ಜಗತ್ತಿನ ಶ್ರೀಮಂತ ರಕ್ಷಣಾ ಇಲಾಖೆ - ದುಬೈ ಪೊಲೀಸ್
ಜಗತ್ತಿನ ಶ್ರೀಮಂತ ರಕ್ಷಣಾ ಇಲಾಖೆ ಯಾವುದು ಗೊತ್ತೇ? ಇಂತಹದೊಂದು ಪ್ರಶ್ನೆ ಮುಂದೆ ಹಾಕಿದರೆ ನಿಸ್ಸಂಶಯವಾಗಿ ದುಬೈ ಪೊಲೀಸ್ ಅಂತ ಉತ್ತರ ಕೊಡಬಹುದು. ಏಕೆಂದರೆ ದಿನಗಳು ಸಾಗಿದಂತೆ ದುಬೈ ಪೊಲೀಸ್ ವಿಭಾಗಕ್ಕೆ ಒಂದರ ಹಿಂದೆ ಒಂದರಂತೆ ಸೂಪರ್ ಕಾರುಗಳ ಪ್ರವೇಶವಾಗುತ್ತಿದೆ. ಈಗಾಗಲೇ ಜಗತ್ತಿನ ಶ್ರೀಮಂತ ಸೂಪರ್ ಕಾರುಗಳನ್ನು ಹೊಂದಿರುವ ದುಬೈ ಪೊಲೀಸ್ ವಿಭಾಗಕ್ಕೆ ಹೊಸದಾಗಿ ಟೊಯೊಟಾ ಲ್ಯಾಂಡ್ ಕ್ರೂಸರ್ ಹಾಗೂ ಲೆಕ್ಸಸ್ ಸೂಪರ್ ಕಾರುಗಳು ಸಹ ಸೇರ್ಪಡೆಯಾಗಿದೆ.
ಅಂತೆಯೇ ಇತ್ತೀಚೆಗಷ್ಟೇ ಇಲಾಖೆಯು ದುಬೈ ರಸ್ತೆಯಲ್ಲಿ ತನ್ನ ಇಲಾಖೆಯ ಭಾಗವಾಗಿರುವ ದುಬಾರಿ ಕಾರುಗಳ ಪ್ರದರ್ಶನ ನಡೆಸಿದ್ದವು. ಇದು ನೋಡುಗಳಲ್ಲಿ ರೋಚಕ ಕ್ಷಣವನ್ನು ಸೃಷ್ಟಿಮಾಡುವಲ್ಲಿ ಕಾರಣವಾಗಿದ್ದವು (ಫೋಟೊ ಸ್ಲೈಡ್‌ನಲ್ಲಿ ಕೊಟ್ಟಿರುವ ವೀಡಿಯೋ ವೀಕ್ಷಿಸಲು ಮರೆಯದಿರಿ).

ಸೂಪರ್ ಕಾರುಗಳ ಪಟ್ಟಿ
ಫೆರಾರಿ ಎಫ್‌ಎಫ್, ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ, ಮೆಕ್ ಲ್ಯಾರೆನ್ 12ಸಿ, ಬಿಎಂಡಬ್ಲ್ಯು 6 ಸಿರೀಸ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಬ್ರಾಬಸ್ ಜಿ63, ಬುಗಾಟಿ ವೆರೋನ್, ಆಸ್ಟನ್ ಮಾರ್ಟಿನ್ ಒನ್ 77, ಬಿಎಂಡಬ್ಲ್ಯು 5 ಸಿರೀಸ್, ಮರ್ಸಿಡಿಸ್ ಇ ಕ್ಲಾಸ್, ಷೆವರ್ಲೆ ಕ್ಯಾಮರೊ, ಟೊಯೊಟೊ ಪ್ರಾಡೊ, ಟೊಯೊಟಾ ಫಾರ್ಚುನರ್, ಹಮ್ಮರ್ ಎಚ್1, ಲಂಬೊರ್ಗಿನಿ ಅವೆಂಟಡೊರ್ ಮತ್ತು ಫೆರಾರಿ ಎಫ್‌ಎಫ್ ಕಾರುಗಳಿವೆ.
ಚಿತ್ರದಲ್ಲಿ: ಹೊಸದಾಗಿ ಸೇರ್ಪಡೆಗೊಂಡ ಟೊಯೊಟಾ ಲ್ಯಾಂಡ್ ಕ್ರೂಸರ್

ಇತ್ತೀಚೆಗಷ್ಟೇ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನು ದುಬೈ ಪೊಲೀಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

ಕೇವಲ ಲ್ಯಾಂಡ್ ಕ್ರೂಸರ್ ಮಾತ್ರವಲ್ಲದೆ ಲೆಕ್ಸಸ್ ಸೂಪರ್ ಕಾರನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಲೆಕ್ಸಸ್ ಸೂಪರ್ ಕಾರಿನ ಮಗದೊಂದು ಆಕರ್ಷಕ ನೋಟ. ಮುಂದಿನ ಪುಟದಲ್ಲಿ ದುಬೈ ಪೊಲೀಸ್ ಶಕ್ತಿ ಪ್ರದರ್ಶನ ವೀಕ್ಷಿಸಿ
ದುಬೈ ಪೊಲೀಸ್ ಇಲಾಖೆಯ ಐಷಾರಾಮಿ ಕಾರುಗಳ ಶಕ್ತಿ ಪ್ರದರ್ಶನದ ವೀಡಿಯೋ ವೀಕ್ಷಿಸಿ

ಇವೆಲ್ಲಕ್ಕಿಂತಲೂ ಮಿಗಿಲಾಗಿ ಫೋರ್ಡ್ ಮಸ್ತಾಂಗ್ ಆಂಬುಲೆನ್ಸ್ ಸೇವೆಯನ್ನು ಹೊಂದಿರುತ್ತದೆ.

ಕ್ಯಾನ್ ಆಮ್ ಸ್ಪೈಡರ್ ಸೂಪರ್ ಬೈಕ್
ಕ್ಯಾನ್ ಆಮ್ ಸ್ಪೈಡರ್ ಸೂಪರ್ ಬೈಕ್

ಬ್ರಾಬಸ್
ಬ್ರಾಬಸ್

ದುಬೈ ಪೊಲೀಸ್‌ನ ಶಕ್ತಿಶಾಲಿ ಗಾಡಿಗಳು
ದುಬೈ ಪೊಲೀಸ್‌ನ ಶಕ್ತಿಶಾಲಿ ಗಾಡಿಗಳು

ಬುಗಾಟಿ ವೆರೋನ್
ಬುಗಾಟಿ ವೆರೋನ್

ಲಂಬೋರ್ಗಿನಿ ಸೂಪರ್ ಕಾರು
ಲಂಬೋರ್ಗಿನಿ ಸೂಪರ್ ಕಾರು

ಆಸ್ಟನ್ ಮಾರ್ಟಿನ್ ಒನ್ 77
ಆಸ್ಟನ್ ಮಾರ್ಟಿನ್ ಒನ್ 77

ಫೆರಾರಿ ಲಗ್ಷುರಿ ಸ್ಪೋರ್ಟ್ಸ್ ಕಾರು
ಫೆರಾರಿ ಲಗ್ಷುರಿ ಸ್ಪೋರ್ಟ್ಸ್ ಕಾರು


Click it and Unblock the Notifications








