ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ರಾಯಲ್ ಎನ್‌ಫೀಲ್ಡ್ ಹಲವು ವಿಶೇಷತೆಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅಷ್ಟೇ ಪ್ರಮಾಣದ ನ್ಯೂನತೆಗಳನ್ನು ಹೊಂದುವ ಮೂಲಕ ಬೈಕ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದ್ರೆ ನಂಬಲೇಬೇಕು.

By Praveen

ಮೋಟಾರ್ ಸೈಕಲ್ ಪ್ರೇಮಿಗಳ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಲವು ವಿಶೇಷತೆಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅಷ್ಟೇ ಪ್ರಮಾಣದ ನ್ಯೂನತೆಗಳನ್ನು ಹೊಂದುವ ಮೂಲಕ ಬೈಕ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದ್ರೆ ನಂಬಲೇಬೇಕು.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಹೌದು.. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಂದ್ರೆನೇ ಹಾಗೆೇ. ಭಾರತೀಯ ಗ್ರಾಹಕರನ್ನು ಎಷ್ಟು ಮೋಡಿ ಮಾಡಿವೆ ಅಂದ್ರೆ ಜೀವನದಲ್ಲಿ ಒಮ್ಮೆಯಾದ್ರೂ ಬುಲೆಟ್ ಬೈಕ್ ಖರೀದಿ ಮಾಡಲೇಬೇಕು ಎಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ರಾಯಲ್ ಎನ್‌ಫೀಲ್ಡ್ ಖರೀದಿಯಿಂದ ಗ್ರಾಹಕರು ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ಎಂಬ ಬಗ್ಗೆ ಒಂದು ಸಣ್ಣ ವರದಿಯನ್ನು ಇಲ್ಲಿ ನೀಡಲಾಗಿದೆ.

Recommended Video

New Maruti Swift Launch: Price; Mileage; Specifications; Features; Changes
ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಇದಕ್ಕೂ ಮುನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ನಿರ್ಮಾಣದ ಬಗ್ಗೆ ನಾವು ಮಾತನಾಡೋಣ. ಯಾಕೇಂದ್ರೆ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವ ರಾಯಲ್ ಎನ್‌ಫೀಲ್ಡ್ ಹಲವು ಹಲವು ತಾಂತ್ರಿಕ ವಿಭಾಗದಲ್ಲೂ ಇಂದಿಗೂ ಫೇವರಿಟ್ ಮಾದರಿ ಕೂಡಾ ಹೌದು..

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಉತ್ಕೃಷ್ಟ ಗುಣಮಟ್ಟ

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಬೈಕ್ ಮಾದರಿಗಳ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬದಲಾಗಿ ಇತರೆ ಬೈಕ್ ಮಾದರಿಗಳಿಂತಲೂ ಅತ್ಯುತ್ತಮ ಗುಣಮಟ್ಟದ ಎಂಜಿನ್ ಮತ್ತು ಬೀಡಿಭಾಗಗಳನ್ನು ಒದಗಿಸುತ್ತಿದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಕ್ವಾಲಿಟಿ ರೈಡ್

ಹೆದ್ದಾರಿಗಳಲ್ಲಿ ಬೈಕ್ ಚಾಲನೆಗೆ ಉತ್ತಮ ಬೈಕ್ ಮಾದರಿ ಎನ್ನಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಪ್ರತಿ ಗಂಟೆಗೆ 90 ಕಿಮಿ ಕ್ರಮಿಸಬಲ್ಲ ಅಸಾಧರಣ ಶಕ್ತಿ ಹೊಂದಿದ್ದು, ಎಕ್ಸ್‌ಲೆಂಟ್ ಟಾರ್ಕ್ ಉತ್ಪಾದಿಸಬಲ್ಲದು.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಮರು ಮಾರಾಟಕ್ಕೆ ಉತ್ತಮ

ಇತರೆ ಬೈಕ್ ಮಾದರಿಗಳಿಂತ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ರಿ ಸೇಲ್ ವ್ಯಾಲ್ಯೂ ಹೆಚ್ಚಿದ್ದು, ಖರೀದಿಗೆ ಮೊಸ ಇಲ್ಲ ಎನ್ನಬಹುದು. ಹೀಗಾಗಿ ಬೈಕ್ ಖರೀದಿಸಿದ 2 ವರ್ಷಗಳ ನಂತರವು ಅದರ ಬೆಲೆಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಕಂಡುಬರುವುದಿಲ್ಲ.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ರಾಯಲ್ ಎನ್‌ಫೀಲ್ಡ್ ನ್ಯೂತನೆಗಳು

