ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ರೀ ಸೇಲ್ ಮೌಲ್ಯವನ್ನು ಹೊಂದಿವೆ ಎಂಬುವುದರ ಮೇಲೆ ಅದರ ಜನಪ್ರಿಯತೆ ಹೆಚ್ಚಿರುತ್ತದೆ. ಒಂದು ವೇಳೆ ನೀವು ಕೂಡಾ ಕಾರುಗಳನ್ನು ಖರೀದಿ ಮಾಡುವ ಯೋಜನೆಯಲ್ಲಿದ್ದರೇ ಈ ಕೆಳಗಿನ ಕಾರುಗಳ ಖರೀದಿ ಮುನ್ನ ಸ್ವಲ್ಪ ಯೋಚನೆ ಮಾಡಿ.

By Praveen

ತಮ್ಮಿಷ್ಟದ ವಾಹನಗಳನ್ನು ಖರೀದಿ ಮಾಡಬೇಕೆಂಬ ಹೆಬ್ಬಯಿಕೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತೆ. ಆದ್ರೆ ನಾವು ಖರೀದಿ ಮಾಡುವ ವಾಹನಗಳು ಎಷ್ಟರ ಮಟ್ಟಿಗೆ ರೀ ಸೇಲ್ ಮೌಲ್ಯವನ್ನು ಹೊಂದಿವೆ ಎಂಬುವುದರ ಮೇಲೆ ಅದರ ಜನಪ್ರಿಯತೆ ಹೆಚ್ಚಿರುತ್ತದೆ. ಒಂದು ವೇಳೆ ನೀವು ಕೂಡಾ ಕಾರುಗಳನ್ನು ಖರೀದಿ ಮಾಡುವ ಯೋಜನೆಯಲ್ಲಿದ್ದರೇ ಈ ಕೆಳಗಿನ ಕಾರುಗಳ ಖರೀದಿ ಮುನ್ನ ಸ್ವಲ್ಪ ಯೋಚನೆ ಮಾಡಿ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಭಾರತೀಯ ವಾಹನ ಉದ್ಯಮವು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳಿಗೆ ಕಂಡುಕೊಳ್ಳುತ್ತಲೇ ಹೊಸತನಕ್ಕೆ ಸಾಕ್ಷಿ ಆಗುತ್ತಿರುತ್ತದೆ. ಈ ನಡುವೆ ಮಾರುಕಟ್ಟೆಗೆ ಪರಿಚಯಿಸಲಾಗುವ ವಾಹನಗಳು ಕೇವಲ ಸಲ ಭಾರೀ ಜನಪ್ರಿಯತೆ ಗಳಿಸಿದ್ರೆ ಕೆಲ ಸಲ ಭಾರೀ ಹಿನ್ನಡೆಯನ್ನು ಕೂಡಾ ಅನುಭವಿಸುತ್ತವೆ. ಇದೇ ಕಾರಣಕ್ಕೆ ಈ ಕೆಳಗೆ ನೀಡಲಾಗಿರುವ ಕಾರುಗಳು ಅತ್ಯುತ್ತಮ ರೀ ಸೇಲ್ ಮೌಲ್ಯವನ್ನು ಹೊಂದಲು ವಿಫಲವಾಗಿವೆ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಫಿಯೆಟ್ ಪುಂಟೋ

ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿದ ಪುಂಟೋ ಕಾರುಗಳು ಕೆಲವೇ ದಿನಗಳಲ್ಲೇ ಮಾರುಕಟ್ಟೆಯಲ್ಲಿ ಗಣನೀಯ ಮಟ್ಟದಲ್ಲಿ ಮಾರಾಟ ಹಿನ್ನಡೆ ಅನುಭವಿಸಿದವು. ಇದಕ್ಕೆ ಕಾರಣ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಗ್ಗೆ ಕೊಟ್ಟಿತ್ತಾದರೂ ಮೈಲೇಜ್ ವಿಚಾರಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಯ್ತು.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಫಿಯೆಟ್ ಲೆನಿಯಾ

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಈಗಲೂ ಮಾರಾಟಕ್ಕೆ ಲಭ್ಯವಿರುವ ಫಿಯೆಟ್ ಲೆನಿಯಾ ಆವೃತ್ತಿಗಳು ಉತ್ತಮ ರೀತಿಯ ರೀ ಸೇಲ್ ಮೌಲ್ಯವನ್ನು ಹೊಂದುವಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣ ಗುಣಮಟ್ಟವಿಲ್ಲದ ಸುರಕ್ಷಾ ವಿಧಾನಗಳು ಮತ್ತು ವಿಳಂಬವಾಗುವ ಗ್ರಾಹಕರ ಸೇವೆಗಳು ಕಾರು ಮಾರಾಟಕ್ಕೆ ಹಿನ್ನಡೆಯಾಗಿದೆ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಟಾಟಾ ನ್ಯಾನೋ

