ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ತಮ್ಮದೇ ಜನಪ್ರಿಯತೆ ಹೊಂದಿರುವ ನಟ ದರ್ಶನ್‌ಗೆ ಕಾರುಗಳ ಮೇಲಿನ ಪ್ರಿತಿ ಅಷ್ಟಿಷ್ಟಲ್ಲ. ಹೀಗಾಗಿಯೇ ಕೋಟಿ ಕೋಟಿ ಬೆಲೆಬಾಳುವ ಕಾರು ಸಂಗ್ರಹ ಹೊಂದಿದ್ದರು ನಟ ದರ್ಶನ್‌ಗೆ ಮಾರುತಿ 800 ಮೇಲೂ ಅಷ್ಟೇ ಪ್ರೀತಿ ಇದೆ ಎಂದ್ರೆ ನೀವು ನಂಬಲೇಬೇಕು.

By Praveen

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಜನಪ್ರಿಯತೆ ಹೊಂದಿರುವ ನಟ ದರ್ಶನ್‌ಗೆ ಕಾರುಗಳ ಮೇಲಿನ ಪ್ರಿತಿ ಅಷ್ಟಿಷ್ಟಲ್ಲ. ಹೀಗಾಗಿಯೇ ಕೋಟಿ ಕೋಟಿ ಬೆಲೆಬಾಳುವ ಕಾರು ಸಂಗ್ರಹ ಹೊಂದಿದ್ದರು ನಟ ದರ್ಶನ್‌ಗೆ ಮಾರುತಿ 800 ಮೇಲೂ ಅಷ್ಟೇ ಪ್ರೀತಿ ಇದೆ ಎಂದ್ರೆ ನೀವು ನಂಬಲೇಬೇಕು.

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡೆದು ಬಂದ ಹಾದಿಯನ್ನ ಯಾವತ್ತೂ ಮರೆತಿಲ್ಲ. ಬಹುಶ, ಮರೆಯೋದೂ ಇಲ್ಲ. ಇದು ಮತ್ತೊಮ್ಮೆ ಸಾಬೀತಾಗಿದ್ದು ಇತ್ತೀಚಿಗೆ ನಡೆದ ಮೆಜೆಸ್ಟಿಕ್ ಟೀಮ್ ರಿಯೂನಿಯನ್ & ಸೆಲಿಬ್ರೇಶನ್ ಟೈಮ್‌ನಲ್ಲಿ.

Recommended Video

New Maruti Swift Launch: Price; Mileage; Specifications; Features; Changes
ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಸದ್ಯ ನಟ ದರ್ಶನ್ ವೃತ್ತಿ ಬದುಕು ಹದಿನಾರು ವಸಂತಗಳನ್ನ ಕಂಡಿದೆ. ಹಾಗಾಗಿ, ಚಿತ್ರದ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಇತ್ತೀಚಿಗೆ ಮೆಜೆಸ್ಟಿಕ್‌ಗಾಗಿ ದುಡಿದವ್ರನ್ನೆಲ್ಲಾ ಒಂದಡೆ ಸೇರಿಸಿದಲ್ಲದೇ ತಮ್ಮ ನೆಚ್ಚಿನ ನಟನಿಗೆ ಭರ್ಜರಿ ಗಿಫ್ಟ್ ಒಂದನ್ನು ನೀಡಿದ್ದಾರೆ.

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಇಂಡಸ್ಟ್ರಿಯಲ್ಲಿನ ಕಷ್ಟದ ದಿನಗಳನ್ನು ಸಮರ್ಥವಾಗಿ ಎದುರಿಸಿದ್ದ ದರ್ಶನ್ ಧೈರ್ಯವನ್ನು ಮೆಚ್ಚಿದ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಅವರು, ತಮ್ಮ ಬಳಿಯಿದ್ದ ಮಾರುತಿ 800 ಕಾರಿನ ಕೀ ನೀಡಿ ನಟ ದರ್ಶನ್‌ಗೆ ಬಿಗ್ ಸರ್ಫೈಸ್‌ ನೀಡಿದ್ರು.

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಲ್ಯಾಂಬೋರ್ಗಿನಿ, ಮಿನಿ ಕೂಪರ್, ಫಾರ್ಚೂನರ್, ಬೆಂಜ್ ಎಸ್ ಕ್ಲಾಸ್, ರೇಂಜ್ ರೋವರ್, ಐ 20, ಆಡಿ ಕ್ಯೂ, ಪೋರ್ಷೆ ಹಾಗೂ ಜಾಗ್ವಾರ್ ಕಾರುಗಳಿಂದ ತುಂಬಿರುವ ದರ್ಶನ್ ಕಾರು ಪಾರ್ಕಿಂಗ್‌ನಲ್ಲಿ ಇನ್ಮುಂದೆ ಮಾರುತಿ 800 ಕೂಡಾ ಕಾಣಸಿಗಲಿದೆ.

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಇನ್ನು ಮೊನ್ನೆಯಷ್ಟೇ ಬರೋಬ್ಬರಿ 5.70 ಕೋಟಿ ಬೆಲೆಯ ಲಂಬೋರ್ಗಿನಿ ಅವೆಂಟಡೊರ್ ಕಾರನ್ನು ಖರೀದಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ದರ್ಶನ್, ಸದ್ಯಕ್ಕೆ ಬಹುಕೋಟಿ ವೆಚ್ಚದ 'ಕುರುಕ್ಷೇತ್ರ' ಚಿತ್ರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬೈಕ್ ಮತ್ತು ಕಾರುಗಳೆಂದರೆ ಎಲ್ಲಿಲ್ಲದ ಕ್ರೇಜ್. ಸ್ವಲ್ಪ ದಿನಗಳ ಹಿಂದಷ್ಟೇ ದರ್ಶನ್ ತಮ್ಮ ಬಳಿ ಇದ್ದ ಹಮ್ಮರ್ ಕಾರನ್ನು ಮಾರಾಟ ಮಾಡಿದ್ದು, ಲಂಬೋರ್ಗಿನಿ ಕಾರನ್ನು ಖರೀದಿಸುವ ಮೂಲಕ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿರುವ ಕೆಲವೇ ಕೆಲವು ನಟರಲ್ಲಿ ದರ್ಶನ್ ಸಹ ಒಬ್ಬರಾಗಿದ್ದಾರೆ.

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಡಿ ಬಾಸ್ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ನಿರ್ಮಾಪಕ ಎಂ.ಜಿ.ರಾಮಮೂರ್ತಿ ನೀಡಿರುವ ಗಿಫ್ಟ್ ಡಬಲ್ ಖುಷಿ ಕೊಟ್ಟಿದ್ದು, ಈ ಮೂಲಕ ದರ್ಶನ್ ಫ್ಯಾಮಿಲಿಗೆ ಸ್ಪೆಷಲ್ ಅತಿಥಿ ಸೇರಿಕೊಂಡಿದ್ದಾರೆ ಎನ್ನಬಹುದು.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

More from DriveSpark

Article Published On: Friday, February 16, 2018, 11:55 [IST]
English summary
Sandalwood actor darshan gets maruti 800 as gift.
Read more on celebrity car darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+