ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿ ಮತ್ತು ಇಟಲಿಯ ಸೂಪರ್ ಕಾರ್ ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಕಂಪನಿಗಳು ಜಂಟಿಯಾಗಿ ಹೊಸ ದ್ವಿಚಕ್ರ ವಾಹನವನ್ನು ಉತ್ಪಾದಿಸುತ್ತಿದೆ. ಈ ದ್ವಿಚಕ್ರ ವಾಹನವನ್ನು ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಈ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್ ಮುಂದಿನ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಯುಎಸ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಏಜೆನ್ಸಿ (ಇಪಿಎ) ಪ್ರಕಾರ, ಈ ಹೊಸ ಡಯಾವೆಲ್ 1260 ಲ್ಯಾಂಬೊರ್ಗಿನಿ ಜೊತೆ 2021 ಡುಕಾಟಿ ಡಯಾವೆಲ್ ಮತ್ತು ಡಯಾವೆಲ್ 1260 ಎಸ್ ಎಂಬ ಎರಡು ಮಾದರಿಗಳನ್ನು ಸಹ ಪರಿಚಯಿಸಲಿದೆ. ಆದರೆ ಕಂಪನಿಯು ಅಧಿಕೃತವಾಗಿ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಡುಕಾಟಿ ಕಂಪನಿಯು ಮುಂದಿನ ವರ್ಷ ಅಮೇರಿಕಾದಲ್ಲಿ ಈ ಎಲ್ಲಾ ಮೂರು ಮಾದರಿಗಳನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಡಯಾವೆಲ್ 1260 ಲ್ಯಾಂಬೊರ್ಗಿನಿ ಮಾದರಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿರುತ್ತದೆ. ಈ ಬೈಕಿನಲ್ಲಿ ಲ್ಯಾಂಬೊರ್ಗಿನಿ ಹೆಸರಿನ ಬ್ಯಾಡ್ಜಿಂಗ್‌ನೊಂದಿಗೆ ಹೊಸ ಬಣ್ಣ ಮತ್ತು ಗ್ರಾಫಿಕ್ಸ್ ಅನ್ನು ಒಳಗೊಂಡಿರುತ್ತದೆ.

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಈ ಹೊಸ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕಿನಲ್ಲಿ ಹ್ಯಾಂಡಲ್ ಬಾರ್, ಸಿಂಗಲ್ ಸೈಡಡ್ ಸ್ವಿಂಗಾರ್ಮ್ ಮತ್ತು ಸ್ಕಲ್ಪಡಡ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್ಇಡಿ ಟೈಲ್-ಲೈಟ್, ಮತ್ತು ವಿಶಿಷ್ಟವಾದ ಎಲ್ಇಡಿ ಹೆಡ್ ಲ್ಯಾಂಪ್ ಸೆಟಪ್ ಅನ್ನು ಒಳಗೊಂಡಿರುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಇನ್ನು ಹಲವು ಫೀಚರುಗಳನ್ನು ಡುಕಾಟಿ ಡಯಾವೆಲ್ ಎಸ್ ಬೈಕಿನಿಂದ ಎರವಲು ಪಡೆಯುವ ಸಾಧ್ಯತೆಗಳಿದೆ. ಈ ಬೈಕಿನಲ್ಲಿ ಟೆಸ್ಟಾಸ್ಟ್ರೆಟಾ ಎಲ್-ಟ್ವಿನ್, 1,262 ಸಿಸಿ ಎಂಜಿನ್‌ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಈ ಎಂಜಿನ್ 9500 ಆರ್‌ಪಿಎಂನಲ್ಲಿ 159 ಬಿಹೆಚ್‍ಪಿ ಪವರ್ ಮತ್ತು 7500 ಆರ್‌ಪಿಎಂನಲ್ಲಿ 129 ಎನ್ಎಂ ಟರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಕ್ಲಚ್ ನೊಂದಿಗೆ ಜೋಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಇನ್ನು ಈ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್ ಇವೊ,ಟ್ರಾಕ್ಷನ್ ಕಂಟ್ರೋಲ್, ಮಲ್ಟಿಪಲ್ ರೈಡಿಂಗ್ ಮೋಡ್‌ಗಳು ಮತ್ತು ಪವರ್ ಮೋಡ್‌ಗಳು, ವ್ಹೀಲಿ ಕಂಟ್ರೋಲ್, ಲಾಂಚ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 3.5 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್

ಇನ್ನು ಈ ಹೊಸ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 48 ಎಂಎಂ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರಲಿದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ರೇಡಿಯಲ್ ಮೌಂಟೆಡ್ 4-ಪಿಸ್ಟನ್ ಕ್ಯಾಲಿಪರ್ ಟ್ವಿನ್ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ.

More from DriveSpark

Article Published On: Saturday, July 18, 2020, 16:30 [IST]
English summary
2021 Ducati Diavel 1260 Lamborghini Edition Under Development. Read In Kannada.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+