ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ದೇಶಿಯ ದ್ವಿಚಕ್ರ ವಾಹನ ತಾಯರಕ ಸಂಸ್ಥೆ ಟಿವಿಎಸ್ ಮಾರುಕಟ್ಟೆಯಲ್ಲಿ ತಮ್ಮ ಜನಪ್ರಿಯ ಜುಪಿಟರ್ ಸ್ಕೂಟರ್‍‍ನ ಗ್ರಾಂಡೆ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದು, ಈ ಸ್ಕೂಟರ್ ಡ್ರಂ ಮತ್ತು ಡಿಸ್ಕ್ ಬ್ರೇಕ್ ಎಂಬ ಎರಡು ವೆರಿಯಂಟ್‍‍ಗಳಲ್ಲಿ ಖರೀದಿಗೆ ಲಭ್

ದೇಶಿಯ ದ್ವಿಚಕ್ರ ವಾಹನ ತಾಯರಕ ಸಂಸ್ಥೆ ಟಿವಿಎಸ್ ಮಾರುಕಟ್ಟೆಯಲ್ಲಿ ತಮ್ಮ ಜನಪ್ರಿಯ ಜುಪಿಟರ್ ಸ್ಕೂಟರ್‍‍ನ ಗ್ರಾಂಡೆ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದು, ಈ ಸ್ಕೂಟರ್ ಡ್ರಂ ಮತ್ತು ಡಿಸ್ಕ್ ಬ್ರೇಕ್ ಎಂಬ ಎರಡು ವೆರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್ ಗ್ರಾಂಡೆ ಡ್ರಂ ಬ್ರೇಕ್ ವೇರಿಯಂಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 55,936 ಸಾವಿರ ಮತ್ತು ಡಿಸ್ಕ್ ಬ್ರೇಕ್ ವೇರಿಯಂಟ್ ಸ್ಕೂಟರ್‍‍ನ ಬೆಲೆಯು ರೂ. 59,648 ಸಾವಿರಕ್ಕೆ ನಿಗದಿ ಪಡಿಸಲಾಗಿದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಟಿವಿಎಸ್ ಜುಪಿಟರ್ ಸ್ಕೂಟರ್‍‍ನ ಟಾಪ್ ಸ್ಪೆಕ್ ವೇರಿಯಂಟ್ ಹೊಸ ವೈಶಿಷ್ಟ್ಯತೆಗಳನ್ನು ಮತ್ತು ನವೀಕರಣವನ್ನು ಪಡೆದುಕೊಂಡಿದ್ದು, ಇದು ರೆಗ್ಯುಲರ್ ಮಾಡಲ್‍ಗಳಲ್ಲಿ ನೀಡುವ ಸ್ಟ್ಯಾಂಡರ್ಡ್ ವೈಶಿಷ್ಟ್ಯತೆಗಳಿಗಿಂತಾ ಹೆಚ್ಚಿನದಾಗಿದೆ. ಮತ್ತು ಹೊಸದಾಗಿ ಸ್ಟಾರ್‍‍ಲೈಟ್ ಬ್ಲೂ ಎಂಬ ವಿನೂತನ ಬಣ್ಣವನ್ನು ಕೂಡಾ ಪಡೆದುಕೊಂಡಿದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್ ಗ್ರಾಂಡೆ ಸ್ಕೂಟರ್ ಹೊಸ ಬಣ್ಣವನ್ನು ಮಾತ್ರವಲ್ಲದೆ ವಿನೂತನ ಎಲ್ಇಡಿ ಟೆಕ್‍ ಹೆಡ್‍‍ಲ್ಯಾಂಪ್, ಅಡ್ಜಸ್ಟಬಲ್ ಶಾಕ್ಸ್, ಡಿಜಿಟಲ್ ಅನಾಲಾಗ್ ಸ್ಪೀಡೋಮೀಟರ್, ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್ ಎಂಬ ಹೊಸ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಹ್ಯಾಂಡಲ್‍‍ಬಾರ್‍‍ಗಳು ಮತ್ತು ಪಾದದ ಬದಿಗಳನ್ನು ಉಣ್ಣೆಬಟ್ಟೆಗಳಲ್ಲಿ ಮಾಡಲಾಗುತ್ತದೆ, ಆದರೆ ಆಸನವು ವಿಭಿನ್ನವಾದ ಬಣ್ಣವನ್ನು ಮತ್ತು ವೈಶಿಷ್ಟ್ಯಗಳನ್ನು ಕ್ರಾಸ್ ಹೊಲಿಕೆಯನ್ನು ಹೊಂದಿರುತ್ತದೆ. ಗ್ರ್ಯಾಬ್ ಹ್ಯಾಂಡಲ್‍‍ಗಳು ಕೂಡಾ ಕ್ರೋಮ್ಡ್ ಆಗಿರುತ್ತವೆ ಮತ್ತು ಗ್ರ್ಯಾಂಡೆ ಕಪ್ಪು ಅಲಾಯ್ ಕಟ್ ಮಿಶ್ರಲೋಹದ ಚಕ್ರಗಳ ಮೇಲೆ ಕೂರುತ್ತದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಟಿವಿಎಸ್ ಜುಪಿಟರ್ ಗ್ರಾಂಡೆ ಸ್ಕೂಟರ್ ಪದೆದುಕೊಂಡಿದ್ದು, ಎಕ್ಸ್ಟರ್ನಲ್ ಫ್ಯುಯಲ್ ಫಿಲ್ಲರ್ ಕ್ಯಾಪ್, ರಿವರ್ಸ್ ಫ್ಯುಯಲ್ ಇಂಜೆಕ್ಟರ್, ಅಂಡರ್ ಸೀಟ್ ಮೊಬೈಲ್ ಚಾರ್ಜರ್, ಪಾರ್ಕಿಂಗ್ ಬ್ರೇಕ್ ಮತ್ತು ಪಾಸ್ ಲೈಟ್ ಸ್ವಿಟ್ ಫೀಚರ್‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಎಂಜಿನ್ ಸಮಾರ್ಥ್ಯ

