ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿಯು ಕಳೆದ ತಿಂಗಳ ಹಿಂದಷ್ಟೇ ಜೆಡ್900ಆರ್‍ಎಸ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಎಕ್ಸ್‌ಶೋರಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ.4.69 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

By Rahul Ts

ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಮೊದಲ ಬಾರಿಗೆ ಜೆಡ್900ಆರ್‍ಎಸ್ ಬೈಕಿನ ಮೊದಲ ಯುನಿಟ್ ಮಾರಾಟಗೊಂಡಿದ್ದು, ಅದರಲ್ಲೂ ಮಂಗಳೂರು ಮೂಲದ ಗ್ರಾಹಕರನೇ ಕವಾಸಕಿಯ ಮೊದಲ ಜೆಡ್900ಆರ್‍ಎಸ್ ಬೈಕ್ ಖರೀದಿಸಿದ್ದಾನೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜೆಡ್900ಆರ್‍ಎಸ್ ಬೈಕ್ ಅನ್ನು ಸಿಬಿಯು ಮಾರ್ಗವಾಗಿ ಬೈಕ್ ಖರೀದಿ ಮಾಡಲಾಗಿದ್ದು, ಈ ಹಿನ್ನೆಲೆ ಆಮುದು ಸುಂಕ ಮತ್ತು ಇತರೆ ತೆರಿಗೆಗಳು ಸೇರಿ ಈ ಬೈಕಿನ ಬೆಲೆಯು ರೂ. 15.30 ಲಕ್ಷಕ್ಕೆ ಖರೀದಿಸಲಾಗಿದೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ಮಂಗಳೂರಿನ ನಿವಾಸಿ ಲೋಬೊ ಎಂಬುವವರೇ ಭಾರತದಲ್ಲಿ ಮೊದಲ ಜೆಡ್900ಆರ್‍ಎಸ್ ಬೈಕ್ ಬೈಕ್ ಅನ್ನು ಖರೀದಿ ಮಾಡಿದ್ದು, ಎಕ್ಸ್‌ಶೋರಂ ಬೆಲೆಗಿಂತ 11 ಲಕ್ಷ ಹೆಚ್ಚುವರಿಯಾಗಿ ಬೆಲೆ ತೆತ್ತು ಈ ಹೊಸ ಬೈಕ್ ತಮ್ಮದಾಗಿಸಿಕೊಂಡಿದ್ದಾರೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ನೂತನ ಕವಾಸಕಿ ಝಡ್900ಆರ್‌ಎಸ್ ಬೈಕ್ ಮಾದರಿಯು ರೆಟ್ರೊ ಮಾರ್ಡನ್ ಶೈಲಿಯನ್ನು ಹೊಂದಿದ್ದು, ಈ ಮೂಲಕ ಲಗ್ಷುರಿ ಬೈಕ್ ಖರೀದಿಗಾರರನ್ನು ಮನ ಸೆಳೆಯುತ್ತಿದೆ. ಇದೇ ಕಾರಣಕ್ಕೆ ಸದ್ಯದಲ್ಲೇ ಮತ್ತಷ್ಟು ಜೆಡ್900ಆರ್‍ಎಸ್ ಬೈಕ್‌ಗಳು ಭಾರತೀಯ ಗ್ರಾಹಕರ ಕೈ ಸೇರಲು ಸಜ್ಜುಗೊಂಡಿವೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ಹೊಸ ಬೈಕಿನ ವಿಶೇಷ ಅಂದ್ರೆ, 1970ರ ದಶಕದಲ್ಲೇ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಝೆಡ್1 ಮತ್ತು ಆಧುನಿಕ ಝಡ್900 ಬೈಕ್‌ಗಳ ಸಂಯೋಜನೆಯೊಂದಿಗೆ ಝಡ್900ಆರ್‌ಎಸ್ ಸಿದ್ದಗೊಳಿಸಲಾಗಿದ್ದು, ಸುರಕ್ಷೆತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ಹೀಗಾಗಿ ಕವಾಸಕಿ ಕ್ಲಾಸಿಕ್ ಬೈಕ್ ಪ್ರೇಮಿಗಳಿಗೆ ನೂತನ ಅನುಭವ ನೀಡಲಿದ್ದು, ಇದರಲ್ಲಿ ಅತ್ಯಂತ ಶಕ್ತಿಶಾಲಿ 948 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ನೂತನ ಕವಾಸಕಿ ಝಡ್900ಆರ್‌ಎಸ್ ಬೈಕ್‍ನಲ್ಲಿ ಎಲ್ಇಡಿ ಹೆಡ್‍ಲ್ಯಾಂಪ್, ಎಬಿಎಸ್, ಕವಾಸಕಿ ಟ್ರ್ಯಾಕ್ಶನ್ ಕಂಟ್ರೋಲ್, ಡ್ಯುಯಲ್ ಟೋನ್ ಅನಾಲಾಗ್ ಹಾಗು ಟಾಚೋಮೀಟರ್ ಮತ್ತು ವಿವಿಧ ಆಯ್ಕೆಗಳನ್ನು ಪಡೆದಿರುವ ಎಲ್‍ಸಿಡಿ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ಮೇಲೆ ಹೇಳಿರುವ ಹಾಗೆಯೇ ನೂತನ ಕವಾಸಕಿ ಝಡ್900ಆರ್‌ಎಸ್ ಬೈಕ್ 948ಸಿಸಿ ಇನ್ ಲೈನ್ ನಾಲ್ಕು ಎಂಜಿನ್ ಸಹಾಯದೊಂದಿಗೆ 110 ಬಿಹೆಚ್‍ಪಿ ಹಾಗು 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?

2. ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

3. ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...

4. ಕಾರ್ ಪಾರ್ಕ್ ಮಾಡುವಾಗ ಹುಷಾರ್- ಇಲ್ಲಾ ಅಂದ್ರೆ ಏನ್ ಆಗುತ್ತೆ ಅನ್ನೋದಕ್ಕೆ ಈ ವಿಡಿಯೋ ನೋಡಿ..

5. ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

More from DriveSpark

Article Published On: Tuesday, April 3, 2018, 18:20 [IST]
English summary
India’s First Kawasaki Z900RS Gets Delivered In Mangalore.
Read more on kawasaki super bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+