ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ರೇ ಜೆಡ್‍ಆರ್ ಸ್ಪೋರ್ಟಿ 110 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಇದೀಗ ಸಂಸ್ಥೆಯು ಈ ಸ್ಕೂಟಾರಿನ ಹೊಸ ವೇರಿಯಂಟ್ ಅನ್ನು ಪರಿಚಯಿಸಲು ಸಜ್ಜುಗೊಂಡಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ರೇ ಜೆಡ್‍ಆರ್ ಸ್ಪೋರ್ಟಿ 110 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಇದೀಗ ಸಂಸ್ಥೆಯು ಈ ಸ್ಕೂಟಾರಿನ ಹೊಸ ವೇರಿಯಂಟ್ ಅನ್ನು ಪರಿಚಯಿಸಲು ಸಜ್ಜುಗೊಂಡಿದೆ. ಹೌದು, ಯಮಹಾ ಸಂಸ್ಥೆಯು ತಮ್ಮ ಯಮಹಾ ರೇ ಜೆಡ್‍ಆರ್‍‍‍ನ ಸ್ಟ್ರೀಟ್ ರ್‍ಯಾಲಿ ಸ್ಕೂಟರ್ ಅನ್ನು ಶೀಘ್ರವೇ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ.

ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಯಮಹಾ ಸಂಸ್ಥೆಯು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮೊದಲ ಬಾರಿಗೆ ಈ ರೇ ಜೆಡ್‍ಆರ್ 110 ಸ್ಟ್ರೀಟ್ ರ್‍ಯಾಲಿ ಸ್ಕೂಟರ್ ಅನ್ನು ಪ್ರದರ್ಶಿಸಿದ್ದು, ಆಗ ಈ ಸ್ಕೂಟರ್ ಹೊಸ ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಗೋಲ್ಡನ್ ಅಲಾಯ್ ವ್ಹೀಲ್‍‍ಗಳನ್ನು ಪಡೆದ ಅವತಾರದಲ್ಲಿ ಕಾಣಿಸಿಕೊಂಡಿತ್ತು.

ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಆದರೆ ಇದೀಗ ಯಮಾಹ ಸಂಸ್ಥೆಯು ಬಿಡುಗಡೆಗೊಳಿಸಿದ ಟೀಸರ್ ಅನ್ನು ಗಮನಿಸಿದ್ದಲ್ಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಿದ ಮಾಡಲ್‍‍ಗಿಂತ ಹೆಚ್ಚಿನ ವಿನ್ಯಾಸದ ಅಂಶಗಳನ್ನು ಪಡೆದುಕೊಂಡಿದೆ ಎನ್ನಬಹುದು.

ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍ ಹೊಸ ಡೆಕಲ್ಸ್ ಮತ್ತು ಕಪ್ಪು ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಂಡಿರಲಿದ್ದು, ರೇ ಜೆಡ್‍ಆರ್ ಸ್ಕೂಟರ್‍‍ಗೆ ಹೋಲಿಸಿದರೆ ಈ ಸ್ಕೂಟರ್‍‍‍ನ ಒಟ್ಟಾರೆ ವಿನ್ಯಾಸವು ಆಕ್ರಮಣಕಾರಿ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ವಿನೂತನವಾದ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯಬಹುದು ಎನ್ನಲಾಗಿದ್ದು, ಏಕೆಂದರೆ ಈ ವೈಶಿಷ್ಟ್ಯತೆಯನ್ನು ಈಗಾಗಲೆ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಿದ ಮಾದರಿಯಲ್ಲಿಯು ಅಳವಡಿಸಲಾಗಿತ್ತು.

ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಎಂಜಿನ್ ಸಾಮರ್ಥ್ಯ

ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ 113ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲೆಂಡರ್ ಎಂಜಿನ್‍ ಸಹಾಯದಿಂದ 7.1 ಬಿಹೆಚ್‍‍ಪಿ ಮತ್ತು 8.1ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಯಮಹಾ ರೇ ಜೆಡ್‍ಆರ್‍ ಸ್ಕೂಟರ್‍‍ನ ಸ್ಪೋರ್ಟಿ ಆವೃತ್ತಿಯಾದ ಸ್ಟ್ರೀಟ್ ರ್‍ಯಾಲಿ ವಾಹನವು ಮುಂಭಾಗದಲ್ಲಿ 170ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ.

ಬರಲಿದೆ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್..

ಇನ್ನು ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಶಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿವೆ.

ಯಮಹಾ ಸಂಸ್ಥೆಯು ಬಿಡುಗಡೆಗೊಳಿಸಿದ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ನ ಟೀಸರ್ ಇಲ್ಲಿದೆ ನೋಡಿ..

More from DriveSpark

Article Published On: Friday, July 13, 2018, 17:19 [IST]
English summary
Yamaha Ray ZR Street Rally Scooter Teased Ahead Of Launch.
Read more on yamaha scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+