ಬಿಎಸ್-6 ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಜನಪ್ರಿಯ ಮಾದರಿಗಳ ಬೆಲೆಯನ್ನು ಏರಿಸಿದೆ. ಈ ಪಟ್ಟಿಯಲ್ಲಿ ಬಿಎಸ್-6 ಬಜಾಜ್ ಪಲ್ಸರ್ 125 ಮಾದರಿಯು ಕೂಡ ಸೇರ್ಪಡೆಯಾಗಿದೆ.

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಜಾಜ್ ಕಂಪನಿಯು ಎಂಟ್ರಿ ಲೆವೆಲ್ ಪಲ್ಸರ್ 125 ಮಾದರಿಯ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆಯು ರೂ.75,763 ಗಳಾಗಿದೆ. ಇನ್ನು ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಡ್ರಮ್ ಬ್ರೆಕ್ ಮತ್ತು ಸ್ಪ್ಲೀಟ್ ಸೀಟ್ ಮಾದರಿಗಳ ಬೈಕಿನ ಬೆಲೆಗಳನ್ನು ಏರಿಕೆ ಮಾಡಲಾಗಿಲ್ಲ. ಬಿಎಸ್-6 ಪಲ್ಸರ್ 125 ಬೈಕಿನ ಡ್ರಮ್ ಬ್ರೆಕ್ ಆವೃತ್ತಿಯ ಬೆಲೆಯು ರೂ.70,963 ಗಳಾಗಿದ್ದರೆ, ಸ್ಪ್ಲೀಟ್ ಸೀಟ್ ಮಾದರಿಯ ಬೆಲೆಯು 79,059ಗಳಾಗಿದೆ.

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನಲ್ಲಿ 124 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಈ ಎಂಜಿನ್ 12 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಿಂದಿನ ಮಾದರಿಯಂತೆ ಪವರ್ ಮತ್ತು ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಿಎಸ್-6 ನವೀಕರಣದ ಹೊರತಾಗಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕ್ 140 ಕಿಲೋಗ್ರಾಂಗಳಷ್ಟು ತೂಕವಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಹೊಸ ಬಜಾಜ್ ಪಲ್ಸರ್ 125 ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸಿಂಗಲ್ ಪೀಸ್ ಸೀಟ್, ಅಲಾಯ್ ವ್ಹೀಲ್, ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಬೈಕಿನ ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್, ಹ್ಯಾಲೊಜೆನ್ ಹೆಡ್‍‍ಲೈಟ್ ಅನ್ನು ಹೊಂದಿದೆ.

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಿಎಸ್-6 ಬಜಾಜ್ ಪಲ್ಸರ್ 125 ನಿಯೊನ್ ಬೈಕಿನ ಹಿಂಭಾಗದಲ್ಲಿ ಕೌಲ್‌ನಲ್ಲಿ 3 ಡಿ ರೂಪಾಂತರ ಲೋಗೊ, ಅಲಾಯ್ ವ್ಹೀಲ್, ಪಲ್ಸರ್ ಲೋಗೊ ಮತ್ತು ಗ್ರ್ಯಾಬ್ ರೈಲ್ ಅನ್ನು ಹೂಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಇದರೊಂದಿಗೆ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್ 200 ಬೈಕಿನ ಬೆಲೆಯನ್ನು ರೂ.999 ಗಳವರೆಗ ಹೆಚ್ಚಿಸಿದೆ. ಇದೀಗ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್ 200 ಬೈಕಿನ ಬೆಲೆಯು ಪುಣೆಯ ಎಕ್ಸ್ ಶೋರೂಂ ಪ್ರಕಾರ ರೂ.1,28,506 ಗಳಾಗಿದೆ.

ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಿಎಸ್-6 ಪಲ್ಸರ್ 125 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 125 ಮತ್ತು ಆರ್‍‍ಸಿ 125 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಿಎಸ್-6 ಬಜಾಜ್ ಪಲ್ಸರ್ 125 ನಿಯೊನ್ ಬೈಕಿನ ಬೆಲೆ ಏರಿಕೆ ಮಾಡಿರುವುದರಿಂದ ಮಾರಾಟದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

More from DriveSpark

Article Published On: Monday, July 13, 2020, 17:48 [IST]
English summary
Bajaj Pulsar 125 BS6 gets a price hike. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+