ಅಗ್ಗದ ಬೆಲೆಯಲ್ಲಿ ಕಾರು ಖರೀದಿ ಮಾಡುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ನ್ಯಾನೋ ರೀ ಸೇಲ್ ವ್ಯಾಲ್ಯೂ ಹೊಂದಿಲ್ಲ ಎಂಬುವುದು ಅಷ್ಟೇ ಸತ್ಯ. ಇದಕ್ಕೆ ಹಲವಾರು ಕಾರಣಗಳಿದ್ದು, ವಿನ್ಯಾಸ, ಸುರಕ್ಷಾ ವಿಚಾರಗಳು ನ್ಯಾನೋ ಮಾರಾಟಕ್ಕೆ ಹಿನ್ನೆಡೆಯಾಗಿದೆ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಟಾಟಾ ಬೊಲ್ಟ್

ಬೊಲ್ಟ್ ಕಾರು ಇಂಡಿಕಾ ವಿಸ್ಟಾ ಕಾರಿನ ಬೇರೆ ಆಯಾಮದ ಕಾರು ಎನ್ನಬಹುದು. ವಿಸ್ಟಾ ಕಾರಿಗಿಂತ ಈ ಕಾರಿನ ಒಳಾಂಗಣವು ಉತ್ತಮ ಗುಣಮಟ್ಟದಾಗಿತ್ತು. ಬೋಲ್ಟ್ ಸಹ ಎಬಿಎಸ್ ಮತ್ತು ಏರ್‌ಬ್ಯಾಗ್ ಸೌಲಭ್ಯ ಪಡೆದುಕೊಂಡಿದೆ.

Trending On DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಆದರೂ ಮಾರುಕಟ್ಟೆಯಲ್ಲಿ ಈ ಕಾರುಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ. ವೈಯಕ್ತಿಕವಾಗಿ ಹ್ಯಾಚ್‌ಬ್ಯಾಕ್ ಕೊಳ್ಳುವವರು ಈ ಕಾರನ್ನು ಮರೆತುಬಿಟ್ಟಿದ್ದಾರೆ ಎನ್ನಬಹುದು.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ದಟ್ಸನ್ ಗೋ

ಈ ಹಿಂದೆ ಕಡಿಮೆ ಬೆಲೆಗಳ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಮುಂಚೂಣಿ ಸಾಧಿಸಿದ್ದ ದಟ್ಸನ್ ಕಾರುಗಳು ಕೂಡಾ ಇತ್ತೀಚೆಗೆ ಕಾರು ಖರೀದಿ ಮಾಡುವರೇ ಇಲ್ಲದಂತಾಗಿದೆ. ಕಾರಣ, ನೋಡಲು ಅಷ್ಚೇನು ಆಕರ್ಷಕವಲ್ಲದ ದಟ್ಸನ್ ಕಾರುಗಳು ಸುರಕ್ಷತೆ ನೀಡುವಲ್ಲಿ ಕೂಡಾ ವಿಫಲವಾಗಿವೆ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ನಿಸ್ಸಾನ್ ಟೆರಾನೋ

ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿ ಸಾಧಿಸಬೇಕಿದ್ದ ಟೆರಾನೋ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರಾಟ ಹಿನ್ನೆಡೆ ಅನುಭವಿಸಿದವು. ಇದಕ್ಕೆ ಕಾರಣ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದ್ದರು ಕಾರಿನ ವಿನ್ಯಾಸಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಷೆವರ್ಲೆ ಟ್ರೈಬಲೈಜರ್

ಐಷಾರಾಮಿ ಎಸ್‌ಯುವಿಗಳಲ್ಲಿ ಒಂದಾಗಿದ್ದ ಷೆವರ್ಲೆ ಟ್ರೈಬಲೈಜರ್ ಕಾರು ಇತರೆ ಸಾಮಾನ್ಯ ಎಸ್‌ಯುವಿಗಳಿಂತ ಅಧಿಕ ಬೆಲೆ ಹೊಂದಿದ್ದು, ಇಂಧನ ಕಾರ್ಯಕ್ಷಮತೆಯನ್ನು ಅತಿ ಹೆಚ್ಚು ಪರದಾಟಬೇಕಾದ ಸ್ಥಿತಿ ಇದೆ. ಹೀಗಾಗಿ ಗ್ರಾಹಕರ ಆಯ್ಕೆಯಿಂದ ಟ್ರೈಬಲೈಜರ್ ಹಿಂದೆ ಸರಿಯಿತು.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಮಹೀಂದ್ರಾ ನೊವಾ ಸ್ಪೋರ್ಟ್