ಸಾಮಾನ್ಯ ತೊಂದರೆಗಳು

ಹೌದು.. ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳಲ್ಲಿ ಗೇರ್‌ಬಾಕ್ಸ್ ಆಯಿಲ್ ಲಿಕ್, ಎಲೆಕ್ಟ್ರಿಕ್ ವೈರ್‌ಗಳಲ್ಲಿ ತೊಂದರೆಗಳು, ಕನ್‌ಸೊಲ್ ತೊಂದರೆಗಳು ಮತ್ತು ಬ್ರೇಕಿಂಗ್ ವಿಭಾಗದಲ್ಲಿ ಪದೇ ಪದೇ ತೊಂದರೆ ಕಾಣಿಸಿಕೊಳ್ಳುತ್ತವೆ ಎನ್ನುವುದು ಗ್ರಾಹಕರ ದೂರು.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ವೈಬ್ರೆಷನ್

ಈ ಮೇಲೆ ಹೇಳಿದಂತೆ ಹೆದ್ದಾರಿಗಳಲ್ಲಿ ಉತ್ತಮ ದೂರ ಕ್ರಮಿಸಬಲ್ಲ ಶಕ್ತಿ ಹೊಂದಿರುವ ರಾಯಲ್ ಎನ್‌ಫೀಲ್ಡ್‌ಗಳಲ್ಲಿ ವೆಬ್ರೈಟ್ ತೊಂದರೆ ಸಾಕಷ್ಟಿದೆ. ಒಂದು ವೇಳೆ ನೀವು ಗಂಟೆಗೆ 60 ಕಿಮಿ ಮೇಲೆ ಬೈಕ್ ಸವಾರಿ ಮಾಡಿದಲ್ಲಿ ಇದು ನಿಮ್ಮ ಅನುಭವಕ್ಕೆ ಬರುವುದು.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಚಾಲನೆ ಸುಲಭವಲ್ಲ

ರಾಯಲ್ ಎನ್‌ಫೀಲ್ಡ್ ಇತರೆ ಬೈಕ್‌ಗಿಂತ ಸ್ವಲ್ಪ ಕ್ಲಿಷ್ಟಕರವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಇತರೆ ಬೈಕ್‌ಗಳನ್ನು ಸಲೀಸಾಗಿ ಚಾಲನೆಮಾಡಬಲ್ಲ ಅದೆಷ್ಟೋ ಬೈಕ್ ರೈಡರ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಚಾಲನೆ ಮಾಡಲು ಹಿಂದೇಟು ಹಾಕುತ್ತಾರೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಕಡಿಮೆ ಮೈಲೇಜ್

ಇದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಪ್ರತಿ ಲೀಟರ್‌ಗೆ 30 ರಿಂದ 35 ಕಿಮಿ ಮೈಲೇಜ್ ನೀಡುತ್ತವೆ. ಇದು ಲಾಂಗ್ ರೈಡ್ ಪ್ರಿಯರ ಜೇಬಿಗೆ ಭರ್ಜರಿ ಕತ್ತರಿ ಹಾಕುತ್ತದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಸರ್ವಿಸ್ ವಿಚಾರ

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ಪ್ರಮಾಣದಲ್ಲಿ ಅದರ ಬಿಡಿಭಾಗಗಳ ರೀಪೆರಿ ಪ್ರಕ್ರಿಯೆಯೂ ಕೂಡಾ ಕಠಿಣವಾಗಿದೆ. ಯಾಕೇಂದ್ರೆ ಅಧಿಕೃತ ಸರ್ವಿಸ್ ಸೇಂಟರ್‌ಗಳನ್ನು ಹೊರತುಪಡಿಸಿ ಬೇರೆಯಡೆ ಸರ್ವಿಸ್ ಮಾಡಿದಲ್ಲಿ ಮತ್ತಷ್ಟು ತೊಂದರೆ ತಪ್ಪಿದ್ದಲ್ಲ ಎನ್ನಬಹುದು.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಮೇಲೆ ನೀಡಲಾಗಿರುವ ಎಲ್ಲ ಅಭಿಪ್ರಾಯಗಳು ರಾಯಲ್ ಎನ್‌ಫೀಲ್ಡ್ ಗ್ರಾಹಕರ ಸ್ವಂತ ಅನುಭದ ಆಧಾರದ ಮೇಲೆ ನೀಡಲಾಗಿದ್ದು, ನ್ಯೂನತೆಗಳ ಹೊರತಾಗಿಯು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ರಾಯಲ್ ಎನ್‌ಫೀಲ್ಡ್ ಜನಪ್ರಿಯತೆಯನ್ನು ಮೆಚ್ಚಲೇಬೇಕು.

Trending On DriveSpark Kannada:

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಫಸ್ಟ್ ಲುಕ್ ರಿವ್ಯೂ: ಹೀರೋ ಮೊದಲ ಅಡ್ವೆಂಚರ್ ಬೈಕ್ ಎಕ್ಸ್ ಪಲ್ಸ್

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

More from DriveSpark

Article Published On: Saturday, February 17, 2018, 11:30 [IST]
English summary
Five SOLID reasons why you should not buy a Royal Enfield.
Read more on royal enfield off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+