ಟಿವಿಎಸ್ ಜುಪಿಟರ್ ಗ್ರಾಂಡೆ ಸ್ಕೂಟರ್‍‍‍ಗಳು 109.7ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 8 ಬಿಹೆಚ್‍ಪಿ ಮತ್ತು 8ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಇದಲ್ಲದೆ ಟಿವಿಎಸ್ ಜುಪಿಟರ್ ಗ್ರಾಂಡೆ ಸ್ಕೂಟರ್‍‍ನ ಎರಡು ಬದಿಗಳಲ್ಲಿ 12 ಇಂಚಿನ ಟ್ಯೂಬ್‍ಲೆಸ್ ಟೈರ್‍‍‍ಗಳನ್ನು ಪಡೆದುಕೊಂದಿದ್ದು, ಮುಂಭಾಗದಲ್ಲಿ 30ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಷಾಕ್ ಅನ್ನು ಒದಗಿಸಲಾಗಿದೆ. ಹಾಗೆಯೆ ಎರಡೂ ಬದಿಗಳಲ್ಲಿ 130ಎಂಎಂ ಡ್ರಂ ಬ್ರೇಕ್ ಮತ್ತು ಆಯ್ಕೆಯಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ಟಿವಿಎಸ್ ಜುಪಿಟರ್‍‍ನ ಗ್ರಾಂಡೆ ಎಡಿಷನ್ ಸ್ಕೂಟರ್..

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಜುಪಿಟರ್ ಗ್ರಾಂಡೆ ಜುಪಿಟರ್ ಲೈನ್-ಅಪ್ ಸ್ಕೂಟರ್‍‍ಗಳಲ್ಲಿ ಹೊಸ ವೇರಿಯಂಟ್ ಆಗಿದ್ದು, ಪ್ರಸ್ತುತ ಟಿವಿಎಸ್ ಜುಪಿಟರ್-ಬೇಸ್,ವಿಎಕ್ಸ್, ಕ್ಲಾಸಿಕ್ ಮತ್ತು ಗ್ರಾಂಡೆ ಎಂಬ ನಾಲ್ಕು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟೀವಾ 5ಜಿ, ಹೀರೋ ಮಾಯೆಸ್ಟ್ರೋ ಎಡ್ಜ್ ಮತ್ತಿ ಯಮಹಾ ರೇ-ಜೆಡ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on tvs motor new launches
English summary
TVS Jupiter Grande Launched In India; Prices Start At Rs 55,936
Story first published: Friday, October 5, 2018, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X