ಕ್ವಾಂಟೊ ಮಾರಾಟಕ್ಕೆ ಗುಡ್ ಬೈ ಹೇಳಿ ಗ್ರಾಹಕರ ಬೇಡಿಕೆಯತ್ತ ಗಮನಹರಿಸಿದ್ದ ಮಹೀಂದ್ರಾ ಸಂಸ್ಥೆಯು ನೊವಾ ಸ್ಪೋರ್ಟ್ ಪರಿಚಯಿಸಿತ್ತು. ಆದ್ರೆ ಮಾರುಕಟ್ಟೆಯಲ್ಲಿನ ಸರ್ವಕಾಲಿಕ ಬದಲಾವಣೆಗಳು ನೋವಾ ಸ್ಪೋರ್ಟ್ ಮಾರಾಟಕ್ಕೆ ತೀವ್ರ ಹೊಡೆತ ನೀಡಿದ್ದವು.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ರೆನಾಲ್ಟ್ ಲೊಡ್ಜಿ

7 ಸೀಟರ್ ಎಸ್‌ಯುವಿಗಳಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಬೇಕಾಗಿದ್ದ ರೆನಾಲ್ಟ್ ಲೊಡ್ಜಿ ಒಂದೇ ಒಂದು ಕಾರಣಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು ಮಾತ್ರ ದುರಂತ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ರೆನಾಲ್ಟ್ ಲೊಡ್ಜಿ ಕಾರು ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರಿಗೆ ಅನೂಕರವಾದ ಸೌಲಭ್ಯಗಳಿದ್ದರು ಕಾರಿನ ಔಟ್ ಲುಕ್‌ನಲ್ಲಿ ಮುಗ್ಗರಿಸಿತ್ತು. ಇದೇ ಕಾರಣಕ್ಕೆ ಉತ್ತಮ ಕಾರು ಮಾದರಿಯಾದರೂ ಗ್ರಾಹಕರಿಂದ ತಿರಸ್ಕಾರವಾಗಿದೆ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಮಹೀಂದ್ರಾ ವೆರಿಟೋ ವೈಬ್

ಮಹೀಂದ್ರಾ ನಿರ್ಮಾಣದ ವೆರಿಟೋ ವೈಬ್ ಹಲವು ಕಾರಣಗಳಿಗೆ ರೀ ಸೇಲ್ ಮೌಲ್ಯವನ್ನು ಕಳೆದುಕೊಂಡಿದೆ. ನೋಡಲು ಆಕರ್ಷಕವಾಗಿದ್ದರು ಇಂಧನ ಕಾರ್ಯಕ್ಷಮತೆ ಮತ್ತು ಗ್ರಾಹಕರ ಸ್ನೇಹಿ ಸೌಲಭ್ಯಗಳಿಲ್ಲದಿರುವುದು ಕಾರಿನ ಮೌಲ್ಯಕ್ಕೆ ಹೊಡೆತ ನೀಡಿದೆ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಹೋಂಡಾ ಬ್ರಿಯೋ

ಬ್ರಿಯೋ ಕಾರನ್ನು ಪರಿಚಯಿಸುವ ಮೂಲಕ ವಿನೂತನ ಮಾದರಿಯನ್ನು ಮಾರುಕಟ್ಟೆಗೆ ತಂದಿದ್ದ ಹೋಂಡಾ ಸಂಸ್ಥೆಯು ವಿಶೇಷವಾಗಿ ಭಾರತೀಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಈ ಕಾರನ್ನು ಸಿದ್ದಪಡಿಸಿತ್ತು. ಆದ್ರೆ ಸುರಕ್ಷಾ ವಿಧಾನಗಳು ಮತ್ತು ಚಾಲನಾ ವೈಖರಿಯು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.

ರೀ ಸೇಲ್ ಮೌಲ್ಯವಿಲ್ಲ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಟಾಟಾ ಸಫಾರಿ ಸ್ಟಾರ್ಮ್

ಬೃಹತ್ ಗಾತ್ರದ ಎಸ್‌ಯುವಿ ಉತ್ತಮ ಬೇಡಿಕೆ ಹೊಂದಿದ್ದ ಟಾಟಾ ಸಫಾರಿ ಸ್ಟಾರ್ಮ್ ಬಿಡುಗಡೆ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ. ಇದಕ್ಕೆ ಕಾರಣ ಸಣ್ಣ ಗಾತ್ರದ ಎಸ್‌ಯುವಿಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಫಾರಿ ಮಾರಾಟದ ಮೇಲೆ ಹೊಡೆತ ಕೊಟ್ಟಿವೆ ಎನ್ನಬಹುದು.

Trending On DriveSpark Kannada:

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳುಜಗತ್ತಿನ ಅತಿ ಶ್ರೀಮಂತ ರಕ್ಷಣಾ ಇಲಾಖೆ ಯಾವುದು ಗೊತ್ತಾ?

ಜಗತ್ತಿನ ಅತಿ ಶ್ರೀಮಂತ ರಕ್ಷಣಾ ಇಲಾಖೆ ಯಾವುದು ಗೊತ್ತಾ?

ಹೀಗೊಂದು ಕಾರು ಅಪಘಾತ; ಫೆರಾರಿ ಸೂಪರ್ ಕಾರು ನೂಚ್ಚುನೂರು!

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Monday, January 22, 2018, 18:06 [IST]
English summary
Poor Resale Value Cars In India 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+