೂಟರ್ ಶೋ ಷೋ ತೆರೆದಿದೆ. ಯಮಹಾ ಸ್ಕೂಟರ್ ಬುಟಿಕ್ ಷೋ ರೂಂ "Bikerz" ಎಂಬ ಬ್ಯಾನರ್ ಅಡಿಯಲ್ಲಿ ಉದ್ಘಾಟನೆಗೊಂಡಿದೆ.

ತನ್ನ ಮೊದಲ ಸ್ಕೂಟರ್ ಅಂಗಡಿ ಚೆನ್ನೈನಲ್ಲಿ ತೆರೆದ ಯಮಹಾ ಸ್ಕೂಟರ್ ಇಂಡಿಯಾ

ಸ್ಕೂಟರ್ ಅಂಗಡಿ ಗ್ರಾಹಕರಿಗೆ ಸ್ಕೂಟರ್ ಮತ್ತು ಫ್ಯಾಷನ್ ಭಾಗಗಳ ಬಗ್ಗೆ ನೇರ ಪರಿಹಾರ ನೀಡಲಿದ್ದು, ಇದರಿಂದಾಗಿ ಚಾಲಕರಿಗೆ ಸವಾರಿಯ ಆದ್ಯತೆಗಳ ಬಗ್ಗೆ ವಿವರಿಸಲಿದೆ.

ತನ್ನ ಮೊದಲ ಸ್ಕೂಟರ್ ಅಂಗಡಿ ಚೆನ್ನೈನಲ್ಲಿ ತೆರೆದ ಯಮಹಾ ಸ್ಕೂಟರ್ ಇಂಡಿಯಾ

ದೇಶದ ಮೊದಲ ಸ್ಕೂಟರ್ ಅಂಗಡಿ ಎಂಬ ಖ್ಯಾತಿ ಪಡೆದಿರುವ ಈ ತಮಿಳುನಾಡಿನಲ್ಲಿರುವ ಷೋ ರೂಂ 3100 ಚದುರ ಅಡಿ ವಿಸ್ತೀರ್ಣ ಹೊಂದಿದ್ದು, ಮಾರಾಟ ಮತ್ತು ಸೇವೆ ಎರಡೂ ಆಯ್ಕೆಗಳನ್ನು ನೀಡಲಿದೆ.

ತನ್ನ ಮೊದಲ ಸ್ಕೂಟರ್ ಅಂಗಡಿ ಚೆನ್ನೈನಲ್ಲಿ ತೆರೆದ ಯಮಹಾ ಸ್ಕೂಟರ್ ಇಂಡಿಯಾ

ಭಾರತದಲ್ಲಿ ಯಮಹಾ ಸಂಸ್ಥೆ ತನ್ನ ಸ್ಕೂಟರ್ ವಾಹನಗಳನ್ನು 2012ರಿಂದ ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ಉತ್ಕೃಷ್ಟ ಮಟ್ಟದ ಗ್ರಾಹಕ ಸೇವೆ ಒದಗಿಸಲು ಬಯಸಿದ್ದು, ಈ ವಿಶಿಷ್ಟ ಅಂಗಡಿಯು ಭಾರತದಲ್ಲಿ ಲಭ್ಯವಿರುವ ಯಮಹಾ ಸ್ಕೂಟರ್‌ಗಳ ಸಂಪೂರ್ಣ ಶ್ರೇಣಿಯ ಮಾಹಿತಿ ಒದಗಿಸುತ್ತದೆ.

ತನ್ನ ಮೊದಲ ಸ್ಕೂಟರ್ ಅಂಗಡಿ ಚೆನ್ನೈನಲ್ಲಿ ತೆರೆದ ಯಮಹಾ ಸ್ಕೂಟರ್ ಇಂಡಿಯಾ

ಸದ್ಯ ಯಮಹಾ ಸಂಸ್ಥೆಯು ರೆಟ್ರೋ ಸ್ಟೈಲ್ ಸ್ಕೂಟರ್ ಫ್ಯಾಸಿನೊ, ಕುಟುಂಬ ಪ್ರಯಾಣಕ್ಕೆ ನ್ಯೂ ಅಲ್ಫಾ ಡಿಸ್ಕ್ ಬ್ರೆಕ್ ಆವೃತಿ, ಯುನಿಸೆಕ್ಸ್ ಸ್ಕೂಟರ್ Cygnus ರೇ ಝೆಡ್ ಮತ್ತು Cygnus Ray - ZR ಸ್ಕೂಟರ್‌ಗಳನ್ನು ಹೊಂದಿದೆ.

ತನ್ನ ಮೊದಲ ಸ್ಕೂಟರ್ ಅಂಗಡಿ ಚೆನ್ನೈನಲ್ಲಿ ತೆರೆದ ಯಮಹಾ ಸ್ಕೂಟರ್ ಇಂಡಿಯಾ

ಯಮಹಾ ವಿವಿಧ ಅಗತ್ಯಗಳಿಗೆ ವಿವಿಧ ವಿಭಾಗದಲ್ಲಿ ಸ್ಕೂಟರ್ ಆವೃತ್ತಿಗಳನ್ನು ಒದಗಿಸುತ್ತಿದೆ. ಸ್ಕೂಟರ್ ಯಮಹಾ ಸಂಸ್ಥೆಯ ಮೊದಲ ಅಂಗಡಿಯಾಗಿದ್ದು, ಸಂಸ್ಥೆಯು ಗ್ರಾಹಕರಿಗೆ ನಂತರ ಮಾರಾಟ ಸೇವೆ ಅನುಭವಕ್ಕೆ ಒತ್ತು ನೀಡಲಿದೆ.

Read more on ಯಮಹಾ yamaha
English summary
India Yamaha Motor Pvt. Ltd. opened its first Yamaha Scooter Boutique in India at Chennai, Tamil Nadu.
Story first published: Saturday, July 22, 2017, 17:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark